ಪುಟ:ಸೀತಾ ಚರಿತ್ರೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

101 ಸೀತಾ ಚರಿತೆ). ನಿ೦ಚರ ವನಿತೆಯರ ನಿಕ್ಷಿಸುತವರನಡುವೆ 11 ತೊರೆದು ನಿದಾ ಹಾರಗೆ ಳನುರೆ | ಕೊರಗುತಾ ರಘುವೀರಸಡಿದಾ | ವರೆಗಳನು ಜಾನಿಸುವ ಸೀತೆ ದಾನಲ್ಲಿ ನೋಡಿದನು ||೩೫ ಮಾರುತಾತ್ಮಜನಂದು ನೋಡುತ | ಧಾರು ೬ಣೀಸುತೆ ಸೀತೆಯನು ಗಂ | ರಜಲನಿಧಿಕಂದನನು ಕಂಡುಕ್ಕು ವಂದ ದಲಿ | ಾರಿದಾನಂದವನು ತಾಳು | ತಾರುಮರಿಯದ ತೆರದೆಬಂದನು | ಬಿರಿದಾಬೆಳದಿಂಗಳೊಳು ಜಾನಕಿಯಹತ್ತಿರಕೆ i೩೬ | ಸಕಲ ಚಿಹ್ನೆ ಗಳಿ೦ದೆ ಶ್ರೀದು ಜ ನಕತನುಜೆಯೆಂದೆನುತ ಚಿತ್ತದೊ | ಳು ಕಳೆದನು ಮಾನವನು ವಾರುತಸುತನು ಸಂತಸದಿ \ ಅಕಟಕಟ ರಾವಣನಾಕೊ ಟಿಪ | ನು ಕಡುಗಾನಿಯನೀ ಧರಣಿಸುತೆ | ಗೆ ಕೊನೆಗಾಣದವೋಲೆ ನುತ ದುಃಖಿಸಿದಮನದೊಳಗೆ ! ೩೭ ನಿ ಉಳಿದುರಾಜಸುಖಂಗಳನು ತಾ | ನಳುನಿದಾ ಪಾರಮ್ಪಿಲ್ಲದೆ | ಬಳಲುತಾಭರಣಂಗಳೆಂದನು ಧರಿಸದಾ ವನದೆ || ಉಳಿದುಬಂಧುಗಳೆಲ್ಲರನು ವನ | ದೊಳು ಪತಿಯಪಾದವನು ಬಿಡದೆಹ | ಗಲಿರುಳುಂ ಜಾನಿಸುವಜಾನಕಿ ಕಾಣಿಸಿದಳಲ್ಲಿ | ೩v | ತನ್ನ ಕಮ್ಮವು ಫಲಿಸಿತೀದಿನ 1 ಮಿನ್ನು ರಕ್ಕಸಿಯರರಿ ಯದವೊಲು ! ಬನ್ನಿ ಯವರವನೈದಿ ನೋಡುವೆನೀಕೆಯಿರವನ್ನು | ಸನ್ನು ತಚರಿತೆಗಿಂ ತು ಧರಣಿಯೊ | ೪ುನ್ನ ತಮೆನಿಪ ದುಃಖಮೊದಗಿದು | ದೆನ್ನು ತಾ ಹನು ಮಂತನಂದುರೆ ಶೋಕಿಸಿದನಿರದೆ || ರ್೩ ! ಒಡನೆಶಿಂಶುಪ ತರುವನೇರಿಸಿ | ಬಿಡಮೆನಿಸಿದಾ ಕೊಂಬೆಗಳನಡು | ನಡುವೆ ಪಕ್ಷಿಯವೊಲು ಆತು ಕೊಂಡಾ ಮರುತಸುತನು H ಪೊಡವಿಯಾತ್ಮಜೆ ಗಾವಬಾಧೆಯ | ಕೋ ಡುವರೋ ದನುಜಾಂಗನೆಯರೆ೦ | ದಡಿಗಡಿಗೆ ನೋಡುತ್ತಲಿದ್ದನು ಜಾಗ ರಿಕನಾಗಿ | ೪೦ || ಇಂತು ೧೬ನೆ ಅಧ್ಯಾಯ ಸಂಪೂರ್ಣವು, ಪದ್ಯಗಳು ೭೪೩. ಹದಿನೇಳನೆ ಅಧ್ಯಾಯ. ಸೂಚನೆ | ಬಂದುರಾವಣ ವರಿಸಬೇಕೆನು | ತಂದುಬೇಡಲು ಕಠಿಣವಚನಗ | ೪೦ದಮಾರುತ್ತರವನಿತ್ತಳು ಸೀತಕೋಪಿಸುತ | ಆದಿನದನಿಶಿ ಕೊನೆಯಜಾವದೊ | ೪ಾದಶಶಿರನು ತನ್ನ ಚಿತ್ತದೊ | ತೈದೆಜಾನಕಿಯನು ನೆನೆದುಕೊಂಡಧಿಕ ಮೋಹದಲಿ | ಆದರದೆಳ್ತಂ