ಪುಟ:ಸೀತಾ ಚರಿತ್ರೆ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೈದನೆಯ ಅಧ್ಯಾಯ 247 ನಾಗ ಕಂಚುಕಿ | ಯರನುಬರೆಯಿಸಿ ತನ್ನೆಡೆಗೆನೀ ವಖಿಳ ವಸ್ತುಗಳ | ಇರಿಸಿಯುದ್ಧಾನ ವನದೊಳಲಂ | ಕರಿಸಿಬರಬೇಕೆನುತ ಪೇಳ್ತಿ | ಭರ ದೊಳಂತಾಗಿಸುತ ಬಿನ್ನ ವಿಸಿದನು ರಾಮನಿಗೆ ||೭| ಕುಳಿತುರಾಘವ ನೋಂ ದುದಂಡಿಗೆ / ಯೋಳಾಪವನ ಕೃತಂದನು ಬಿರುದು | ಗಳನು ಕೇಳುತವೈ ಭವದಳಾ ರಾಜಮಾರ್ಗದಲಿ | ನೆಲದಣುಗಿ ಮತ್ತೊಂದುದಂಡಿಗೆ | ಲೊಳು ಕುಳಿತುಕೊಳ್ಳುತ್ತ ಬಂದಳ | ತಳವದಾರಘುವರನ ಹಿಂಗಡೆ ಪುರವನೀಕ್ಷಿಸುತ | V || ತೆಂಗುನೇರಿಳೆ ಮಾವುವಾದಳ | ಹೊಂಗೆಕಿ ತಿಳ ಬಾಳದಾಡಿವು |ಕಂಗುಹೇರಿಳೆ ಹಲಸುನೆಲ್ಲಿಯು ಸೀಬೆ ಶೀತಾಳ | ಹಿಂಗುವಳಚಿ ಚಕೊತಬೇಲ ಅ | ವಂಗ ಬೇವುಮೋದಹ ಫಲವ್ವ | ಕಂಗಳಿಂದೆಸೆವಾ ವನಕೆ ನಡೆತಂದಳುಸೀತೆ | ೯ | ಬಕುಳ ಮಾದರಿ ತುರಿ ಜಾತತಿ | ಲಕ ಕಮಲಕರವೀರ ಕುರವಕ | ವಿಕಸಿತ ಸುಮಂದಾರಕ ತತಿ ಜಾಜಿಬಂಧಕ | ಪ್ರಕಟನಂದವರ್ತ ವರಚಂ | ಪಕಶಿರೀಷ ರ ಸಾಲಮೊದಲಹ | ಸಕಲ ಪುಷ್ಪಲಗಳನು ಜಾನಕಿಕಂಡ೪ಾವನದೆ |೧೦|| ಗರುಡಸಾರಸ ಕೇಕಿಶುಕ ತಿ | ತಿರಿ ಬಕಭರದ್ವಾಜ ಶಾರಿಕ | ಸುರು ಚಿರ ಕಪೋತವಿಕವಾಯಸ ಶಕುನಿಮೊದಲಾದ || ಮೆರೆವಸುಂದರ ಪಕ್ಷಿ ಗಣದಿಂ | ದುರೆಮಿಜಿಸ ವನವಹೊಕ್ಕಳು | ಧರಣಿಸುತೆರಾಘವನ ನೋ ಲಿಸುತಧಿಕ ಹರ್ಷದಲಿ || ೧೧ | ಮಾವಿನಮರಗಳ ತಳದೊಳಾ | ಹೂ ವಿನಾ ತೋಟಂಗಳಲ್ಲಿಯು | ಬಾವಿಗಳ ದಡದಲ್ಲಿಯು ಮರಳ ದಿಬ್ಬೆಗಳ ಡೆ ಯೊಳು | ಆವನಿತೆ ಗೂಡಾರಗಳೊಳಂ | ತಾವನದ ತೊಟಂಗಳ ೪ ಸೆವ | ತೀವಿಗುಪ್ಪರಿಗೆಗಳು ಕ್ರೀಡಿಸಿದಳಡಿಗಡಿಗೆ || ೧c | ವರನದೀ ತೀರದೊಳು ರಂಜಿಪ | ತರತರದ ಜಲಯಂತ್ರಗಳ ಹ | ರದೊಳಿಹ ಪೀಠಗಳಮೇಲ್ಪಡೆಗಳು ಸಂತತವು | ಹರಿವಸರಯೂ ನದಿಯದಡದ | ಲ್ಲಿರುವ ದೋಣಿಗಳಲ್ಲಿಯು ಸಲೆವಿ | ಹರಿಸುತಿದ್ದಳು ಪತಿಯೊಡನೆಜಾ ನಕಿ ವಿನೋದದಲಿ || ೧೩ | ಘನತಟಾಕಂಗಳೆಳಿರುವ ಮೇ | ಲೆನಿಸ ನಾವೆಗಳಲ್ಲಿಯು ಮರದ | ಕೊನೆಯೊಳಿಹ ಮಂದಿರಗಳಲ್ಲಿಯು ಕದಳಿವ ನಗಳಳು | ಇನಕುಲೇಂದ್ರನ ಸಹಿತಜಾನಕಿ | ಬಿನದದಿಂದೆ ವಿಹರಿಸು ತಿದ್ದಳು | ಮನಮೊಲಿದು ಹಗಲಿರುಳು ಜಲಕೇಳಿಗಳನಾಗಿಸುತ | c೪ | ಪುಪ್ಪಸದನಂಗಳೊಳು ಜಾನಕಿ { ಪುಪ್ಪಕವಿಮಾನದೊಳು ಕೇತಕಿ | ಪುಷ್ಪ ಭವನಂಗಳೊಳು ಕೃತ್ರಿಮ ಮಂದಿರಂಗಳೇಳು | ಪುಪ್ಪ ಫಲಕಿಸಲಯವ ನಾಂತಚ | ತುಷ್ಪಥಂಗಳ ೪ನಿಯನಸಹಿತ 1 ನಿಷ್ಟ