ಪುಟ:ಸೀತಾ ಚರಿತ್ರೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ 125 ಯನು ಕಂಡರಗಿಪೇಳಿದ | ನಾತನಸುತ ಸಚಿವ ರಾಘವನೊಡನರಣ್ಣ ದಲಿ | ಪ್ರೀತಿಯಿಂದಿಹ ನಿನ್ನ ನಿಲ್ಲಿಗೆ 1 ಮಾತನಾಡಿಸಿ ತಂದಿಹನದರ | ಹೇ ತುವಿಂದಾ ರಾವಣನಿದರ ಫಲವಹೊಂದುವನು || ೧V | ಸುರವಿರೋಧಿ ದಶಾಸ್ಯನನು ಮು೦ | ದೆರಣದೊಳಗಾ ರಾಘವನು ಸಂ | ಹರಿಸುವ ನವ ನಬಂಧು ವರ್ಗದಸಹಿತ ಕಡುಮುಳಿದು | ಭರದೊಳಾ ರಾಮನನುನೋ ಡುವೆ | ಶರಧಿಯನು ಅಂತಿಸುತಟಂದಿಹೆ ನು ರಘುನಾಥನ ಸನಿಹದಿಂ ದೆನುತರಗಿ ಪೇಳಿದನು |oril ಅಗಲಿನಿನ್ನ ನು ದುಃಖಿಸುವನಾ | ರಘುವ ರೇಣನು ತನ್ನ ಸುಖವನಿ 1ನಗೆ ತಿಳುಹಿಸೆಂದೆನುತ ಪೇಳಿದ ನಮ್ಮ ಜಾ ನಕಿಯೆ || ಮುಗಿದುಕೈಗಳ ಶಿರವಾಗಿ ನಿ | ನಗೆ ನಮಸ್ಕಾರಂಗಳನ ಡಿಗ | ಡಿಗೆ ತಿಳುಹೆನುತ ಲಕ್ಷಣನೊಲಿದು ಹೇಳಿದನುನನಗೆ ! ೨೦ | ತರಣಿಸುತ ಸುಗ್ರೀವನಾ ರಘು | ವರನಿಗೆ ಸ್ನೇಹಿತ ನೆನಿಸಿಕೊ೦ | ಡಿರು ವನಾತನು ನಿನಗೆ ಕುಶಲವನರುಹಬೇಕೆನುತ || ಪರಮಸಂತಸದಿಂದೆ ಹೇಳೋ ನ | ವರುಗಳನ್ನ ನು ಕಳುಹಿತಂ | ದಿರುವೆನಿಲ್ಲಿಗೆನುತ್ತ ನೀ ತೆಗೆ ಪೇಳನಾ ಹನುಮ | ೧೧ & ಸ್ಮರಿಸುವನು ಸಾವಿತ್ರಿ, ಸುಗ್ರಿ | ವರುಸಹಿತ ರಾಘವನು ನಿನ್ನನು | ನಿರತವುಬಿಡದೆ ದೈವಯೋಗದೆ ದನು ಜನಾರಿಯರ || ನೆರವಿನೊಳುನೀಂ ನಿಕ್ಕಿ ಬದುಕಿದೆ | ಧರಣಿನಂದನೆ ಕೇ ಳು ನೀನತಿ | ಭರದೊ೪ಕ್ಷಿಪಿ ರಾಮಲಕ್ಷಣ ಸಥ್ಯಪುತ್ರರನು || | o ೨ ! ನಾನು ರವಿಜನಮಂತ್ರಿ ನೀನವು ! ಮಾನವನು ಬಿಡು ನಿನ್ನ ನೋಡಲು | ದಾನವೇಂದ್ರನ ಅಂಕೆಗೈತಂದಿಹೆನೆನಲು ಕೇಳು | ಮಾನಿ ನೀವುಣಿ ನೀತನುಡಿದಳು | ವಾನರೇಂದ್ರನೆ ರಾಘವನೊಡನೆ | ನೀನು ಸ ಬೈವನೆಂತುಮಾಡಿದೆ ವನದೊಳಂದೆನುತ !.೧೩ | ನೀನು ಲಕ್ಷಣ ನೆಂತು ತಿಳಿದಿದೆ | ವಾನರನರರಿಗೆಂತು ಸಖತನ | ಕಾಣಿಸಿತು ರಾಘವ ನ ಲಕ್ಷಣಗಳನು ನನಗಿಂದು || ನೀನರುಹು ಲಕ್ಷಣನ ಚಿನ್ಲೈಗ | ೪ ನು ತಿಳಿಸೆಂದನಿಲ ಸುತನನು | ಜಾನಕಿಯು ಕೇಳಿದಳು ಸಂತವವ ನು ತಾಳಡನೆ | cಳ | ಧರಣಿಸುತೆ ಕೇಳ್ತಾರಘುವರನು 1 ಸರಸಿಜಾಕ ನೆನಿಪನು ಬೆಳಗುವ 1 ನುರವಿಯಂದಗೆ ಸರ್ವಕಾಲವು ವಿನುತಬುದ್ದಿ ಯೊಳು | ಸುರಗುರುವಿಗೆ ಸಮಾನನೆನಿಪನು | ಧರೆಗೆಣೆಯೆನಿಪನು ಕವ ಯೋಳಗ 1 ಮರಪತಿಗೆ ಸವನೆಂದೆನಿಪ ನುರುತರದ ಕಿರಿಯಲಿ |_c೫| ಪೊರೆವನೆಲ್ಲರ ನವನಿಯೊಳು ನಂ 1 ಟರನು ಸಲಹುತಿಹನು ಸಾಧುಜ | ನರಿಗುಪಕೃತಿಗಳನು ಮಾಳ್ಳನು ರಾಜವಿದ್ಯೆಗಳ | ಅರಿತಿಹನು ಧರಿ