ಪುಟ:ಸೀತಾ ಚರಿತ್ರೆ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೊಂದನೆಯ ಅಧ್ಯಾಯವು. 287 ನಿಂದುಮುಖಿಯಾಚಂಸಿಕೆ ಹರುಷ / ದಿಂದೆ ಕೇಳುತ ಮೆಚ್ಚಿ ಕುಶನನು ಕೂಡೆತಲವಾಗಿ 1 ಮುಂದುಕಡೆ ನಿಂದವನಕೊರಳೊಳು | ಸುಂದರವೆನಿ ಪ ಪುಪ್ಪಹಾರವ : ನಂದಮನೆಹಾಕಿದಳು ಮುಖಪಂಕಜವನೀಕ್ಷಿಸುತ | ೧೦ | ಭರದೊಳ್ಳವತ್ತಾರುದೇಶದ | ದೊರೆಗಳ ಸವಿಾಪಕೆ ಸುಮತಿ ಯಂ | ಬೆರಡನೆಯ ಮಗಳನು ಸುನಂದೆಯು ಕೂಡ ಕರೆತಂದು || ಪರಿಪರಿಯೊಳೆಸೆವರಸುಮಕ್ಕಳ } ಬಿರುದುಗಳ ಹೊಗಳುತ್ತ ಪೇಳಲಿ | ವರೊಳಗೊಬ್ಬರ ನೆಪ್ಪದೈತಂದಳು ವಿಲೋಕಿಸುತ || ೧೩ || ವರಸು ನಂದೆಯು ಹಿಂಗಡೆ ಸುಮತಿ | ಭರದೊಳ್ಳೆತಂದಾಲವನೆಡೆಗೆ | ಹರುಷದಿಂ ದಾಲಿಸುತವನ ಬಿರುದಾವಳಿಯನೆಲ್ಲ 11 ಮೆರೆವಕುಸುಮದ ಹಾರವ ನ ವನ | ಕೊರಳೊಳರ್ಪಿಸಿ ಮೆಚ್ಚಿದಳಿರದೆ | ೬ರವಬಾಗಿನಿ ಧಾರಿಣಿತಲವ ನೀಹಿಸುತನಿಂದು || ೧೪ ೪ ಲವಕುಶರು ಲಜ್ಜೆಯನುತಾಳ್ಳು ಶಿ | ರವನು ಬಾಗಿಸಿದರು ಸತಿಸಹಿತ | ರವಿಕುಲೋತ ವು ರಾಘವನು ಸಂತಸವ ನೈದಿದನು | ಅವನಿಪಲರೆ ನೀವು ನಾನೆಸ | ಗುವ ವಿವಾಹಂಗಳನು ಕಂಡು ನ | ಡೆವುದೆನುತಲಾ ಭರಿಕಿರಿ ನುಡಿದನು ಕೈಮುಗಿದು || ೧೫ || ಆಗಲೆನುತ ನುಡಿದುಧೋರೆಗಳನು | ರಾಗದಿಂದಲೆ ಭೂರಿಕೀರ್ತಿ ಯ | ನಾಗ ಸಂತಸವಡಿಸಿ ನಡೆದರು ಬಿಡದಿಮನೆಗಳಿಗೆ || ರಾಘವೇಂದ್ರ | ನು ಮನೆಗೆಬಂದನು { ಬೇಗನೆ ಸುತಸಹೋದರರಸಹಿ | ತಾಗಲಾ ಧರ ಎಣಿಪನ ಚಿತ್ತಕೆ ಮುದವನಾಗಿಸುತ || ಭೂರಿಕಿರಿ ಮರುದಿನದೊಳು ರಘು | ವೀರನೆಡೆಗೈತಂದು ಪದ ಸ೦ | ಕೇರುಹಕೆರಗಿ ಬೇಯನೀಂವರ ಶುಭಮುಹೂರ್ತವನು | ಧಾರೀಸುರಠಿಂದಿರಿಸಿ ನೆರ ವೇರಿಪುದು ಅಗ್ನ ಗಳನೆನ್ನು ತು | ದಾರಭಾವದೊಳ್ಳೆದೆ ಬಿನ್ನೈಸಿದನು ಶೀಘ್ರದಲಿ | ೧೭ | ಅದನರಿತು ರಾಘವನು ತನ್ನ ಯ | ಸದನಕೆ ವಸಿಷ್ಯ ಮುನಿವರನಂ | ಮುದದೊಳಾಗ ಕರೆಯಿಸಿ ತಿಳುಹಲು ವರಮಾನವನು | ಚದುರತನದಿಂ ದಾಮುನೀಶರ 1 ನೊದವಿದ ಶುಭಮುಹೂರವನಿರಿಸಿ | ಸದಯದಿಂದೆ ನುಡಿದನು ಮನ್ನಿಸುತಾ ರಘೋತ್ತಮನ || ೧v | ಇಂದಿಗೈದನೆದಿನವೆ ಶುಭಕರ | ಮೆಂದೆನಿಸಿಕೊಂಡಿಹುದು ನಿನ್ನ ಯ | ನಂದನರ ವೈವಾಹಕೆ ನ್ನು ತ ಮುನಿಕುಲೋತ್ತಮನು || ಅಂದುಲಗ್ನವನಿರಿಸಿ ದಶರಥ | ನಂದ ನಂಗರುಹಲನುಗೊಳಿಸುವು | ದೆಂದು ನುಡಿದನು ಲಕ್ಷಣಂಗೆ ಸಮಸ್ಯ ವಸ್ತುಗಳ | ೧೯ | ಮನುಕುಲೋತ್ತಮ ನಪ್ಪಣೆವಡೆದು ಮನೆಗೆಬಂ ದಾ ಭೂರಿಕೀರ್ತಿಯು | ಘನತರದ ವ್ಯವಾಹಮಂಟಪವನೊಲಿದಾಗಿಸು