ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿ ಸೀತಾ ಚರಿತ್ರೆ. 111 ಳಗೆ ಕುಸಿಯಬೇಕೆಂ | ಬೀತೆರದ ವತಿ ನನ್ನದೆನುತ ನುಡಿದಳು ಶೂ ರ್ಪನಖಿ | _೨೪ ಕಾವಲಿರ್ಸ ನಿಶಾಚರಿಯ ರೆ೦ | ದಾವಚನಗಳ ಕೇ ೪ು ಜಾನಕಿ 1 ನೋವನೈದುತ ಧೈರವನುಳಿದು ತಾನುರೋದಿಸುತ | ಆವವಿಧದ ಸಹಾಯವಿಲ್ಲದೆ 1 ತಿವಿದಂಜಿಕೆಯನ್ನು ಸೈರಿಸ | ದಾವನ ದೊಳಿದ್ದಳು ರಘಾತ್ಮನನ್ನು ಜನಿಸುತ | ೨೫ | ಕೈರರಾಕ್ಷಸಿಯ ರನುಡಿಗಳನು | ಧಾರುಣೀಸುತೆ ಕೇಳು ಕಣ್ಣೂಳು | ನೀರಸುರಿಸು ತಳುತಗಟ್ಟಿದ ನಿನದದಿಂದೊಡನೆ | ವಾರೆನುವನಕೆ ನಿಮ್ಮ ನುಡಿಗಳ | ಕೋರಿನನ್ನನು ಭಕ್ಷಿಸಿರಿ ನಾ | ನಾರಜನಿಕತಿಯನ್ನು ವರಿಸೆನೆನುತ್ತ ಪೇ ಆದಳು || ೨೬ || ಪತಿಯಕಾಣದೆ ವನದೊಳಾವೃಕ | ವಿತತಿಯಿಂದೆ ಬೆ ದರಿದ ಬೆನ್ನಿಗ | ದತೆರದಿಂ ದಂಗಗಳ ನಡಗಿಸಿಕೊಂಡು ದೇಹಗೊಳು | ಕ್ರಿತಿಸುತೆ ದನುಜನಾಥನಿಗೆ ಹೆದ | ರುತಸುಖಂಗಳಕಾಣದಸುರನ | ನಿತೆ ಯರಾಮಧ್ಯದಲಿ ಕಂಪಿಸಿ ದುಃಖಿಸಿದಳಾಗ || ೧೩ | ಕುಸುಮಸಂಚಯ ದಿಂದೆ ಸಲೆ | ಛಿಸುವಕ ಕುಸದೊಳು ದೊಡ್ಡದೆ 1 ನಿಸಿದಕೊ೦ ಬೆಯ ಪಿಡಿದುಕೊಳ್ಳುತ ನೀತರಿಸುಸುಯ್ದು | ಒಸರುತಿಹ ಕಣ್ಣೀರಿನಲಿ ನೆನೆ | ಯಿಸುತ ತನ್ನ ಮನಸ್ಸನಂಗಳ | ನು ಸಲೆಚಿಂತಿಸುತ್ತಿದ್ದ ನಯನ ಪೆಸರಜಾನಿಸುತ || Lvi ಬಿಡಗೆಬೀಸುತಿಹಬಿರುಗಾಳದ | ಹೊಡೆತದಿಂ ದಿನೆಲಕ ಬಾಳಯ | ಗಿಡವುಬೀಳುವಿ: ಮಹಿಸುತೆ ಒಳ ಲಿಬೆಂ ಡಾಗಿ | ನಡುನಡುಗಿ ರಾಕಸಿಯದಿಂದಡಿ | ಗಡಿಗೆ ಕಳೆಗುಂದಿಡಿದ ದುಃಖ ಕೆ | ಕಡೆಯಕಾಣದೆ ಕೊರಗುತಿದ್ದಳು ಎನದೆಶೋಕಿಸುತ \ ರ್{ || ಕಾಳಪನ್ನ ಗನಂತೆ ಕಣ್ಣೆವಿ | ಶಾಲವಾಗಿಯೇ ತೋರುವವನೀ | ಬಾಲೆ ಯಾಜಡೆ ದೊಡ್ಡದೆನಿಸುತ ತೇದಿತೆಲ್ಲರಿಗೆ || ಆಲಿಗಳ ನೀರನ್ನು ಸುರಿಸುತ | ತಾಳಲಾರದ ದುಃಖಭರದಿಂ | ದಾಲನೆಗೊಳಾಡಿದಳು ಬಿಸುಸುಯು ದೈನ್ಯದಲಿ || ೩೦ | ಹಾರಮಣ ಹಾರಾಮಹಾರಣ / ಧೀರಲಕಣ ಹಾ ದನುಜಸಂ ! ಹಾರ ಹಾಕಿಸಿ ಹಾಮಗಧೇಂದಸುತೆಯನುತ | ಧಾ ರುಣೀಸುತೆ ಕೂಗಿಕೊಂಡಳು | ತಾರನೆರವನು ಕಾಣದಾಗಳ | ಕ್ಷೌರ ದುಃಖವನೈದಿದಳ ಶೋಕವನ ಮಧ್ಯದಲಿ || ೩೧ || ಮರಣಬಾರದ ಕಾಲ ದೊಳಬಲೆ | ಯರಿಗೆ ಪುರುಷರಿಗೆನ್ನು ತ ವಿಬುಧ | ವರರುಹೇಳಿಹ ಲೋ ಕವಾರ್ತೆಯುಸತ್ಸವಾಗಿಹುದು | ತರತರದಘಾ?ರಾಕೃತಿಗಳನ್ನು ಧರಿಸಿದ ಸುರಾಂಗನೆಯರಿಗೆಹಗೆ / ಲಿರುಳುಭೀತಿವಡುತ್ತ ಬದುಕಿಹೆನೆಂದುಕೊರಗಿ ದಳು | ೫೦ | ಕಡಲನಡುವಲಿವಬಿರುಗಾಳಿಯ | ಹೊಡೆತದಿಂದಲೆಪೂರ್