22 C? C C1 ಸಂಖ್ಯೆ. ವಿಷಯ. 114 ಸೀತೆಯ ಗರ್ಭವನ್ನು ಧರಿಸುವಿಕ. 115 ಕೈಕೆಯು ತನ್ನ ಮನೆಯ ಗೋಡೆಯಮೇಲೆ ಸೀತೆಯು ಕೈಯಿಂದ ರಾವಣನ ಅಂಗುಷ್ಯವನ್ನು ಬರೆಯಿಸುವಿಕೆ 2 116 ರಾಮನು ಸೀತೆಗೆ ನೀಮಂತವನ್ನು ಮಾಡಿಸುವಿಕೆ 2 117 ವಿಜಯನು ಅಗಸನಾಡಿದ ಮಾತುಗಳನ್ನು ರಾಮನಿಗೆ ತಿಳಿಸುವಿಕ ಮತ್ತು ಕೈಕೆಯು ರಾಮನಿಗೆ ತನ್ನ ಮನೆಯಗೊಡೆಯಲ್ಲಿ ಬರೆದಿದ್ದ ರಾವಣನ ರೂಪ ವನ್ನು ತೋರಿಸುವಿಕೆ. 118 ಲಕ್ಷಣನು ರಾಮನಾಜ್ಞೆಯಂತೆ ನೀತೆಯನ್ನಡವಿಗೆ ಕರೆದುಕೊಂಡು ಹೋಗುವಿಕೆ. 119 ಸೀತೆಯು ಅನೇಕವಿಧವಾಗಿ ವನದಲ್ಲಿ ಪ್ರಲಾಪಿಸುವಿಕೆ 2 120 ವಾಲ್ಮೀಕಿಮುನಿಯು ಸೀತೆಯನ್ನು ತನ್ನಾ ಶ್ರಮಕ್ಕೆ ಕ ರೆದುಕೊಂಡುಬರುವಿಕೆ. 121 ಸೀತೆಯ ಮಕ್ಕಳನ್ನು ಹೆರುವಿಕ, 122 ವಾಲ್ಮೀಕಿಯು ಲವಕುಶರಿಗೆ ಉಪನಯನವಾಡಿ ಸಮ ಸ್ವ ವಿದ್ಯೆಗಳನ್ನೂ ತಿಳಿಸುವಿಕ. 123 ವಾಲ್ಮೀಕಿಯ ರಾಮಸಮಾಗಮವಾಗುವಂತೆ ಸೀತೆಗೆ ಒಂದು ವತವನ್ನು ರದೇಶವಾಡುವಿಕೆ, 124 ರಾಮನು ಅಶ್ವಮೇಧಯಾಗಕ್ಕಾರಂಭಿಸುವಿಕೆ. 125 ಅವನು ರಾಮನ ಯುಜ್ಜತ್ರವನ್ನು ಕಟ್ಟುವಿಕೆ 126 ಶತ್ರುಘ್ನ ನು ಅವನನ್ನು ಮೂರ್ಛಿಕೆಡುವಿಕೆ. 127 ಕುಶನು ಶತ್ರುಘ್ರನನ್ನು ಮರ್ಛ್ರಬೀಳಿಸುವಿಕೆ 128 ಲಕ್ಷಣನು ಕುಶಲವರೊಡನೆ ಯುದ್ಧ ಮಾಡುವಿಕೆ. 129 ಕುಶನು 'ಹಣನನ್ನು ಮೂರ್ಛಕಡಹುವಿಕೆ, 130 ಭರತನು ಕುಶಲವರಮೇಲೆ ಯುದ್ಧಕ್ಕೆ ಬರುವಿಕೆ 131 ಕುಶನು ಭರತನನ್ನು ಮೂರ್ಟೆಬೀಳಿಸುವಿಕೆ. 132 ಕುಶನು ರಾಮನನ್ನು ಮೂರ್ಛಿಕೆಡಹುವಿಕ. 133 ವಾಲ್ಮೀಕಿಯು ರಾಮಾದಿಗಳ ವರ್ಧೆಯನು ಹಾರಮಾಡುವಿಕೆ. 2 ೧ ೧ ೧ ೧ ೧ ೧ ೧ N N N ಸೇರಿ
ಪುಟ:ಸೀತಾ ಚರಿತ್ರೆ.djvu/೧೭
ಗೋಚರ