ಪುಟ:ಸೀತಾ ಚರಿತ್ರೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

G 190 ಸಂಖ್ಯೆ, ವಿಷಯ. ಪುಟ. 84 ರಾಮನು ಸೀತೆಗೆ ರಾಕ್ಷಸರು ಸತ್ಯ ಸ್ಥಳವನ್ನೂ ದಾರಿಯ ಈ ವಿವರವನ್ನೂ ತಿಳಿಸುವಿಕೆ 85 ರಾವೆನು ಭರದ್ದಾಂಜಾಶ್ರಮಕ್ಕೆ ಬರುವಿಕೆ. 192 86 ಭರತನು ರಾಮನನ್ನು ನೋಡಿ ವಿಮಾನದಲ್ಲಿ ಕುಳಿತುಕೊ శువిళి 193 87 ರಾಮನು ನಂದಿಗ್ರಾಮದಲ್ಲಿ ಜಡೆಗಳನ್ನು ಶೋಧಿಸಿಕೊಂಡು ಮಂಗಳAಾನಮಾಡಿ ಅಲಂಕಾರಮಾಡಿಕೊಳ್ಳುವಿಕೆ, 195 88 ರಾಮನು ಅಯೋಧ್ಯೆಗೆ ಬಂದು ತನ್ನ ಮನೆಯನ್ನು ಸೇರುವಿಕೆ ಮತ್ತು ಪಟ್ಟಾಭಿಷೇಕಕ್ಕಾಗಿ ಪಟ್ಟಣ ವನ್ನಲಂಕರಿಸಿದ್ದು. 197 89 ರಾಮನ ಪಟ್ಟಾಭಿಷೇಕ. 198 90 ರಾಮನಪ್ಪಣೆಯನ್ನು ಪಡೆದು ಸಮಸ್ಸ ವಾನರರೂ ಅವ - ರವರ ಸ್ಥಳಗಳಿಗೆ ಹೊರಟುಹೋಗುವಿಕೆ. 020 91 ರಾಮನ ರಾಜ್ಯಭಾರವರ್ನನೆ. 201 92 ಸೀತೆಯು ಗಂಗಾನದಿಯನ್ನು ಪೂಜಿಸುವುದಕ್ಕೆ ಹೋಗ ಬೇಕೆಂಬದಾಗಿ ರಾಮನನ್ನು ಕೇಳುವಿಕೆ. 204 93 ರಾಮನು ಸೀತೆಯೊಡನೆ ಮುದ್ಧ ಲಮುನಿಯ ಆಶ್ರಮಕ್ಕೆ ಪುರದ ಜನಗಳಸಹಿತ ಬರುವಿಕೆ. 206 94 ಸೀತೆಯು ವೃದ್ದಗಂಗಾಸರಯುಗಳ ಸಂಗಮದಲ್ಲಿ ಗಂಗೆ ಯನ್ನು ಪೂಜಿಸುವಿಕೆ. 207 95 ಸೀತೆಯು ಗಂಗಾತ್ರಿವೇಣಿಗಳ ಸಂಗಮಕ್ಕೆ ಬಂದು ಗಂಗೆ ಯನ್ನು ಪೂಜಿಸಿ ಸಾಲಂಕಾರಜಡೆಯಲ್ಲಿ ನಾಲ್ಕಂಗು ಅದನ್ನು ಕೂಡುವಿಕೆ. 208 96 ರಾಮನು ಕಾಶಿಯಲ್ಲಿ ಸೀತೆಯೊಡನೆ ಹದಿನಾಲ್ಕು ವಿಧವಾದ ಯಾ ತ್ರೆಗಳನ್ನು ಮಾಡಿ ರಾಮತೀರ್ಥವನ್ನು ನಿರಿಸುವಿಕೆ. 209 97 ಸೀತೆಯು ಗಯಾಕ್ಷೇತ್ರದಲ್ಲಿ ಗೌರೀಪೂಜೆಯನ್ನು ಮಾಡು ವುದಕ್ಕೆ ಮರಳಮುದ್ದೆಯನ್ನು ಮಾಡಿ ನೆಲದೊಳಗಿ ರಿಸುವಾಗ ದಶರಥನು ಕೈನೀಡಿ ಅದನ್ನು ತೆಗೆದು ಕೊಂಡುಹೋಗುವಿಕೆ. 212