ಮೂವತ್ತೆರಡನೆಯ ಅಧ್ಯಯು. 1217 ಹೈಕುಂಡದೊ | ೪೪ಗೆ ನಡೆದ ಭೀಮಕುಂಡದ | ೪ಾ ಲಕುಮಿನಾಯ ಕನು ಮಿಲದನು ಭಕ್ತಿ ಭಾವದಲಿ 1 ೪೪ | ಮಂಗಳಾಕರವಹ ನಿವೃತ್ತಿ ಯ | ಸಂಗಮದೊಳಾ ತುಂಗಭದ್ರಾ } | ಸಂಗಮದೊಳಾ ವಿನುತಭವನಾ ಶಿನಿಯೊಳಾತೆರದೆ 11 ಅಂಗನಾವಣೆಯ ನೊಲಿಸುತ ರಘು | ಪ್ರಂಗವನು ಸಂತೋಷದಿಂದಲೆ | ಕಂಗೊಳಿಸುವ ಮಹಾನದೀಸರದಲ್ಲಿ ಮುಳುಗಿದ ನು | ೪೫ | ಬಳಕಹೋಬಿಲ ನಾಸಿ.ಹನ | ನೊಲಿದುಪದೇಸಿ ಕಂಬ ಕತಿಭರ | ದೊಳಿರದಾಗಿಸುತ ಪ್ರದಕ್ಷಿಣೆಗಳನು ಮರುಸಲ | ತಳು ವದಾಗಲೆ ಪುಷ್ಪಗಿರಿಯಾ | ಬಳಿಗೆ ನಡೆತಂದಾಪಿನಾಕಿನಿ | ಬೆಳ ಮುಖ ಳುಗಿ ಪುಣ್ಯ ಸ್ಥಳಗಳನ್ನು ನೋಡುತೈತಂದ | ೪೬ | ಈಕ್ಷಿಸಿ ಮಹಾಲಿಂಗ ವನು ಕವ, | ಲಾಕ್ಷನಾ ಪಂಪಾಸರೋವರ | ಕಾಕ್ರಣಗೊಳ್ಳತಂದು ಕಿ ಧಾಪುರವಾರ್ದು ! ಇದು ವಾನರವೀರರನೊಲಿಸು / ತಾಣವೆಸು ಗ್ರೀವನನು ಪದೆ 1 ವೀಕ್ಷಿಸುತ ಮೆರೆವಾಪ ವರ್ಷ ಣಗಿರಿಗೆ ನಡೆತಂದ || 11 ೪೭ !! ಭೀಮಕುಂಡದೊಳಂದು ಮಾಯುತ | ಭೂಮಿಪಾಲಕನಾ ಕುಮಾರ ! ಸ್ವಾಮಿಯನು ಕಂಡರ್ಚಿಸುತ್ತಲಗಕುಂಡದಲಿ || ಆ ಮಹೀಸುತೆಸಹಿತ ಮೀಂದಾ | ಹೇಮಗಿರಿಯೊಳು ಕಂಗೊಳಿಸುವಾ | ಕೋಮಲತರದ ಶಂಭುದೇವನ ಪದವನರ್ತಿಸಿದ | ೪v | ವೀರಭದ ನ ನೀಕಿಸುತ ರಘು | ವಿರನಾ ವೇಂಕಟಗಿರಿಗೆ ಸರ | ನಿರುಹಾನನೆಯೊ ಡನೆವಂದಿಸಿ ಬಂದುತಿರುಪತಿಗೆ | ಚಾರುತರದಾಕೃತಿಯ ನಾಂತುರೆ | ತೋರುತಿಹ ಗೋವಿಂದರಾಜನ | ಭರಿಸದಪಂಕಜಕೆರಗಿದ ನಧಿಕಭ ಕೈಯಲಿ || ೪೯ ! ಘನಕಪಿಲಧಾರೆಯೊಳು ಮಿಂದಾ ) ಮನುಕುಲೇಂದ) ನು ತೀರ್ಥಕರವ | ವಿನಯದಳಸಗಿ ಬಂದುಶೇಪ್ರಚಲಕೆಶೀಘ್ರದಲಿ || ವಿನುತ ಪುಷ್ಕರಣಿಯಲಿ ಮುಳುಗುತ | ವನಿಜೆಯಸಹಿತ ವೇಂಕಟೇ ಶರ ! ನನೊಲಿದರ್ಚಿನಿ ಪಂಚತೀರ್ಥಕೆ ಬಂದನಲ್ಲಿಂದೆ || ೫° || ಅದರೊಳು ನ್ನು ನವನವಾಡಿಮ | ಡದಿವೆರಸಿ ತಾಂಸ್ಸರ್ಣ ಮುಖಿನೀ || ರದಲಿಪುಜಿನಿ ಕಾಳಹಸ್ತೀಶ್ವರನ ಪದಗಳನು || ಮುದದೆ ಕಾಂಚೀನಗರ ಕೈತಂ | ದೊದಗಿದ ಹರುಷದಿಂದೆ ತಾಂಮುಳು | ಗಿದನು ಪಾವನಸವಣ ತೀರ್ಥದೊಳಧಿಕಭಕ್ತಿಯಲಿ | ೫೧ | ತಳುವದೇಕಾಮೇಶರನ ಪದ | ಗಳನು ಪುಜಿಸಿರಾಮಚಂದ್ರನು | ಬಳಿಕ ಕಾವಾಹಿಯನು ಪುಜಿಸಿ ವೇಗವತಿಯೊಳಗೆ | ಮುಳುಗಿತನ್ನಯ ಸತಿಸಹಿತ ಕಂ | ಗೊಳಿಸುವ ವರದರಾಜನ ಪದಕ | ಮಲವಪುಜಿಸಿ ಪಕ್ಷತೀರ್ಥಕೆಬಂದನಲ್ಲಿಂದ || 18
ಪುಟ:ಸೀತಾ ಚರಿತ್ರೆ.djvu/೨೩೮
ಗೋಚರ