ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತೆ. 1 Lv | ಸತಿಯ ದುಃಖವಕಾಣುತಾ ಜನ | ಸತಿಮನದೊಳುರೆ ಚಿಂ ತಿಸುತತನ | ಗತಿಹಿತನೆನಿಪ ಮಂತ್ರಿಯಾದ ಸುಧಾಮನನು ಕರೆದು || ನುತಿವಡೆದ ಮುನಿಸಾರಿಗೆ ನಿ ! ನತಿಭಕುತಿಯಿಂದೆರಗಿ ಕೂಡೆ ಕ | ತಹುದೆನ್ನ ಯ ಬಿನ್ನಪವ ಮನ್ನಿಸುತಬಹುದೆಂದು 11 o|| ಅರಸ ನಾಜ್ಞೆಯೊಳಸುಧಾಮನು | ವರಮುನಿಗಳ ನಿಪತಿಗೌತವು | ಗುರು ವನಿಪ್ಪ ಸುಯ ವಾಲ್ಮೀಕಿಗಳ ಬಳಿಗೈದಿ || ಚರಣಕೆರಗುತ ಬಿನ್ನ ವಿಸಿದನು | ಧರಣಿಪಾಲಕ ಜನಕನಾತನ | ಸುರಕೆ ತಮ್ಮನು ಕರೆತರುವು ದೆಂದು ಕಳುಹಿದನೆನುತ |• ೩೦ | ಸಚಿವವಿನಯದಿ ಬೆನ್ನ ವಿಸಿದಾ | ವ ಚನವನು ಕೇಳುತ್ತವುನಿಪರಿ | ದುಚಿತವೆಂದೆನುತಾಗಳಲ್ಲರು ಸಂತಸವ ತಳದು || ಉಚಿತವೃತ್ತಿಯೊಳು ಮಿಥಿಲೆಗೆ 8 | ಪ್ರಚಯದೊಡವೆರಸು ತಬಂಗರು | ಸಚಿತಸಂತಸದಿಂದ ಹೇಳುತಮಧುರವಚನಗಳ ||೩೧ || ಬಂದವುನಿಪೋತ್ತಮರ ನನುಚರ | ರಿಂದೆತಾ೦ತಿಳಿ ದಿದಿರುವಂದಾ | ನಂದದಿಂ ನಿಜಮಂದಿರಕೆ ಕರೆತಂದುಚಿತದಿಂದ || ಬಂಧುರಾಸನಗಳಲಿ ಕೂಡಿಸು | ತಂದುವುನಿಪತಿಗಳ ಚರಣಕ್ಕೆ | ತಂದು ನಮಿಸುತ ಪೂಜೆ ಸಿದನಾ ಜನಕಭಕ್ತಿಯಲಿ ||೩೦ | ನಮಿಸಿಮಾಡಿದ ಪೂಜೆಯನು ಪಡೆ | ದುಮುನಿಪ ಾಲರು ವೇದಮಂತ್ರದೆ |ಳವಲ ಮಂತ್ರಾಕ್ಷತೆಯನಿತ್ತು ಪರಸಿನಿಜಾಸನದೆ || ಸಮುಚಿತದೊಳಾತನನು ಕುಳ್ಳಿರಿ | ಸಿ ಮಧುರ ವಚನದಿಂದ ಕೇಳಿದ | ರುಮನುಜೇಂದ್ರನ ದೇಶಕೋಶಂಗಳಲಿ ಕುಶಲ ವನು 11 ೩೩ || ಕ್ಷೇಮದಿಂದಿಹೆನೆಲ್ಲರಿಂದಾಂ | ಕ್ಷೇಮವಾಗಿಹ ರಖಳ ಮಾನವ | ರೀಮಹಿಯೊಳಗೆ ತಮ್ಮನುಗ ಹದಿಂದಲೀವರೆಗೆ || ಕ್ಷೇವು ಎಲ್ಲೆಲ್ಲಿಯು ನೆಲಸಿಹುದು | ಭೂಮಿಯೊಳು ತಮ್ಮ ಮತಪಂಗಳ | ನೇ ವವಾಗಿಯೆ ನಡೆವುವೇ ನಿರ್ವಿಘ್ನದೊಳಗೆಂದ 11 ೩೪ || ಪೊಡವಿಪತಿ ಕೇ ಳೆಮ್ಮ ತಪಗಳು ನಡೆವುವು ನೆಲದೊಳಾವವಿಘ್ನವ | ಪಡೆಯದೆಸಗುವ ನಿನ್ನ ನೆರವಿಂ ಸುಕರವೆಂದೆನಿಸಿ || ಒಡೆಯನೀಂ ಕರಿಸಿದಬಗೆಯದೇಂ । ತಡೆಯದರುಹೆಂದೆನಲು ಭೂಪತಿ | ನುಡಿದನಧರವನೆಸಗುವ ಭೀತ್ಮವ ನು ಪದಕೆರಗಿ || ೩೫ || ನಮ್ಮ ಹಿಂದಣ ಜನಪರಂದದೆ | ತಮ್ಮಗಳನು ಕೈಯೊಳಖಿಳ ಜನ | ಸಮ್ಮತವೆನಿಪ ಯಾಗವನುನಾಂ ಮಾಡಬೇಕೆನು ತ || ತಮ್ಮ ಚರಣಾಂಬುಜಕೆ ನಮಿನಿಯ | ಸಮುದದೆಬೇಡುವೆನು ಸ