» ೨ -೧ ಎರಡನೆಯ ಅಧ್ಯಯವು. ತತಿಯ | ತಿ;ವನಾಬಕಸ ರಸ ! ವಳಗಳ ಶರತರಾಸನಂಗಳ | ನಿಳೆಯೊಳನುಸ ಧಾನಿಸುದನು ಬಿಡುವ್ರದನುಕೂಡ | ೫{ || ಜನರೊ ಡೆಯನಾ ಪ್ರಸ್ಪರೊಮನು ತನಯನ ಕಲಾಕ್ಕಲಂಗಳ | ವನ ದೊ೪ 'ಹಿಸಿ ಧರಣಿ ರಹ ಗರ್ಹನಿವನೆನುತ || ಜನಕನ ಪ್ರಭು ಪದವಿ ಯೋಳಗಿರಿ | ಸಿ ನಡೆವನು ಸತಿಸಹಿತತಾಂ ಕಾ ! ನನ೪ ತಾಸಸಮ್ಪತ್ತಿಯ ಲಿ ಕಳೆಯ ಕಾಲವನು || ೬ | ಪಿತನದೆಸೆಯಿ೦ ತಾನು ಪಡೆದಿಹ | ವಿತತರಾವ ನಾಜನಕ ಭೂ | ಸತಿಪೊರೆದ ನಿಳೆಯಲ್ಲಿ ತನಗೆ ಯಾರು ವಿಲ್ಲೆನಿಸಿ |! ನುತಿವಡೆದನು ಸಗರ ಭ' ರಥ | ರತರದೊಳಖಿಳ ಧರವ ಬರಿಡದೆ | ಸತತವು ಸಕಲ ರಾಜನೀತಿಯು ತಿಳಿದು ಮನದೊಳಗೆ !! ೭ |! ಜನಕನರಸಿ ಸುಮೇಧೆಯೇ ಬಾ | ವನಿತೆ ಪತಿವ್ರತೆಯರೋಳ ಧಿಕio | ದೆನಿಸಳಾವಗಮಾನತಿಗೆ ಸಂಮುದವನೆಸಗುವಳು | ತನಗೆ ಸಮಾರೀ ಜಗದೊಳ೦ | ದೆನೆಸುಮೇಧೆ ನಮಿಸಿ ನಿರಂತರ | ವು ನೆರೆಪೂಜಿಸುವಳು ಸಕದೇವತೆಗಳನುಪದೆದು !!r | ಮುನಿರತಾನಂದನು ಪುರೋಹಿತ || ನೆನಿಸುವನು ಭೂಮಿಪತಿ ಜನಕಗೆ | ವಿನುತಿವಡೆದಾ ವೇದಶಾಸ್ತ್ರಂಗಳಲಿ ವಿದಿತವ: || ಜನಪರಾಗಿಸುವಖಿಳ ಕರಗ | ಳ ನುನಯದಿ ತಾನಾಗಿಸುವ ನಾ { ಜನಪತಿಗೆಗೆ ತಮನ ಪುತ್ರನು ದಿನದಿನಂಗಳಲಿ || ೯ | ವರಸುಧಾ ಮನು ಮ ತಿಯೆನು ! ನರಪತಿಯಖಿಳ ರಾಜಕಾರದೆ | ನಿರತನಾ ಗಿಹನಾ ಜನಕಭೂಪನ ಸಕಲಮಹಿಯ | ಪುರಧನ ಬಲ ಕರಿ ತುರಗಂ ಗಳ | ಸರಿ..ನೆ ವಿಚಾರಿಸನು ಸತತವು ! ಧರಣಿಯೊಳಗಾರೀತನಿಗೆ ಸ ವನೆಂಬ ಸಚಿವನೆನೆ | ೧,೦ |! ಸುರಗುರುವಿನ ಸಹಾಯದಲಿ ವಿಬು | ಧರ ಬಲದಲಿ ನಿಶಾಚರರಸಂ | ಹರಿನಿನಾಕವ ನಾಳುವಾ ದಿವಿಜಪತಿಯಂದದಲಿ | ವರಸಚಿವ ಬಲದಿಂಗೆರಾಜಿಸಿ { ನೆರೆದಸ್ಸನದೊಳಾಹಗೆಗಳನು | ತರಿದು ಏಾಲಿಸಿದ ನವನಿಯನಾಜನಕ ಭೂಮಿಪನು || ೧೧ || ಆಡರಾತನ ಮನು ಜರನ್ನತವ | ಕೂಡರನ್ನರ ಸತಿಯರನು ತಾ | ಕ್ಷೌಡರಿತರ ಜನರನು ಮಾಡುವಂಖಿಳ ಧಕ್ಕಗಳ | ನೋಡಿ ತಿಳಿಯರು ದುಃಖ ಬಳಗವ | ಕೇ ಡು ವಾಡರು ಪರರಿಗೆಂದುಂ | ನೋಡಲಾತನ ಧರೆಯೊಳಿದರೇ ಟೂಳ ಮಾನವರು | ೧೦ | ಆರು ಕಂಗಳನು ವಾಳ್ಳರು | ಧಾರುಣನೇಸುರ ರೆಲ್ಲ ಹಗೆಗಳ ವೀರಬಾಹುಜರಿರಿದು ರಣದಲಿ ಮಹಿಯ ನಾಳುವರು |
ಪುಟ:ಸೀತಾ ಚರಿತ್ರೆ.djvu/೨೫
ಗೋಚರ