ಪುಟ:ಸೀತಾ ಚರಿತ್ರೆ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(Ju ಗೀತಾ ಚರಿತ್ರೆ. 175 ನವನು ಮ | ತೆನ್ನ ಸಚ್ಚರಿತೆಯನು ಚಿತ್ರ 1 ೪ನ್ನು ತಿಳಿದು ವಿಚಾರ ಮಾಡಿ:೦ದು ಮೊದಲಂತೆ || ನನ್ನೊಳನುನಾಸಿಸದಿರುವೆ ನೀ ! ನೆ ನ್ನು ಶವಸಿ ನಿಂದನೆ ಪತಿಯು | ಸನ್ನಿಧಿಯೊಳಳುತ್ತಳುತ ನುಡಿದಳುನೊ೦ ಮಕ್ಕೆ ಮುಗಿವ || ೬ li ಜನಕಛಪನ ಹೇತುನಿಂದ | ವನಿಯೊಳು ಸಿರ ನಾತಿತು { ತನದ ಮೊದಲಿಂದಾಚರಿಸಿದಾ ನನ್ನ ನಡತೆಲುನು |! ಪಿಸುವತ್ತ ಸುತನಸಮ್ಮತ | ವೆನಿಪ ಪಾಣಿಗ್ರಹಣವನು ನೀ 1 ನೇಣಿ ನರಿಂCoa ಪ್ರಮಾಣವೆನು ತಿಳಿದಿರುವೆ ! ೬೪ |! ನಿನ್ನ ಮದುವೆಯು ಸನ್ನದು | ನನ್ನ ಶೀಲವು ನನ್ನ ನಡತೆಯು | ನನ್ನ ಪತಿ ಈ ಧ Tವು ನನ್ನ ಸುಚರಿತೆಯು || ನಿನ್ನ ಮುಂಗಡೆ ವಿಮೆನಿಸದು | ಬೆನ್ನು ಪತ್ರು ಧಾಟ > ಸುತೆ | ತನ್ನೆರಡು ಕಂಗಳೆ ನಿರನುಸುರಿಸುತ ಡಿಗಡಿಗೆ | ೬೨{ || ಪತಿಯ ರಹ್ಮದೆನಿಂತು ಬಹು / ನೈತೆ...'ನನೀ ತಳವನಿಸು : ತತಿವಿಪ್ಪಾದವನೈದಿವಾ ಸಾವಿತ್ರಿಯನುಕ ಡು | ವಿತತ್ರ ದು:ಖವ ತಾಳಲಾರದೆ ! ಚತುರತೆಯೋ9ಂತೆಂದು ನುಡಿದಳು |ಸತಿರJಲ ವನಿತೆ ಗದ್ದವನಿನವದಿಂದಳ ತ || ೬೬ | ೦ತು ಇಪ್ಪತ್ತೇಳನೆಯ ಅಧ್ಯಾಯ ಸಂಪೂರ್ಣವ ಪದ್ಬಗಳು ೧೩೫. -. - J ) ಇಂಟನೆಯ ಅಧ್ಯಾಯ ಸಕನೆ : ಉರಿವ ವೈಶ್ವಾನರನೊಳಂಜದೆ | ಧರಣಿನಂದನೆ ಬೀಳಲಗ್ನಿ ಯು | ಪೊರೆವುತಾಕೆಯ ನಿತನಾ ರಘುನಂದನಂಗೊಲಿದು || ತಂಬಿಲಕ್ಷಣಕೇಳು ರಾಘವ | ನಿಂದುನನ್ನನು ಕೆಟ್ಟಮಾತುಗ | ೪ಂದೆದೂಷಿಸಿಬಿಟ್ಟೆ ನೆನುತಲಿ ನುಡಿದನೆನ್ನೊಡನೆ | ನೊಂದುಕೊಳ್ಳುವು ದಕೆ ಮಕ್ಐ-ಟ | ವೃಂದದನಡುವೆ ನನ್ನ ಗಂಡನ | ಕಂದುಕಸರಿಕೆಯ ನು ಹರಿಸುವೆನೀಗ ಶೀಘ್ರದಲಿ | ೧ || ಕೆಟ್ಟ ಮಾತನು ನಾನುಪಡೆದೀ | ಹೊಟ್ಟೆಯು ನದೆಂತಿರಿಸಿಕೊಳ್ಳಲಿ | ನೆಟ್ಟನೆ ನಿಣವನುಬಿಡುವೆನು ಕೇ ಳುಮೈದುನನೆ | ಕಟ್ಟಿಗೆಗಳಿ೦ ಚಿತಿಯಗೆಯುತೆ | ಮುಟ್ಟಿಸಗ್ನಿಯನದ ||