ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆರಡನೆಯ ಅಧ್ಯಾಯವು 215 ನಕಿ ನೀನಚಲದಳವಾಗೆನುತ ಕೂಡೆ | ಅದಕೆ ಶಾಪವನಿತ್ತು ಭಾಸ್ಕರ ನಿ ವನು ಕಂಡಿಹನೆಂದು ಸಾಕ್ಷಿಯ | ನೊದವಿಸಲು ರಾಘವನು ಸೂರನನಂ ದು ಕೇಳಿದನು || c೬ | ತಂದೆಕೇ ನಿನ್ನ ಪಿತನೆ | ತಂದು ತೃಪ್ತಿಯ ನೈದಿದನು ನಲ | ವಿಂದೆ ಜಾನಕಿಕೊಟ್ಟ ಮರಳಿನ ಪಿಂಡಗಳನುಂಡು | ಎಂದು ಭಾಸ್ಕರನನ್ನು ವಪ್ಪರೊ | ೪ಂದು ದಶರಥಭೂವರನು ನಡೆ | ತಂದು ಬಿಗಿದಪ್ಪುತ್ತ ಸುತನಿಗೆ ನುಡಿದನಿಂತೆಂದು || ov | ಸುತನೆ ನನ್ನ ನು ತಪ್ಪಿಸಿದೆನೇ ! ನತಿಕಠಿನವಹ ನರಕದಿಂದೀ / &ತಿತನುಜೆ ಪದೆದಿತ್ಯ ಮರಳಿನಹಿಂಡದಿಂದೆನಗೆ | ಅತಿಶಯದ ಸಂತುಷ್ಟಿಯಾದುದು | ಹಿತದೆ ನೀನಿಂದಾಚರಿಸು ಜನ | ಇತಿಗರಿವನೀಯಲು ಗಯಾಶಾಗ್ಗವನು ಭಕ್ತಿ ಯಲಿ 1 -೦೯ || ಎಂದುಹೇಳಿದ ಪಿತನವಚನವ | ನಂದು ಕೇಳುತ ಕೈ ಮುಗಿದು ರಘು | ನಂದನನು ನೀನೇತಕಿಲ್ಲಿ ಮರಳ ಮುದ್ದೆಯನು | ಇಂದುಕೈಕೊಂಡಿರ್ಪೆ ಯದತಿಳು | ಹಿಂದುಬಿಡಲು ಕಡೆದಶರಥ | ನೆಂದನಾ ರಘುಭೂವರನನೊಲಿಸುತ್ತ ಮೈದಡವಿ | ೩೦ | ಈಗಯಾಶಾ) ದವನು ವಿರಚಿಸು | ವಾಗ ಬಹುವಿಫ್ಟ್ ಗಳು ಬಹುವದ | ಕಗಿ ನಾನಾ ಗರಿಯೊಳತಿವೇಗದಲಿ ಕೈಕೊ೦ಡೆ | ರಾಘವನೆಕಳ ನುತ ತಿಳುಹಿಸ | ರಾ ಗದಿಂದಲೆ ಹೊರಟುಹೋದನು | ಬೇಗನೆಸುತನುಕೊಟ್ಟ ಏಂಡವನುಂ ಡು ತನ್ನೆ ಡೆಗೆ || ೩೧ || ಪ್ರೇತಗಿರಿಯಲಿ ಪಿಂಡದಾನವ ! ನಾತರಣಿಕುಲ ತಿಲಕನಿತ್ತಾ 1 ಪ್ರೇತಶಿಲೆಗೈತಂದು ಕಾಕಬಲಿಯನುತಾಕೆಟ್ಟು | ಪಾತ ಕಂಗಳ ಪೊಗಿಸುತವಿ | ಖತಿವಡೆದಾ ಧರ್ಮವಿಪಿನ | ಕ್ಯಾತುರದೆ ನಡೆ ತಂದಬಾಂಧವ ಭೂತರೊಡವೆರಸಿ | ೩೦ | ಮೆರೆವಧರಾ ರಣ್ಯದೊಳು ರಘು | ವರನು ಪಾಯಸವಾ ತಿಲಕ | ಕರೆಗಳನು ಸೇರಿಸುತವಾಡಿ ದ ವಿಘ್ನವಿಂಡಗಳ | ಪರಮಭಕ್ತಿಯನಾಂತು ಕೊಡುತಲೆ | ವಿರಚಿಸಿ ವಟಶಾದ್ದವನುಸು | ದರದೆ ಮೇಲೆ ಸಿಪದ್ಮತೀರ್ಥಂಗಳನು ನಿನ್ನಿಸಿದ || [೩೩ \ ಸ್ನಾನಮಾಡಿ ಕ್ರಿಸ್ಟಲದೊಳು ನಿ | ದಾನಿಸದಖಿಳ ಕಲ್ಕ ವನೆಸ ಗಿ ವಾನವಾಧಿಪನಲ್ಲಿ ನೆರೆದ ಬ್ರಾಹ್ಮಣರಿಗೆಲ್ಲ | ಸಾನುರಾಗದೊಳಂದ ಬಿಳವಿಧ | ವಾನಗಳತಾನಿತ್ತು ವನದೊಳು | ಜಾನಿಸುತ್ತ ಗದಾಧರಸ್ವಾ ದಿಯನು ಪೂಜಿಸಿದ | ೩೪ | ಆದಿವಾಕರಕುಲ ಅಲಾಮನು | ಸಾದರ ದೊಳಾದಿನ ಸಕೀಟಕ | ವಾದ ಮಾವಿನಮರವನು ಮುಳುಗಿಸಿದನು ನೀ ರಿನಲಿ || ವೇದವಿಧಿಯೊಳು ವಿಷ್ಣು ಪಾದವ | ನಾದಿನವೆ ಪೂಜಿಸಿದನು ಹುವಿ 1 ನೋದದಿಂದಲೆ ತೃಪ್ತಿಪಟ್ಟರು ಸಕಲಪಿತೃವರರು | ೩೫ | ವರ 9