ಪುಟ:ಸೀತಾ ಚರಿತ್ರೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

126 ಇಪ್ಪತ್ತನೆ ಆಧ್ಯಯ, ಪ್ರನವನೀ | ಸುರರ ಸೇವಿಸುತಿಹನ್ನು ನಿತ್ಯವು 1 ನೆರೆಸಲಹುವನು ಲ್ಕು ವರ್ಣಾಶ್ರಮದ ಮನುಜರನು | ೦೬ | ವೇದ ವೇದಾಂಗಂ ವ || ನಾದಿಯಿಂ ತಿಳಿದಿರ್ಪನು ಧನು | ರ್ವೆದದೊಳತಿ ವಿಶಾರದನೆ ಕೆಂಡಿಹನು ತಾನು 11 ಈ ಧರಣಿಯೊಳು ಶೀಲಯುತನಹ | ನಾ ? ಕರಕುಲಿ ಅಲಾಮನ | ನಾದಿಯಿಂದಲೆ ರೂಪದಾಕ್ಷಿಣ್ಯ ಯುತನಾಗಿಹ | ೦೭ || ಕಾಲದೇಶಂಗಳ ನರಿತಿಹ ವಿ | ಶಾಲವಕ್ಷಸ್ಥಳನು ಪಿರಿದ ತೋಳುಗಳನಾಂತಿಹನು ಶುಭ್ರ ಮುಖವನು ತಳ ದಿಹನು || ಮೇಲೆ ಸತ್ಯದೊಳು ನಿರತನು | ಹೇಳು ರಾಮನು ಕಂಬುಕಂಠನ | . ನೆನಿಸನು ನಿಗ್ರಹಾನುಗ್ರಹಗಳೆರಡರಲಿ || ov | ಗುಣದೋಳನು: ದೇಳು ರೂಪದ | ೪ನವರತವಾ ರಾಮನಂತಿರು | ವನು ಸುವಿ ಯತನಯನಾ ಲಹಣನು ಧರಣಿಯಲಿ 11 ಜನಕಸುತೆ ಕೇಳಾರ್ತ ರಾ | ಮನೋಡನಾ ಕೌಸಲೈ ಪೊರೆದಳು | ವನಮೊಲಿದು ವಿಶ್ವಾಸ! ಲೆ ರಾಮನಂದದಲಿ | ರ್c | ಅಡವಿಯೊಳಗಾ ರಾಮಲಕ್ಷಣ | T ಡಿಗೆ ತಾವಿರದೆ ನಿನ್ನನು | ಹುಡುಕುತಾ ಸುಗ್ರೀವನೆಡೆಗೈತಂದರತಿ ದೆ || ಒಡನೆರವಿಸುತ ದಶರಥ ಸುತರಿ | ಗೊಡರಿಸಿತು ಸಖತನವು ; ರ | ರೊಡೆಯು ತೋರಿದ ನಿನ್ನೊಡವೆಗಳ ನಾರಘುವರಂಗೆ |! ೩. ಹೊಂದುವಾಲಿಯ ನಾದಿನಾಕರ | ನಂದನಂಗೊಡೆತನವ ಕೊಟ್ಟಿ ನಂದುರಾಘವನವರ ದೂತನೆನುತ್ತ ಚಿತ್ತದಲಿ || ಇಂದು ನೀಂ ತಿಳಿ : ನಾರವಿ | ನಂದನನು ಕಳುಹಿಸಿದ ನರಸ | ಲೈಂದು ನಿನ್ನನು ನಾ ದೆಸೆಗಳಿಗಖಿಳ ಕಪಿವರರ ||೩೧|| ಅಂಗದನೊಡನೆ ವಿಂಧ್ಯನಗದ್ದೆ ಸಂಗಳಸಿ ಹುಡುಕುತಿರೆ ನಿನ್ನನು | ತಿಂಗಳಿನವಧಿ ಕಳೆದುಪೋದುದ ೪ಕನಾವೆಲ್ಲ || ಕಂಗೊಳಿಪ ಗುಹೆಯಿದೆ ವನಧಿಯ | ಮುಂ? ಬಂದೀಕಿಸುತ ದನು | ಲಂಘಿಸದೆ ಕೈಕೊಂಡಿರಲು ಪ್ರಾಯೋಪವೇ ನು || ೩೦ | ತಿಳುಹಿದನು ಸಂಪಾತಿ ರಾಮನ | ಲಲನೆ ಲಂಕೆಯೊ೪ ೪ನುತಲೆ | ಜಲಧಿಯನು ದಾಟುತ್ತ ಕಂಡೆನು ನಿನ್ನ ನೀಪುರದೆ || ತಿ «ನು ರಾಮನಾಳೆ೦ | ದುಳಿದು ಸಂದೇಹವನು ಕೇಳುಕು | ಶಲವ ತಿಹ ನಾರಘುವರನು ಲಕ್ಷಣನ ಸಹಿತ | ೩೩ || ಬಂದುರಾಮನು ಧುಗಳಡನೆ | ಕಂದು ದಶಶಿರನನ್ನು ಕಡುಹವ | ದಿಂದಲ್ಲ ನಿನ್ನ ಕರೆದೊಯ್ಯನಿದು ನಿಶ್ಚಯವು || ಇಂದುವಿವರಿಸು ತೆಲ್ಲವನು ೯ ದಲಿಂದರುಹಿದೆನು ನಾನುಕೇಸರಿ ] ನಂದನನು ನಿನಗೇನುತೋಪ