19; ಮನತ್ತನೆಯ ಅಧ್ಯಾಯವು ಭರತ ಶತ್ರುಘ್ನರುಗಳಿಬ್ಬರು | ರದೊಳೆಣ್ಣೆಯನಿರಿಸಿ ಕೊಳ್ಳುತ { ಭ ರದೊಳೆಲಿದಭ್ಯಂಜನ ಸಾನವನುಮಾಡಿದರು || ತೂರಿತಗೊಳ್ಳುತ ೮ ಹಣನೊಡನೆ | ತರಕಿನಂದನನಾ ವಿಭೀಷಣ | ರಿರುವರಾಚರಿಸಿದರು ಮಂಗಳಮಣ್ಣನಂಗಳನು || ೧೦ | ಸ್ತನಗಳನಂದೆಸಗಿ ದೊಡನೆಯು | ವಾನರರು ಸಂತೋಪದಿಂದಲೆ | ಜಾನಕಿಗೆ ಯುಭ್ಯಂಜನ ಸಾನವನು ಮಾಡಿಸುತ |! ಹೈತಲದಲ್ಲಿದು ಪೊಸತೆನೆಸಿ ! ವಾನಿಸುತಲಂಕರಿಸಿದರಿ ರಿನಿ | ರ್ಜಾಣತನದೊಳು ಸಕಲ ವಸನಾಭರಣಗಳನೊಲಿದು || ೧೩ || ಪರಮ ಸಂಭ್ರಮದಿಂ ದಖಿಳ ನಾ | ನರರ ಪತ್ನಿ ಯರೆಲ್ಲರಿ ಗಲಂ | ಕರಿಸಿ ದಳಕೌಸಲೇ ಬಹುವಿಧಯತ್ನದಲಿ ನಲಿದು 11 ಭರತನಾಜ್ಞೆಯನಾಂ ತೆರಗಿ ತಂ ! ದಿರಿಸಿದರು ಸೇವಕರು ನಾಲ್ಕು ಕು | ದುರೆಗಳಿಂದಲೆ ಕೆ೦ ಗೊಳಿಪ ರಥವನತಿತೀಫ್ ವಲಿ 11 ೧೪ !! ಸತಿಯೊಡನೆರಾಸವನು ಹತ್ತಿದ | ನತಿಪರುಪ್ಪದಿಂದೆ ಸಲೆಕಂಗೊಳಿ | ಸುತಿಹ ನಾಲ್ಕುಕು ದುರೆಗಳಿ೦ದೆಸೆವಾ ವರೂಥವನು || ಜತನದಿಂವಾ ಸ್ಯಂದನವನು ಛ | ರತನುನಡಿಸಿದನಂದು ಪಥದೊಳು | ಹಿತದೆ ಹಗ್ಗ ವಸಿಡಿದುಕೊಳ್ಳುತ ತನ್ನ ಕೈಗಳೊಳು ||೧೫|| ಭೇರಿಗಳನ್ನು ಹೊಡೆದರು ಮುಂಗಡೆ | ವಾರವನಿತೆಯರು ಕುಸ್ತಿದಾಡಿದ ! ರಾಂತಿಯನೆತ್ತಿದರು ಕನ್ನೆಯರಿದಿರೊಳ್ಳೆ ತಂದು || ಸಾರಿ ಬಿರುದುಗಳೆಲ್ಲ ವನು ಕೈ | ವಾರಿಸಿದರಡಿಗಡಿಗೆ ಛಾಸೆನೆ | ಬಾರಿಸಿದರಾ ಸಕಲವಿಧವಾ ವೃಂಗಳೆಲ್ಲವನು || ೧೬ || ಒಡನೆ ಶತ್ರುಘ್ನ ನು ಮೆರೆವ ಬಿಳು | ಗೊಡೆ ಯನಿಟ್ಟನು ರಾಘವೇಂದ್ರ | ಗೆಡಬಲಂಗಳಳಾ ವಿಭೀಷಣ ತರಣಿಸಂ ಭವರು 11 ಪಿಡಿದು ಚಾಮರಗಳನು ಬೀಸಿದ | ರಿಡಿದಸಂತಸದಿಂದ ಹೊ ಗದ | ರಡಿಗಡಿಗೆ ರಾಮನನು ತಾಪಸರೆಲ್ಲ ಬಳಬಳಸಿ || ೧೭ || ಕಪಿ ಗಳೆಲ್ಲರು ಮನುಜರೂಪವ | ಸಪರಿವಾರದೊಳಾಂತು ರಾಮನ | ನುಪ ಚರಿಸು ತೊಂಬತ್ತು ಸಾವಿರ ಗಸಗಳನಡರ್ದು 11 ಚಪಲಭಾವವನುಳಿದು ರಾಮನ | ವಿಪುಲವೈಭವ ಕಚ್ಚರಿವಡೆದು 1 ಸುಪಥದೊಳ ಯೋದ್ಧಾ ನ ಗರಿಗೈತಂದರಾದಿನಗೆ || ೧v 11 ಸರಸಿಜಾನನೆ ಜಾನಕಿಸಹಿತ | ತರಣಿ ವಂಶಲಾದ ರಾಘವ | ನುರೆ ಮೆರೆವ ಘನದಿವ್ಯರಥದೊಳು ಕುಳಿತು ವೈಭವದೆ !! ಪರಿಪರಿಯ ನಿಜನಿಖಿಳ ಸೇನೆಯ | ವರನೊಲಿಸು ತೈತಂದನು ನಿಜನ | ಗರ ಮೆನಿಸಯೋಧ್ಯಾ ಸುರವರಗೆ ರಾಜತೇಜದಲಿ || ೧೯ |! ಪರಮಭಕ್ತಿಯನಾಂತು ರಾಮನ : ಚರಣವನೆನೆದು ನಡೆಯಿಸಿದನಾ | ಭರತಹಗ್ಗವಸಿಡಿದು ಕೈಯೊಳು ವರವರಥವನು || ಪುರದ ಮಾನವ \ ()
ಪುಟ:ಸೀತಾ ಚರಿತ್ರೆ.djvu/೨೧೭
ಗೋಚರ