ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೈದನೆಯ ಅಧ್ಯಾಯವು 249 ಬೆಡಲೊಳಗೆ ಬಿಳುಪೇರೆ ಕುಚಗಳೆ | vಡಿದುಪಾಲೆದೋರೆ ದೇಹ ದೆಳಲ್ಲಬೆಮರೇರೆ 1 ನಡೆನುಡಿಗಳು ನಿದಾನವೆನಿಸಿರ | ಲೋಡವೆಯೊ ಳುವಾಸೀನ ಮಾಗಿರೆ | ಪೊಡವಿಯುಣುಗಿಗೆ ಹೆಚ್ಚಿನವುಒಸಿರಿನಲಿಬಯಕೆ ಗಳು | ೧೦೦ | ನೆಲದೊಳುತ್ತಮ ಎನಿಸಿಕೊಂಡಿಹ | ಪಲತರದ ವಸ್ತು ಗಳು ಮಂದಿರ | ದೊಳೆ ನಿತಿರ್ಗೆಡಮಾ ಬಯಕೆಗೆ ಳಗಾಗಿ ಜಾನಕಿ ಯು | ಬೆಳದಸಂತಸದಿಂದೆನಿತೃವು / ಲಲಿತಮ್ಮದುವನು ತಿನ್ನು ತಿದ್ದಳು || ತಿಳಿಯದಂತೆಬ್ಬರಿಗೆ ಗರ್ಭದೊಡಲೊಳು ಹೆಚ್ಚು ತಿರೆ | L & | ತಡೆಯ ಲಾರದೆ ಸೀತೆಭಾಂವ ! ನೊಡಲೊಳು ಧರಿಸದಿದ್ದಳುತ್ತಮ | ದೊಡವೆ ಗಳ ನಾವರದೆ ಬಲುತೆಳುವೆನಿಸಿಕೊಂಡಿರ್ದ \ ಉಡಿಗೆತೊಡಿಗೆಗಳನ್ನು ಮಾಡಿಸಿ | ತೊಡುವಳು ಸಖೀಜನರಸಂಗಡ ! ನುಡಿಯುತಿದ್ದಳು ಮನದ ಕೋರಿಕೆಗಳನು ಬಯಕೆಯೊಳು # o೬ | ಪಲ್ಲವಾದರೆ ಇಂಗಕುಂತ ಲೆ | ವಲ್ಲಿಕಾಸ್ಮಿತರುಚಿರೆ ಕೋಮುಲ | ಸಲ್ಲಲಿತಶುಭಗಾತೆ) ಶುಕ ಪಿಕ ಶಾರಿಕಾಲ.ಪೆ 41 ನಲ್ಲಿಚನೆ ಪಂಕಜಾನನೆ | ನಾನವನಕದೊಂದು ಬಿಯ ಸ | ಮುಲ್ಲಸವನೆಸಗುತ್ತೆ ಮೆರೆದಳು ಧರಿಸಿಗರ್ಭ ವನು || \ ೧೭ | ಕುಂದಕುಟ್ಕಲ ರದನೆ ಮಂಜಳ { ಮಂಗನೆ ತಿಲಸುಮ ನಾಸಿಕೆ | ಚಂದನವರಸುಗಂಧಿ ಕಿಸಲಯಪಾಣಿ ಶುಕವಾಣೀ || ಸುಂದರ ಘನಸಯೋಧರ ಯುಗಳ 1 ಚಂದದಿಂದೆ ವಿರಾಜಿಸಿದಳಾ | ನಂದವನು ವಾಡುತ ಪೊಸತೆರದಿಂದ ಬಸಿರಿನೊಳು || Lv | ಒಂದುದಿನದೊಳು ಕೈ ಕೆಸಂತಸ | ದಿಂದೆ ತನ್ನ ರವಾನೆಗೆ ಧರಣೀ | ನಂದನೆಯನು ಕರೆಯಿ ಸವಿನುಡಿಯಿಂದೆ ನನ್ನಿ ಸುತ || ಇಂದುಮುಖಿ ರಾವಣನರೂಪವ | ನಂದುನಿಂಕಂಡಂತೆ ಗೋಡೆಯೊ | ೪೦ದುಚಿತ್ರಿಸಿ ನನಗೆ ತೋರಿಸೆನುತ ಕೇಳಿದಳು || of | ಮನದೊಳಾತ್ಮರವನು ತಾಳುತ | ಜನಕಸುತೆ ಕೈ ಕೇಯಿನುಡಿಗಳ | ವಿನಯದಿಂದಾಲಿಸುತ ಲಾಕೆಯಪದಕೆ ಮಣಿಗೆರಗಿ | ದನುಜಸತಿ ಯುಂಗುವವನು ನಾಂ | ವನದೊಳಕ್ಷಿಸಿ ರುತಿಹೆನಲ್ಲದೆ | ವನ ಮೊಗವನೋಡಿದವಳಲ್ಲ ನೆನುತ್ತ ಹೇಳಿದಳು | ೩೦ | ಅದನೆನೀನೀ ಗೋಡೆಯೊಳು ಬರೆ | ವುದೆನುತ ಮುಹೀಸುತೆಯನು ಬಹುಳ | ವಿಧ ದೊರದಾಕೆಕೆ ಪೀಡಿಸಲಾಸತೀಮಣಿಯು | ಚದುರತನದಿಂದೊಡನೆ ಬಹುಸ | ರ್ಪದೊಳು ಬರೆದಳ ಮುನ್ನ ತಾಂ ನೋ | ಡಿದವೊಲಾ ದಶ ಶಿರನ ಹೆಬ್ಬೆರಳನ್ನು ಗೋಡೆಯಲಿ || ೩೧ || ನೆರೆವಿಲೋಕಿಸಿ ಕೈಕೆದಕ ಕಂ | ಧರನ ಪದದಂಗುಷವನ್ನ ! ಚ್ಛರಿಯನಾಂ ತವನೀಸುತೆಯನು 32