ಪುಟ:ಸೀತಾ ಚರಿತ್ರೆ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

177 ಸೀತಾ ಚರಿತ್ರೆ ದೊಳಗಶಿನಿ ದೇವತೆಗಳರಿಯೆ | ೮೬ ನಿನಗೆ ಕಣ್ಣುಗಳಾಗಿರುತ್ತಿಹ | ರಿನಶಕಿಗಳೀರ್ವರು ಸಮಸ್ತ ಭು | ವನಗಳಾಧ್ವಂತಂಗಳಲಿ ಕಾಣಿಸುತಿ ರುವೆ ನೀನು || ವನಮನಾಭನೆ ಸುರರೊಳುತ್ತಮ ನೆನಿಸಿಕೊಂಡಿಹೆ ನೀ ನದೆಂತೀ | ಗನಲನೊಳು ಬೀಳುತಿಹ ಸತಿಯ ನುಪೇಕ್ಷಿಸುವೆ ಪೇಳ್ವೆ | ov ! ಎನುತ ಪೇಳಿದ ದಿಕ್ಷತಿಗಳತಿ | ವಿನುತ ವಚನಗಳನ್ನು ಕೇ ಳುತ ಮನುಜಪತಿ ಕೈಗಳನುಜೋಡಿಸುತೆರಗಿ ದಿವಿಜರಿಗೆ || ಮನುಕು ಲೋತ್ತಮ ದಶರಥನ ಸುತ | ನೆನುತ ನನ್ನನು ತಿಳಿದುಕೊಂಡಿದೆ | ಮ `ನಜಮಾತ್ರದವನೆನುತ ತಿಳಿದುಕೊಂಡಿರುವೆನಾನು || ೨೯ | ಆರುನಾನೆಂ ಬುದನು ನನ್ನ ನು ಧಾರಿಣಿಯೊಳ೦ತಪ್ಪನೆಂದು ವಿ | ಚಾರಿಸಿ ತಿಳಿದು ಕೊಂಡಿರುವಿರೆ೦ಬುದನು ನನ್ನೊಳಗೆ | ವಿಾರಿದಾಕ್ಯ ಪೆಯ ನಿರಿಸುತ ವಿ | ಸ್ತಾರವಾಗಿಯೆ ತಿಳಿಸಬೇಕೆ೦ | ದಾ ರಘುವರನು ಬೇಡಿದನು ದೇ ವತೆಗಳೆಲ್ಲರನು || ೩೦ || ಪರಮ ಭಕ್ತಿಯೊ೪೦ತು ಬೇಡುವ | ಧರಣಿ ಪಾಲನ ಮಾತುಗಳ ನಾ | ದರದೊಳೆಲಿದಾಲಿಸುತ ಬುಜಭವನಾರ ಘಾಬ್ದಹನ | ಕುರಿತು ಸಂತಸದಿಂದೆ ಪೇಳ್ವೆನು | ಭರದೆ ಕೇಳೆಲೆ ರಾಘ ವನೆ ಮನ | ಮಿರಿಸುತೆನ್ನ ಯ ಸತ್ಯವೆನಿಸುವ ವಚನಗಳ ನೊಲಿದು | ೩೧ ! ನೀನು ಚಕ್ರಾಯುಧವನಾಂತಿಹೆ | ನೀನು ದೇವೋತ್ತಮನೆನಿ ನಿರುವೆ | ನೀನು ಲಕ್ಷ್ಮೀರಮಣನಾಗಿಹ ದೇವಲೋಕದಲಿ || ನೀನೆ ನಾರಾಯಣನು ಲಕ್ಷ್ಮಿಯ | ಜಾನಕಿಯು ಮಧುಕೈಟಭಾಂತಕ | ನೀನೆ ವಾಮನರೂಪವನು ಪಡೆದಾದಿಕೇಶವನು ||೩೦|| ನೀನು ಮಧು ಕೈಟ ಭರವಧಿಸಿದೆ | ನೀನು ಯುದ್ಧದೊಳು ದಶಶಿರನ | ಪಾಣವನು ಪೊಗಿಸಿದೆ ಪರಮಾತ್ಮಸ್ವರೂಪನಣೆ ! ನೀನೆ ಅಕ್ಷರದ ಸ್ವರೂಪನು ನೀ ನು ಶಾಶ್ವತ ನಜನನಾವರು | ನೀನೆಲದೆವರ ಶಾರ್ಬಧರನೆಂದೆನಿಸಿಕೊಂ ಡಿರುವೆ | ೩೩ || ನೀನು ಜಗದೊಳು ತುಂಬಿಕೊಂಡಿಹೆ | ನೀ ನಖಿಳ ಲೋಕಂಗಳಲಿ ಸ ನ್ಯಾನವನು ಪಡೆದುತ್ತಮೋತ್ತಮ ಧರವೆನಿಸಿರ್ಪೆ | ನೀನು ಪುರುಷೋತ್ತಮನು ನೀನಾ 1 ದಾನವಾಂತಕನೆನಿಪ ಕೇ ! ನೀನೆ ವಿಸ್ಮಕ್ಕೇನನೆಂ ಬಾಸೆಸರನಾಂತಿರುವೆ ||೩೪ |! ನೀನುಜಯಿಸಲಸಾಧ್ಯನಾ ಗಿಹೆ | ನೀನು ಮೇಲೆನಿಪಿಂದ್ರಿಯಂಗಳಿ | ಗೀ ನೆಲದೊಳಗರಸನೆನಿಸಿ ಕೊಂಡಿರುವ ಸಂತತವು || ನೀನು ನಾಲ್ಕು ಭುಜಗಳ ನಾಂತಿಹೆ | ನೀನು ಸರ್ವವ್ಯಾಪಿಯಾಗಿಹೆ ! ನೀನೆ ನಂದಕವೆಂಬ ಖಡ್ಡವನಾಂತು ಕಾಣಿಸುವ | ೩೫ || ನೀನೆ ವಿಷ್ಣುವು ನೀನೆ ಕೃಷ್ಣನು | ನೀನೆ ಸುರಗುರು ನೀನೆ