ಪುಟ:ಸೀತಾ ಚರಿತ್ರೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ ರಘಶಾಲೆಗಳು ವರವುಂಟವಾದಿಗಳು || ತರತರದ ಭವನಗಳು ನೀರಾ | ಕರಗಳುಂ ಮಜ್ಜನಮನೆಗಳುರು | ತರದ ಏಕಭವನಗಳಾ ಭೋಜ ನದ ಶಾಲೆಗಳು | ೪೪ !! ಅರಸನಾಣತಿಯಿಂ ಸುಧಾಮನು | ತರಿಸಿದನು ನವಧಾನ್ಯಗಳ ನವು 1 ಗಿರಿಗೆ ಸಮವಸ ರಾತಿಗಳನಿಸಿ ತೋರಿದವು ಕಣ್ಣಿ | ಪರಿಪರಿಯ ಪರಿಕರದ ವಸ್ತು ನಿ | ಕರಗಳೆಲ್ಲವನನುಗೊಳಿಸು ತಖ | ಳರಿಗೆ ಸಾಕಾಗುವವೊಲಿಸಿದನು ವರವಸನಗಳ | ೪೫ || ಮುನಿರತಾನಂದನನವಾಡಿಸಿ | ದನು ವರಬಡಗಿಮನುಜರಿಂದೆಸ | ವ ನದ ಸಾಮಗ್ರಿಗಳನು ವಿಧಿವಿಹಿತ ಘನಮಾರ್ಗದಲಿ || ಮುನಿಪತಿಗಳೆ ಪ್ರುವ ಪರಿಯೊಳು | ಮನುಜ ಪತಿಮೆಚ್ಚುವ ತೆರದೊಳು | ವಿನುತ ನಗರಿಯೊಳೆಸೆದುದು ಸಕಲವಸ್ತು ಸಂದೋಹ ! ೪೬ !! ಬರಿಸಿದನು ಬ೪ಕಾಜನಕ ಭೂ | ವರನು ಲಗ್ನ ಪತ್ರಿಕೆಗಳನು ಭೂ | ಸುರರಿಗೆ ಸಮಸ್ತ ಮುನಿಕಾಲಕರಿಗಖಿಳ ನೃಪರಿಗೆ || ಪರಿಪರಿಯ ವರ್ಣಾಶ್ರಮ ದವರಿ | ಗೆ ರಚಿಸುವನನ್ನ ವರಯಾಗಕೆ | ಬರುವುದೆಲ್ಲರ ಗೂಡಿ ಸಕು ಟುಂಬದೊಳು ನೀವೆನುತ ||೪೬ | ಬಗೆಬಗೆ ಯುಲುಕಾರದಿಂದಲೆ | ಸಗಿದರು ವಿವಿಧ ಚಪ್ಪರಗಳನು | ನಗರಿಯಲ್ಲೆಲ್ಲೆಲ್ಲಿಯುಂ ಮನೆಮನೆಗೆ ಕ್ರಮದಿಂದ || ಸೊಗಸುವಂದದೆ ವರಘನಪತಾ | ಕೆಗಳ ನಿರಿಸಿದರಾ ಮಿಥಿಲೆಯ ಗು | ಡಿಗಳ ನಾಪರಿಯೊಳಗಲ:ಕರಿಸಿದರು ಛಾಪೆನು 11 ೪v 11 ಸಕಲಜನರಾ ಭೂಪತಿ ನುಡಿವು | ದಕೆ ಮೊದಲೆ ತಾವತಿಮ ದಸವ | ನಕೆಲಸಗಳೆಲ್ಲವನು ಶೀಘ್ರದೊ೪ಾಗಿಸುತ ಕಡೆ | ಸಕಲರಿಗೆ ಕುಂದುಕೊರತೆ ಗಳಾ | ವಕಡೆಯೊಳು ಸಂಜನಿಸದಂತಸ | ರಿಕಂಗಳ ತುಂಬಿದರು ಕಣ್ಮನದಣಿಯೆ ಸಕಲರ್ಗೆ | ೪೯ | ಕನಕಭೂಪತಿ ಸೋದ ರನ ಸಹಿ | ತ ನಗರದೊಳು ಜನರೆಸಗಿರ್ದಾ | ಘನಸವನಕೃತ್ಯಗಳನ್ನೆಲ್ಲ ಪರಿಕಿಸಿದಬಳಕ | ಮುನಿಪರಾಗವ ನವನಿರೀಕ್ಷಿಸು { ತ ನಿಜವಂತಿ ಪುರೋಹಿತರುಗಳ | ಡನೆ ಸಲೆನುಡಿಯುತ್ತಿದ್ದನಧರ ವೆಸಗುವಾಪ ರಿಯ | ೫೦ | ಇಂತು ಎರಡನೇ ಅಧ್ಯಾಯ ಸಂಪೂರ್ಣವ ಪದಗಳು ೬೦.

2