ಪುಟ:ಸೀತಾ ಚರಿತ್ರೆ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆರಡನೆಯ ಅಧ್ಯಾಯ, 221 ನುಜರೊಡನೆ ಮುಳುಗಿ ಮ | ರೈಲಿನಿಲ್ಲದೆ ಯುಡುಪಿಗೈತಂದಾ ರಘ ಗೃಹನು || ಸಲ್ಲಲಿತ ವಸ್ತುಗಳನೊಪ್ಪಿಸಿ 1 ನಳನೊಲಿಸು ತರ್ಚಿಸಿದ ಮನ | ದಲ್ಲಿ ಸುಬ್ರಹ್ಮಣ್ಯ ಕೃಷ್ಣಸ್ವಾಮಿಗಳನೆನೆದು || ೭v || ಬಂ ದು ಶೃಂಗಾಭ್ರಮಕೆ ಸಂತಸ | ದಿಂದ ತುಂಗಾನದಿಯೊಳು ಮುಳುಗಿ | ವಂದಿಸುತ ಶೃಂಗಗಿರಿಯೊಳು ಶಾರದೆಗೆಭಕ್ತಿಯಲಿ || ಬಂದುನೋಡುತ ಕುಂಭಕಾಶಿಯು | ನಂದುಕೋಟೀಶ್ವರಕೆ ತಾನೈ ! ತಂದನಾ ರಘುವರನು ನೀ ತೆಗೆಸಂತಸವನೆಸಗಿ || ೩೯ | ಹರನಪುಜೆಸಿ ವೀರರಾಘವ | ನೆರಗಿ ಮೂಕಾಂಬಿಕೆಗೆ ವಂದಿಸಿ / ವರಗುಣವತೀಶ್ವರನಿಗೆ ವುಸಿದುಸುಂದರೇಶ ನಿಗೆ 11 ಮೆರೆವಧಾರೇಶ್ವರನ ಪಾದವ | ನಿರದೆಸ್ಪಾಜಿಸಿ ವಿನುತಗೌರೀ ! ಶರಗೆರಗಿ ಸರ್ಜೆಶ್ವರನನಾದರದೆ ಪುಜೆಸಿದ || vo | ಬಳಕೆಗೋಕ ರ್ಣಕ್ಕೆ ಬಂದಿನ | ಕುಲತಿಲಕನು ಮಹಾಬಲೇಶ್ಚರ | ದೊಳು ಮಹೇ ಶನಪದವನರ್ಚಿಸಿ ಹರಿಹರೇಶ್ವರಕೆ ೬ ತಳುವದೈತಂದಖಿಳ ತೀರ್ಥo } ಗಳೊಳು ಮುಳುಗಿಮಹೇಂದ್ರಗಿರಿಗಾ | ಗಲೆ ನಡೆತರುತ ಪಾಜಿಸಿದನಾ ಪರಶುರಾಮನನು || v೧ || ಬಂದುಭೀಮೇಶ್ವರಕೆ ರಾಘವ | ನಂದ ಭೌಮವಹಾಬಲನಿಗಾ | ನಂದದಿಂದೆರಗುತ್ತ ಕರವೀರಪ್ರರಕ್ಕೆ ತಂದು 1 ಮಿಂದು ಕೃಷ್ಣಾವೇಣಿಸಂಗಮ | ದಿಂದೆಸೆವತೀರದೊಳು ಸಂತಸ | ದಿಂ ದೆಬಂದನು ವರಗದಾಲಕ್ಷ್ಮೀಶರಕೆಕಡೆ || v೦ | ವರಘಟಪ್ರಭೆ ಯಲ್ಲಿ ಮಿಂದುರು | ತರದ ಮಲ್ಲಾರೀಶ್ವರನ ಪದ / ಕೆರಗಿ ರಾಘವನಾಘನ ಶರಾನದಿಯ ತೀರದಲಿ || ಮೆರೆವಪಾವನ ವಕ)ತುಂಡನ | ಚರಣಕರ್ಚಿಸಿ ಮುಂದಕೆಬರುತ | ಹರಿವಸೀರಾನದಿಯೊಳು ಸಾನವನಮಾಡಿದನು || || v೩ || ವಿನುತನರಸಿಂಹನನು ಪೂಜಿಸಿ | ತನುವನೀಡುತ ಪಾಂಡು ರಂಗನಿ | ಗಿನಕುಲಂದನು ಚಂದ್ರಭಾಗಾನದಿಯೊಳಗೆ ಮಿಂದು || ಜನ ವಿನುತ ಭೀಮಾನದಿಯೊಳು | ದಿನವೆ ಊಾಯುತಬಂದು ಚಂದ 1 ೪ನು ತಳವದೀಕ್ಷಿಸುತಲಾ ಪ್ರೇಮಪುರಕ್ಕೆ ತಂದ 1lvs || ಎರಗಿ ಮಾರ್ತಾ೦ ಡೇಶ್ವರನ ಪದ | ಕರಸಿಯನೊಲಿಸುತಾ ರಘೋದ್ರಹ | ನಿರದೆ ನಳದು ರ್ಗವನು ಕಾಣುತ್ತತಂಜಾವುರಿಗೆ | ಬರುತ ವಾಣಿಜ್ಞಾಂಬಿಕೆಗೆರಗಿ | ಗಿರಿ ಜೆಯನು ಪುಣಿಸುತ ಲಂಬಾ | ಪುರಿಯೊಳು ವರಾಂಬೆಯನು ವಂದಿಸಿದ ನತಿಭಕ್ತಿಯಲಿ || v೫ | ಬಳಕಪುಜಿಸಿ ವೈಜನಾಥನ | ನೊಲವಿನಿಂ ದಾರಾಘವೇಂದ್ರನು | ಲಲನೆಯುಸಹಿತವಂ ಜರಾಸಂಗಮಕೆನಡೆತಂದು || ತಿಳಿಮನಾಗೇಶ್ವರನ ಪದಕ | ಮಲವನರ್ತಿಸಿ ಬಂಧುಗಳೊಡನೆ | ಕ