ಪುಟ:ಸೀತಾ ಚರಿತ್ರೆ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತುರನೆಯ ಅಧ್ಯಾಯವು. 253 'ಜಾನಿಸುತಿಹರು ಹಗಲಿರುಳಧಿಕಭಕ್ತಿಯಲಿ | ತರತರದನಿನ್ನ ಚರಿತಂ ಗಳ | ನಿರದೆಸಂತಸದಿಂದೆ ಪಠಿಸುತಿ | ಹರವನೀಶನೆ ನೀನು ಕೇಳಿನ್ನೊ೦ ದುವಾರೆಯನು 1 ೧೩ | ತಂದೆಯ ಮನೆಯೊಳಿದ್ದು ಮನೆಗೆ / ತಂದತ « ಮಡದಿಯ ನೀಕ್ಷಿಸಿ | ಮಂದಮತಿಯೆನಿ ಪಗಸನೊಬ್ಬನುಬೈದು ಕ ಡುಮುಳಿದು | ಹಿಂದೆರಾಘವನಾ ದಶಶಿರನ | ಮಂದಿರದೊಳಿರುತಿದ್ದ ಸತಿ ಯನು | ತಂದಿರಿಸಿಕೊಂಡು ತಿರಿಸಿಕೊಳ್ಳುವನುನಾನಲ್ಲ || ೧೪ | ಎನುತ ಹೆಂಡತಿಯನತಿ ಕಠಿನವ | ಚನಗಳಿ೦ದುರೆ ನಿಂದಿಸಿದರಜ | ಕನ ನುಡಿ ಯನಾಲಿಸುತ ಕಿವಿಗಳ ಮುಚ್ಚಿಕೊಂಡಿರದೆ || ಮನದೊಳತಿ ಖೇದವನು ತಾಳು ಸ | ದನಕೆಬಂದೆನು ನಿನ್ನ ನಾಮವ | ನೆನೆದು ಚಿತ್ತದೊಳೆನುತ ಬಿನ್ನವಿಸಿದನು ಶಿರಬಾಗಿ ೬ ೧೫ \ ಆನುಡಿಯನಾಲಿಸುತ ಹಾ ನನ | ಗೀನೆಲದೊಳಿಂತು ನೆಲೆಗೊಂಡುದೆ | ಹೀನವಾದಪವಾದ ವನ್ನು ತಕೆ ರಗಿ ಚಿತ್ತದೊಳು || ಮಾನವಾಧೀಶ ನುರದುಃಖಿಸಿ | ದೀನನಾಗುತ ಶಿರವ ಬಾಗಿಸಿ | ಮನದಿಂದೈತಂದ ನಂತಃಪುರಕೆಬಿಸುಸುಯ್ಯು || ೧೬ |i ಅನಿ ತಳುಕೈಕೆ ರಘುನಾಥನ 1 ಮನೆಗೆಬಂದತಿ ಗುಪ್ತದಿಂದಾ | ತನನು ತನ್ನ ಯಸದನಕೆ ಕರೆದುಕೊಂಡು ಬಂದೊಲಿಸಿ || ವಿನುತಮಣಿಪೀಠದೆ ಳು ಕೂಡಿಸಿ | ಮನಮೊಲಿದು ಮನ್ನಿ ಸುತ ತೋರಿಸಿ | ದನುಪತಿ ರಾ ವಣನರೂಪವನಿಂತು ಹೇಳಿದಳು | ೧೬ | ತರುಣಕೇಳ್ಳೆ ಜಾನಕಿಗೆ ದಶ | ಶಿರನೊಳುಂಟಾಗಿರುವ ಮನವಿದು | ವರೆಗೆಬಿಟ್ಟವನ ರೂಪವ ನೆಲ್ಲಗೋಡೆಯೊಳು | ಬರೆದಿಹಳು ಹೆಂಗಸರಚಿತ್ತವ | ನರುಹಲೆಂತಹ ದು ನಿನಗೇನೆ೦ | ದರುಸಲೆನ್ನುತ ಕೈಕೆಪೇಳ್ಳಳು ರಾಮಭದನಿಗೆ || | ೧V | ಅದನುಕಂಡಾ ರಘುವರನು ಚಿ | ತದೊಳು ಕೋಪವನಾಂತು ನನ್ನ ಮು | ಡದಿಯನಟ್ಟುವೆ ನಡವಿಗೆಂದಾಕೆಯನು ಸಮ್ಮತಿಸಿ | ಒದಗಿದ ಮನಃಖೇದದಿಂದಲೆ | ಸದನಕೈತಂದನತಿ ಭರದೊಳು | ಪದಕೆರಗಿನಿಂದ ವರನೋಡದೆ ಪೂರ್ವದಂದದಲಿ | ೧೯ | ವನಕೆಪೋಗುವಳಾ ಮಹೀ ಸುತೆ | ಮನುಜಪತಿ ರಾಘವನು ಸಾಯುವ 1 ನಿನಿಯಳನುಬಿಟ್ಟರದೆ ಭ ರತಂಗರಸುತನವಹುದು | ಘನವಿಭವದಿಂ ದಿರುತಿಹೆನುನಾ | ನೆನುತಸಂ ತಸದಳದು ತನ್ನ ಯ | ಮನದೆ ಸಖಿಯರೊಡನೆ ವಿನೋದಿಸುತಿದ್ದಳಾ ಕೈಕ | ೨೦ || ಓಲಗಂಗೊಡ ದಖಿಳಧರಣಿ | ಗಲಕರನು ವಿಲೋಕಿ ಸದೆಚಿಂ | ತಾಲತಾಂಗಿಯ ಧೀನಕೊಳಗಾಗಿಯೇ ವಿಪಾದಿಸುತ || ನೀಲ ಮೇಘಶಾಮ ನಿರತಾ | ವಾಲಿಸುತ್ತೀ ವರ್ತಮಾನವ | ನಾಲಕುಮಣಾ