ಪುಟ:ಸೀತಾ ಚರಿತ್ರೆ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ. 137 ದನ್ನು ತಿಳಿಸೆನಗೆ € 48 | ಏನಮಾಡಲಿ ಏನಹೇಳುವೆ ನೀನು ನೋ ಡೆಂದೆನುತ ಕೊಟ್ಟನು | ಜಾನಕಿಗೊಲಿದು ರಾಮನಾಮಾಂಕಿತದ ಮು ದಿಕೆಯು || ಪyಣನಾಥನ ಹೊಂದಿದಂತಾ | ವಾನಿನೀವು ತೆಗೆದು ಕೊಂಡನು | ವಾನಿಸದೆ ನೋಡಿದಳು ಕ೪ಗೊತ್ತಿ ಸಂತಸದೆ || ೩೫ | ಧರಣಿನಂದನೆ ರಾಹುತೊರೆದಾ | ವರಸುಧಾಕರನಂತೆ ಮೆರೆದಳು | ನೆರೆ ವಿರಾಜಿಪ ತನ್ನ ಮುಖದಿಂದೊಡನೆ ಹರ್ಷದಲಿ || ಮರುತನಣುಗನೆ ನೀಂ ಸಮರ್ಥನ | ಧರೆಯೊಳು ಪರಾಕ್ರಮಿಯು ದೀವರ | ವರನುನನ್ನೂ ೪ು ನೀನುಸಂಭಾಸಿಸಲು ತಕ್ಕವನು || ೩೬ \ ವನಧಿಯನು ಲಂಘಿಸುತ ದಶಕಂ | ತನಪುರಕೆನೀಂ ಬಂದ ಕಾರಣ | ನಿನಗೆ ರಾವಣ ಭೀತಿಯೆಲ್ಲವು ಮೇದಿನೀತಲದೆ || ನಿನಗೆಮನಹ ವೀರನಿಲ್ಲವು | ನನಗೆ ಪೇಳಾ ರಾವು ಲಕ್ಷಣ | ರು ನೆಲದೊಳು ಸುಖದಿಂದಿಹರೆ ಕೌಸಲೈಗೆ ಕುಶಲವೆ || ೬೭ || ಭರತ ಶತ್ರುಘ್ನರುಗಳಿಬ್ಬರಿ | 'ಹರೆ ಕುಶಲದಿಂದಾಸುಮಿತ್ರೆಯು | ಪುರ ದೆಸುಖವಾಗಿಹಳ ನಾನಾರಾಮಚಂದ್ರನನು | ತೊರೆದಿಹುದರಿಂದೆನ್ನೊ ೪ಾತಗೆ | ಕರುಣೆಯಿಲ್ಲದೆ ಪೋಗಿರಬಹುದು / ಪರಿಹರಿಪನೆಂತೆನ್ನ ದುಃಖ ವ ನಾರಘಾದ್ದಹನು || ೩v | ಅಣ್ಣನ ನೆರವಿಗೆಂದೆನುತ ಪಡೆ ! ಯನ್ನು ಕಳುಹಿಸಿರುವನೆ ಭರತನು 1 ನನ್ನ ಬಿಡಿಸಲಾ ರವಿಸುತನು ಮಹ್ಮಕಪಿಗ ಳನು | ತನ್ನೊಡನೆ ಬರಮಾಡಿಕೊಳ್ಳುತ | ನನ್ನ ಗಂಡನ ಬಳಿಯೊಳಿಹನೇ ನಿನ್ನು ಲಕ್ಷ್ಮಣನೆಂತು ರಕ್ಕಸರನ್ನು ವಧಿಸುವನು | ೩೯ | ಆವಸಮಯ ದೊ೪ಕ್ಷಿಸುವೆನೀ | ರಾವಣನು ರಘುನಾಥನಿಂದಲೆ | ಸಾವನಾಂಪುದನೆಂ ದುಜಾನಕಿ ಕೇಳಲನಿಲಹನು || ದೇವಿನಿನೀ ಅಂಕೆಯೊಳಿಹುದ | ನಾವಿ ಭುವರನು ತಿಳಿಯಲಿಲ್ಲವು ! ದೇವರಾಘವ ನಬಿ ಯನು ಘೋಷಿಸುವನತಿ ಭರದೆ || ೪೦ | ಅವನಿಜೆ ಕೇಳಸುರರೆಲ್ಲರ ನು ವಿಧಿಸುವನಾ ರಸ' ವಿವರ ನುನಿ ನ್ನ ವಿರಹಾನೆಲನಿಂದೆ ದುಃಖಸುತಿಹನು ಹಗಲಿರುಳು | ಜವದೆ ನೋಡುವ ಗಂಡನನಿದು ನಿ | ಅವು ರಘುವರನು ನಿನ್ನ ನೋಡದ | ರು ವುದರಿಂದಲೆ ಮದೃಮಾಂಸಂಗಳನು ಸೇವಿಸನು || ೪೧ | ಕನಕಮಂದರ ಪರ್ವತಗಳ | ®ನಿಜವಿದು ಕೇಳಮ್ಮ ನೀತೆಯ | ಮನದೊಳು ಸ್ಮರಿ ಸುವನು ನಿನ್ನನೆ ರಾಮನನುದಿನವು ! ಜನನಿನಿದ್ದೆಯ ನುಳಿದಿಹನು ರಎ | ಮನುಮುಲಗಿ ನಿದ್ದಿಸುತಜಾನಕಿ | ಬೆನಿಪನಾಮವ ಕೇಳ್ಮಾತ್ರಕೆ ದುಃಖಿಸುವನೆದ್ದು !l 8೨ \ ಫಲಕುಸುಮ ಸಂಗೋಹವನು ನೋ | ಡಲಿ ರದೆಯ ಹಾ ಸೀತೆಯೆಂದಳು | ತಳುತ ಬಿಸುಸುಯ್ಯವುಗಳನು ಕೈಕೊ