8 ಎರಡನೆಯ ಅಧ್ಯಾಯವು, ರರಿಗೆ | ಸಮ್ಮತವೆನಿಸ್ಸ೦ತೆ ಮಾಡಿಸಿ ಸಲಹಿನೀವೆಂದ || ೩೬ || ಜನಕ ಭೂಮಿಪ ನಿನ್ನ ಕೋರಿಕೆ | ಕನವಿನುತವಾಗಿಹುದು ನೈಜಮಿ | ದನಿ ಮಿಕುಲ ಭೂಪರಲಿ ಸಂತಸವೆನಿಪುದಿದು ನಮಗೆ || ಘನತರಮೆನಿಸ ಕೈತುವಮಾಳ್ಳುದು | ಮುನಿಶತಾನಂದನನ ಮತದೆ೪ 1 ದನು ನಡಿ ಸುವೆವು ನಾವೆನುತೆರೆದು ಪರಸಗಮಿಸಿದರು ||೩೭ { ಮುನಿವರ ಶ ತಾನಂದನನ ಪದ | ಕೆ ನಮಿಸುತ್ತಲೊರೆದನು ನನ್ನ ಯ | ವಿನುತ ಯಾಗಕೆ ಯಾಜಮಾನ್ನವನಾಂತು ನೀಂಬಳಿಕ !! ಘನತರವಹಸುಳ್ಳು ) ವಾದಿಗ | ೪ನು ಬಗೆಬಗೆಯ ಸಕಲವಿಧವೆ೦ | ದಿನಿಪ ವಸ್ತು ಚಯವನು ಮಾಡಿಸಿ ಮನುಜರಿಂದೆನುತ || ೩v || ಬಳಿಕ ಸಚಿವಸುಧಾಮನಿಗೆ ತಾಂ 1 ತಿಳಿಸಿದನು ನೀಂ ಸಕಲಮೇದಿನಿ | ತಳದೊಳಿಹ ರಾಜರನು ತಾ ಪಸವರರ ಕರೆತರುತ || ತಳೆದುಸಂತಸವೆನು ನಡೆವವಖ | ದೊಳು ಸಕಲಮಾನವರು ದಿನದಿನ | ಗಳು ತೃಪ್ತಿಪಡೆವವೋಲೊವಗಿಸು ಧಾ ನೃಗಳನೆನುತ || ೩೯ || ಸೋದರಕುಶಧ್ಯಯನ ತಾಕರೆ | ದಾವರಿಸುತ ಹಿತವಚನದೊಳ | ಮೋದದಿಂದ ನುಡಿದನು ನಿನೀ ಪುರದ ಹೊರಗಡೆ ಯ | ಮೇದಿನಿಯೊಳು ವಿರಚಿಸುವುದು ಬೇ | ಕಾದ ಸದನಂಗಳನ ವುಗಳಲಿ | ಸಾದರದೊಳಿರಿಸುವುದು ವಿವಿಧ ಪದಾರ್ಥಗಳನೆನುತ ||೪೦ || ಆಗಳಾ ಭೂಪತಿ ನುಡಿದ ನನು | ರಾಗದಿಂದಾ ಪರಿಚರರಿಗೆ ಸ | ರಾಗ ದೊಳುನೀ ವೀಯವಾತ್ ಪುರೋಹಿತರ ವತದೆ || ಯಾಗದಖಿಳ ವಿಧಕೆಲಸಂಗಳ | ಬೇಗವಿರಚಿಸಿ ಜನಕಸುಖಗಳ | ನಾಗಿಸಿ ನನಗೆ ಸಂತಸವನಾಗಿಸುವುದೆಂದೆನುತ || ೪೧ || ಹಿತದೆ ಭವನಕ್ಕೆ ತರುತ ನಿಹ ಸತಿಗೆ ಪೇಳಿದನಾಜನಕ ಭೂ | ಪತಿ ಮಖವನೆಸಗುವೆನು ತಾಪಸರಾಜ್ಞೆ ಯನುತಾಳು || ಗತಿಯೊದಗುವುದೆಮಗೆ ಸಮಸ್ತ ಜ | ನ ತತಿತೃಪಿ ಪಡೆವುದು ದಿವಿಜರಿ | ಗತಿಹಿತವೆನಿಪುದೆಂದು ಹೇಳುತ ಸಂತಸಪಡಿಸಿದ 11 ೪೦ | ಆವಚನವನು ಕೇಳುತಾಸತಿ | ನೋವನುಳಿದಾನಂದಗೊಳುತ | ಭೂವರನೊಡನೆ ನುಡಿದಳ ಯಾಗದೊಳು ಸಕಲರಿಗೆ || ಆವಕೊರ ತೆಯು ಜನಿಸದಂದದೆ | ತಾವು ಮಾಡಿಸಿ ತೃಪ್ತಿಪಡಿಸುತ | ದೇವ ತತಿ ಯನು ನಮಿಸಿ ಪೂಜಿಪುದಧಿಕ ಭಕ್ತಿಯಲಿ || ೪೩ || ಪುರದ ಹೊರಭಾಗ ದೋಳು ಸಮುದವು 1 ಮೆರೆವ ಘನಮಂದಿರಗಳು ವಿವಿದ | ಕರಿತುಂಗ
ಪುಟ:ಸೀತಾ ಚರಿತ್ರೆ.djvu/೨೯
ಗೋಚರ