ಪುಟ:ಸೀತಾ ಚರಿತ್ರೆ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

152 ಇಪ್ಪತ್ತುನಾಲ್ಕನೆಯ ಅಧ್ಯಾಯ, ಮೃದುಲವಾಗಿವೆ ನನ್ನ ಪಾದಗಳರಡು ಮೆರವೈಗೈದು ಬೆರಳುಗಳ || ಚೆ « ಮುಂಬಂ ತೂರಿನಿಲ್ಲುವು 1 ವೆನ್ನ ಕರತರಣಂಗಳಳು ಸಂ | ವನ್ನ ವಗಿಹವರಯುವಾ ರೇಖೆಗಳು ತುಂಬಿಹವ 44 ೧೫ 11 ಇನಿತು ಶುಭ ಲಕ್ಷಣಗಳಿದ್ದರು ನನಗೆ ನಿಮ್ಮಲವೆನಿಸಿತಲ್ಲವೆ | ಮನುಕುಲೋತ್ಸವ ರಾಮನಳಿದುದರಿಂದೆ ಕದನದೊಳು |! ನನಗೆ ರಕ್ಷಕರಿನ್ನು ಯಾಹ | ರೆನುತ ಜಾನಕಿ ರಾಮಲಕ್ಷಣ 1 ರ ನಡಿಗಡಿಗಿಸುತ ಬಿಸುಸುಯ್ದು ಆಳಂದಿರದೆ 11 ೧೬ 11 ನೀನು ಮಂದಸ್ಮಿತೆ ಯೆನಿಸಿರುವೆ ನೀನುಮಣಿ ಮಯ ಪೀಠದೊಳು ಸುಂ | ಮಾನದಿಂದಲೆ ಪತಿಯಬಲಗಡೆ ಕುಳಿತು ವಿ ಭವದಲಿ !! ಈನೆಲದ ಪಟ್ಟಾಭಿಷೇಕವ 1 ನಾನುವೆಯೆನುತ ಮುನ್ನ ನು ಡಿದಾ | ಜ್ಞಾನನಿಧಿಗಳ ಮಾತುಗಳು ಸುಳ್ಳಾದುವನಗಿಂದು || ( ೬ || ಹುಡುಕುತ ಜನಸನದೆ ಹಲವು ! ಕಡೆಗಳಳಗಾ ರಾವಲಕ್ಷಣ | ರೊಡನೆ ಗೋವಿನವಾದದಂತೀ ದಕ್ಷಿಣಾಭಿಯನು | ಬಿಡದೆಲಂಘಿಸಿ ನನ್ನ ಸನಿಹಕೆ | ಕಡುಜವದೊಳ್ಳೆತಂದು ಸತ್ತ ! ಪಡೆಯೊಳೆನ್ನ ನಿಮಿತ್ತ ವಾಗಿಯೆ ಸುರಪಜಿತುವಿಂದೆ 11 ೧v 11 ಇವರುಬಲ್ಲರು ವಾರುಣಾಸ್ತ್ರವ | ನಿವರುಬಲ್ಲರು ಪಾವಕಾಸ್ತ್ರವ | ಆವರರಿನರಾ ಬ್ರಹ್ಮತಿರವೆಂಬಸ್ತ್ರ) ವಿವರವನು || ಇವರುಬಲ್ಲರು ವಾಸವಾನ | ನಿವರುಬಲ್ಲರು ಮಾರು ತಾಸ್ತ್ರವ | ನಿವರ ರಾವಿಬುಧೇಂದ್ರಜಿತು ವಧಿಸಿದನು ಮಾಯೆಯಲಿ || 1]೧೯|| ವೀರರೆನಿಸಿದ ರಾಮಲಕ್ಷಣ | bರಣದೊಳಾ ಸಕ್ರಯ | ಘಾರಶರಬಂಧಂಗಳಿಂದಲೆ ಮುಡಿದುರುಳ್ಳಿಹರು |! ಆ ದಜನಿಕರನಿವರಿಗಿಂ ದು ತ 1 ರೀರವನು ತೋರಿಸದೆ ಮಾಯಾ 1 ಕಾರ ಯುದ್ಧವನಾಗಿ ೯೦ ದನು ವಂಚಿಸುತಿವರನು ||೨೨|| ಇವರಕಣ್ಣಿಗೆ ಕಾಣಿಸಿದ್ದರೆ | ಬವರ ದೊಳು ಶಕಲೆತು ಜೀವಿಸು ತವನ ತಂದೆಯುಬಳಿಗೆ ಬರುತ್ತಿರಲಿಲ್ಲ ಹಿಂತಿ ರುಗಿ !! ಇವರಸವನು ಕಂಡಕಟ ನಾ ! ನವನಿಳುಜೀವಿಸವು ದೆಂತೆಂ 1 ದವನಿಕೆಯು ಗೋಳಾಡಿದಳು ನೋಡುತ್ತ ರಸುಜನರನು !! ೦೧ 11 ಅತ್ತೆ ಕೌಸಿಯನು ಕುರಿತೀ | ಹೊತ್ತಿನೊಳು ನಾನೆನ್ನ ಮನದೊಳು 1 ಮತ್ತೆ ಮತ್ತಳತಿರದೆ ರ್ದುಖಿಸುವಂತೆ ಇದನದೊಳು || ಸತ್ತ ಪತಿದೇವರರನು ಕುರಿತು ತತ್ತರಿಸುವವಳಲ್ಲ ನನ್ನನು 1 ಮತ್ತು .ನನ್ನಯ ತಂದೆತಾಯಳ ಕುರಿತಳುವಳಲ್ಲಿ 14 ೨೦ 11 ವನದವಸಧ ವಗಿಸಿಕೊಂಡು ನಿ / ಜನಗರಿಗೆ ಸತಿಸೋದರರೊಡನೆ { ತನಯತಾನಾ ವಾಗ ಬರುತಿಹನೆಂದು ಕೌಸಲೈ | ಅನುದಿನವು ಚಿಂತಿಸುತಿರುವಳ್ಳಿ 1 ಎ