ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

242

ಸೀತಾ ಚರಿತ್ರ.

ಸಂತ ಭವನದೊಕ್ಷಿಸುತ ಸವು ನಂತರದೊಳು ವಿಹರಿಸುತಿದ್ದಳು | ಚಿಂತೆಯಿಲ್ಲದೆ ಪತಿಯೊಡನೆ ಸಿಂಗರಬನ೦ಗಳಲಿ || vo | ಅಂಗಳ ದಬೆಳ ದಿಗಳಲ್ಲಿಯು | ರಂಗಶಾಲೆಗಳಲ್ಲಿಯು ವೆರೆವ | ಮಂಗಳಕರದ ಚಂದ್ರ ಶಾಲೆಗಳಲ್ಲಿಯು ಚಲಿಸುತ | ಕಂಗೊಳಿಸುವೇಕಾಂತ ಘನಸದ | ನಂಗ ಳಲ್ಲಿಯು ದಾರುಪರಂ | ಕಂಗಳಲ್ಲಿಯು ವಿಹರಿಸಿದಳಾ ರಘುವರನಸಹಿ ತ || v೧ || ಕಂಗೊಳಿಸುತಿಹ ಸುಂದರತರವ | ನಗಳಲ್ಲಿಯು ಮೆರೆವ ಕರುಮಾ | ಡಂಗಳ ಕೊನೆಗಳಲ್ಲಿಯು ಸ್ಪಟಿಕಸ್ಥಳಂಗಳೊಳು | ಕಂಗ ೪ಗೆಸೆವ ವಿಮಲಡಲಯ: | ತಂಗಳೆಡೆಯೊಳು ಹರಿಸುತಿದ್ದಳು | ಮುಂ ಗಳಾಂಗನೆನೀತೆ ದಶರಥನಂದನನ ಸಹಿತ | V.೨ | ಮೆರೆವಕಾಂಚನ ದೆ ಡೆಗಳೆಳು ಸು | ದರಮೆನಿಪ ಪುಪ್ಪಕವಿಮಾನದೊ | ಳುರಮೆರವ ಹೂವಿನವನೆಗಳೇಳು ತುಲಸವನಗಳ Jಳು | ತರತರದ ಮಂಚಂಗ ೪ಳು ಮೇ ! ಣೋರೆನಡೆದ ಸರಗಳ್ಳ ಬಾಳೆಹೊ | ದರಗ ೮ಳು ಸಂಚರಿಸುತಿದ್ದಳು ನೀ ತೆಪತಿಸಹಿತ | v೩ | ಹಳೆ ವುತಿಹ ಲಾ ಮಂಚದತಡಿಕೆ | ಗಳ ಬಳಗದಿಂದೆಸೆವವುಂಟಪ | ಗಳು ವರದೇವಾಲಯಂಗಳ ಮಧ್ಯಭಾಗದೊಳು || ಹೊಳೆ ದುರಂಜಿಸ ಚಿತ್ರ | ಶಾಲೆಗ : ೪ಳು ವಿರಾಜಿಸ ಪ್ರಷ್ಟವಾಟಿಕೆ | ಗಳ ಳು ನೀತೆ ವಿಹರಿಸುತಿದ್ದಳು ರಾಘವನಸಹಿತ | vಳ | ಬೆಳೆದಿಹ ದ್ರಾಕ್ಷಾಲ ತಾಳಿಯ 1 ನೆಳಲಿನೊಳು ಸತತವುಮಂದಾ | ನಿಲನ ಸಂಚರಿಪತಿ ಮನೋಹರಸುಸ್ವಳಂಗಳೊಳು || ಹೊಳೆವ ಪರೀಂಕಂಗಳೊಳು ಥ ೪ | ಥಳಿಪತರುಗಳಮೇಲೆ ಸಲೆಕಂ 1 ಗೊಳಿಪ ಕೇಳಿಗೃಹಗಳು ವಿಹರಿಸಿದಳಾನಿತೆ || vX || ವರಸಭಾಮಧ್ಯದೊಳು ನಿಜಮಂ | ದಿರ ದದೇಹಳಿಗಳ ಳು ಸುಂದರ | ತರಮೆನಿಪ ಬೃಂದಾವನಸ್ಥಳಗಳ ಸವಿಾ ಪದೊಳು || ಉರುತರಾರ್ಧ ಸಾಧನಿ | ಕರಗಳಳು ರಘುವೀ ರನೊಡನೆ ವಿ | ಹರಿಸುತಿದ್ದಳು ಸೀತೆ ಬಹುಸಂತೋಷವನುತಾಳು || || v೬ || ಒಂದು ಕಂಬದಮೇಲೆಕಟ್ಟಿದ | ಸುಂದರತರದ ಮಂದಿರದೊ ೪ಾ | ಸುಂದರಾಂಗನೆ ಸೀತೆರಾಘವನೊಡನೆ ವಿಹರಿಸುತ ||1 ಚಂದದಿಂದೆಸೆ ವೆಲ್ಲಕಡೆಗಳೆ | ೪೦ದವಾಗಿಹ ವಸ್ತುಗಳನಾ | ನಂದದಿಂದೀಕಿಸುತಲಿ ದ್ಬಳು ಗಂಡನನೆ.ಲಿಸುತ || v೬ || ಪಲವು ಬಿನದಗಳಿಂದ ರಾಮನ || ನೊಲಿಸುತಿತಿರಲಾ ಮಹೀಸುತೆ | ಬಳಕವೇದವ್ಯಾಸ ಮುನಿಯೊಂದು ದಿನರಾಘವನ | ಬಳಿಗಬರಲಾ ಮುನಿಪತಿಗರಗಿ | ನಲಿದುರಾಘವನಷ್ಣ