ಪುಟ:ಸೀತಾ ಚರಿತ್ರೆ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತು ನಾಲ್ಕನೆಯ ಅಧ್ಯಾಯವು 235 ದು ನಿನ್ನ ಹಣೆವಾಂ | ಸಲಗಳಿಂದೆ ವಿಶಾಲವೆನಿಸುತ | ತಲೆಯುಗುಂಡು ಗಿಹುದು ಮಂಗಳಕರವೆನಿಸಿಕೊಂಡು || ಲಲನೆಕೇಳ್ಳನ್ನ ಜಡೆ ಜಘನಂ | ಗಳವರಿವಿಗೆ ವ್ಯಾಪಿಸುತ ಕಂ 1 ಗೊಳಿಸುತಿದೆ ಕನಕಾಭರಣಗಳನಾಂ ತು ಸೊಗಸಾಗಿ ! ೨೦ | ನಿನ್ನ ಅಂಕಾರ ವನುದಿನದೊಳು | ಚಿನ್ನ ದ ಕುಸುಮದಂತೆ ರಂಜಿಸು | ದೆನ್ನ ಚಿತ್ತಕೆ ಕೊಡುತ ಸುಖರಾಗವನು ಸೊಂಪೆನಲು | ಸನ್ನು ತಾಂಗಿಯೆ ಕೇಳುಸಂತತ | ಮೆನ್ನ ಕಣ್ಣ೪ಗಧಿಕ ಸಂಮದ | ವನ್ನು ಮಾಡುತ ಕನಕಪುತ್ಥಳಿದಂತೆ ಕಾಣಿಸುವೆ || ೦೩ || ವನಜನೇತಿಯೆ ಕೇಳು ನಿನ್ನ ವ | ದನವನೀಕ್ಷಿಸಿ ಸಣ್ಣಗಾದ ನ | ವನಿ ತಳದೊಳಾ ಚಂದ್ರನು ಕ್ಷಯರೋಗವನುತಾಳು || ವನದೊಳೊಡು ಹವು ಹರಿಣಗ |ಳನುದಿನವು ನಿನ್ನೆ ರಡು ಕಣ್ಣುಗ | ಳನವಲೋಕಿಸಿ ಸೋತು ಪ್ರರದೊಳುನಿಂತು ವಾಸಿಸದೆ | .೧೪ || ವನಜಮುಖಿಕೇ ನೈ ಕಂಗಳ | ಡನೆಬೆರತು ಹೋರಾಡಲಾರದೆ | ಧನುಸುಭಂಗವನೈದಿತೆ ೩೦ದೆರಡು ತುಂಡಾಗಿ |i ಜನಗಳೆಲ್ಲರು ನಿನ್ನ ಕಣ್ಣುಗ |ಳನು ವಿಲೆ ಕಿಸುತೊಡನೆ ಸಂಚಶ | ರನ ಕರಪತಿಗೆ ಸಿಕ್ಕಿ ತತ್ತರಗೊಳ್ಳುವರು ಮನ ದೆ i1 -೧೫ !! ಧರಣಿಸುತೆ ಕಿಳ್ಳಿನ್ನ ಕಂಗಳೆ | ೪ರುವಚಾಂಚಲ್ಯವು ಸ ಲಿಲದೊಳ | ಗಿರುವ ಮ೦ಗಳಿಗೆ ಅಜೈಯನಾಗಿಸುತಲಿಹುದು | ಮೆರೆವಮೂಗನು ಕಂಡುಗಿಳಿಗಳು | ಕರಗುತಿರ್ಪವು ಮನನಿತೃವು || ಭರದೆನಿಂದಿಸಿ ಕೊಳ್ಳುತವುಗಳ ಮಗಿನಂದವನು | ೨೬ || ಅಂದಮಾ ಗಿಹ ನಿನ್ನ ತುಟಗಳ | ಚಂದವನುಕಾಣುತ್ತ ಮಾವಿನ | ಕೆಂದಳಿರುಳಿದು ಕೆಂಪುಬಣ್ಣವ ಬಹುಳ ಶೀಘ ದಲಿ | ಹೊಂದಿತು ಹಸಿರುಬಣ್ಣವನು ಕೇ | ೪೦ದುಮುಖಿ ಮೇಘಗಳು ನಿನ್ನ ಯ | ಸುಂದರವಕಂಡಂಜಿ ಗಗನದೆ ೪ಡಿಹೊಗುತಿವೆ || ೦೭ | ಅಂತುಬಣ್ಣಿಪ ಗಂಡನನು ಬಹು | ಸಂ ತಸದೆ೪ಕ್ಷಿಸುತ ಜಾನಕಿ { ಅತವಿಲ್ಲದ ನಾಚಿಕೆಯನಾಂತೊಡನೆ ತಲೆವಾಗಿ || ಸಂತಸದೆ ರಘುನಂದನನ ನೇ | ಕಾಂತಭವನದೆ ತಾನೊಲಿ ಸುತ | ತೈಂತ ಸಾವನ್ನೆದುತಿದ್ದಳು ಪಲವುತೆರದಿಂದೆ | _v | ಒಂ ದುದಿನ ಮೈ ಕಾಂತಭವನದೊ | ೪ಂದುಮುಖಿ ವೈದೇಹಿಸಂತಸ | ದಿಂದೆ ರಘುನಂದನನ ಪದಪಂಕೇದಗಳಿಗೆರಗಿ i ಇಂದು ವೇದಪುರಾಣಸಮ್ಮತ | ಮೆಂದೆನಿಪ ಸಂಸ್ಥಾನವ ನೆನಗೆ | ಚಂದದಿಂದುಪದೇಶಿಸೆನ್ನು ತ ನಿಂದು ಬೇಡಿದಳು | ೦೯ | ಆಗಲೆಂದೆನುತಾ ರಘೋತ್ತಮ 1 ನಾಗಜಾನಕಿಯೊ ಡನೆಪೇಳು ಸ | ರಾಗದಿಂದಲವೇದಶಾಸ್ತ್ರ ಪುರಾಣತತ್ನವನು | ಬೇಗನೆ