ಪುಟ:ಸೀತಾ ಚರಿತ್ರೆ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತಾರನೆನೆಯ ಆಧಕ್ಕಿಯ. 251 ಕನನ್ನ ನುಕಳುಹು ತಾಪಸ | ವನಿತೆಯರ ಸತ್ಸಂಗದೊಳುನಾಂ | ಮನ ದಬೇಸರ ನೀಗಿಬರುವನು ಶೀಘ್ರದೊಳನುತ್ತ || ಜನಕಸುತೆರಾಘವನ ಚರಣಕ | ವನತಳಾಗಿಯೆ ಹೇಳಳಂದತಿ | ವಿನಯದೇಳರಿಯದಂತೆ ಜನರೊರ್ವರುರಹಸ್ಥದಲಿ || 8 || ಆಗಲೆನುತಾ ಸತಿಯನೊಪ್ಪಿಸಿ | ರಾಘವನು ಸವಿನುಡಿಗಳಿಂದಲೆ | ಬೇಗನೆವಹಿಸುತೆಯ ಚಿತ್ತ ಕೆಮುದ ವನಾಗಿಸುತ | ರಾಗರಸದಿಂದನುದಿನವು ಮದ | ನಾಗವಹಿತ ವಿಧಾನ ಳು ಬಹು /ಭೋಗಭಾಗ್ಯವ ನೈದುತಿದ್ದನು ತನ್ನ ಸತಿಸಹಿತ || ೫೦ || ಆಂತು ಮೂವತ್ತೈದನೆಯ ಅಧ್ಯಾಯ ಸಂಪೂರ್ಣವು ಪದ್ಬಗಳು ೧೯೯೦. ಜ ಮೂವತ್ತಾರನೆಯ ಅಧ್ಯಾಯ. ಸೂಚನೆ 11 ಧರಣಿಸುತೆ ಪತಿತೋರೆದನೆಂಬುದ | ಸರಿತರದೊಳ್ಳದೆ ದುಃಖಿಸು | ತಿರದೆಬಂದಳು ತಿಳಿದು ಮುನಿವಾಲ್ಮೀಕಿಯಾಶನಕೆ || ಇರಲಿರಲು ಬಳಕೊಂದುದಿನ ರಘು | ವರನು ಜಾನಕಿಯೊಡನೆನಿ ದಿಸು | ತಿರುಳು ಮೂರನೆಜಾವದೊಳ ಗೊಂದುಕನಸನುಕಂಡು || ತರಣಿಮಡದಮುನ್ನ ತಾನತಿ | ಭರದೊಳದ್ದು ಎಸಿಪಮುನಿಯಂ | ಬರಿಸಿಬಿ ನಿದನು ಕಂಡ ಕನಸಿನಸಂಗತಿಯ || ೧ || ಮುನಿಸಕೇ ಜನಕಸುತೆ ಪು | ವನಸುರತರಂಗಿಣಿಯ ಲಂಘಿಸಿ | ವನದೆ ಭೀತಿಯ ನಾಂತು ದೆಸೆಗಳನೆಲ್ಲ ತಿರುತಿರುಗಿ || ಘನಮನೋವ್ಯಥೆಯಿಂದೆ ನೊ೦ ದಂ | ತನಗೆ ಕಾಣಿಸಿ ತೊಂದುಕನಸಿದು | ಮನಕೆಲೇಸಾಗಿಹುದೆ ಪೇಳ್ತಂ ದೆನುತಬೆಸಗೊಂಡ || || ಎನಲುಕೇಳು ವಸಿಪ್ಪಮುನಿ ಮೇ 1 ಲೆ ನಿಸದೀ ಸ್ಪಷ್ಟ ವೆನುತನುಡಿದು | ಮನುಕುಲೋತ್ತಮನಿಂದೆ ಶಾಂತಿಯ ನದಕೆಮಾಡಿಸುತ || ಮನೆಗೆಬಂದನು ರಾಘವೇಂದ್ರನ / ಮನವನೊಪ್ಪಿಸಿ ಪಲತೆರದ ಮ | <ಣೆಗಳನು ತಾನಾಂತುಶೀಘ್ರದೆ ಶಿಪ್ಪರೊಡವೆರಸಿ || || ೩ || ಅದನೆಯೋಚಿಸುತಾ ರಘುವರನು | ಮೊದಲಿನಂತೆ ಮನುಜರ ನಾರೆ | ವುದನುಳಿದು ಚಿಂತೆಯನುತಾಳುರೆ ಕುಂದಿಕೊರಗುತ್ತ || ಒದ ಗಿದವನಃಖೇದ ದಿಂದಲೆ | ಕುದಿದು ಪುರಶೋಧನೆಯ ಚರನಂ | ಸದನಕ 6