ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೆರಡನೆಯ ಅಧ್ಯಾಯವ. 297 ಮಾಡಿರುವನು ಮೂಕಾಸುರನು || ನಿನ್ನ ಮನದೊಳಗೇನು ಯೋಚನೆ | ಯನ್ನು ಮಾಡಿದೆ ರಾಘವೇಂದ್ರನೆ ಮುನ್ನ ದನು ವಾಡೆನುತ ಪೇದನಾ ವಿಭೀಷಣನು || ೩v | ಆ ನುಡಿಯು ನಾಲಿಸುತ ದೂತರ | ನಾನರೇಂದ) ನು ಕರೆದು ಪಳ್ಳನು | ಸೇನೆಸಹಿತ ಸಮಸ್ತ ರಾಜರ ಕರೆತರುವುದನು ತ 1 ನೀನು ಹೇಳಿದ ಮಾತನು ಶಿರದೊ | ೪ಾನುತ ಕೆಲರು ಬಂದಿಹರುಕ ಅ | ರಾನುಡಿಯ ನುಲ್ಲಂಘಿಸಿಹರೆಂದರುಹಿದರು ಚರರು ೩೯ ಚರರ ಮಾ ತನು ಕೇಳು ರಘುಭೂ | ವರನು ಕೊವವಿದ್ಮನಾಗುತ 1 ಭರದೆ ಪೇಳನು ಮೊದಲು ಕೊಂದಾ ಮಲಕಾಸುರನ | ಧರೆಯೊಳನ್ನಾಜ್ಞೆ ಯುನು ವಿಾರಿರು | ವರಸರನು ಸೋಲಿಸುವೆ ಘನಸಂ | ಗರದೊಳಾನೆಂ ದೊರೆದು ಲಂಕೆಗೆ ಹೊರಡಲನುವಾದ | ೫೦ | ಆರಿಸಿ ಸೀತಾದೇವಿಯನು ಡ | < ರಮನೆಯೋ೪ಾ ಯಪ ಕೇತುವ 1 ನಿರಿಸಿ ಪುರರಕ್ಷಣೆಗೆ ವಿತಕ್ಕೆ ನೃವನು ಕೈಕೊಂಡು | ವರಶುಭಮುಹೂರ್ತದೊಳಗಾ ರಘು | ವರನ ದೊಯು ನುಳದು ಲಂಕಾ | ಪ್ರರಕೆ ಬಂದನು ಪರಿಪರಿ ವಿನೋದಗ ೪ ನಿಕ್ಷಸುತ |೪೧ | ಸುಗರಕೆ ರಾಘವನು ಬಂದಿಹ | ಸಂಗತಿಯ ನರಿದತಿ ಭರದೊಳಾ | ತುಂಗವಿಕ್ರಮ ಮೂಲಕಾಸುರ ನಿರದೆ ಕಾಳಗ ಕೆ | ಸುಗಳಿಸಿ ಬಂದೊದಗಿದಾ ಚತು | ರಂಗ ಸೈನ್ಯದ ಸಹಿತನಿಂದನು | ಸಂಗರಕೆ ಲಂಕಾ ಪುರದ ಹೊರಗಡೆಯು ಭೂಮಿಯಲಿ 18 s!! ದನುಜರಿಗೆ ವಾನರರಿಗಾದುದು | ದಿನಗಳಳರತನಕ ಘೋರ ಕ | ದನವಳದವಾನರರ ನಾಶವವಾನಸಂಭವನು | ಅನಿಲಕವದಿಂ ದ್ರೋಣಪರ್ವತ } ವನು ತರುತ್ತ ಬದುಕಿಸುತಿದ್ದ ನೊ | ಡನೊಡನೆ ಮೊದಲಿನಂತೆ ಸಂಗರ ರಂಗ ಮಧ್ಯದಲಿ ||೪೩|| ನೆಲಕುರಳ್ಳಿದನೆಂದು ಘನಶರ | ಗೌಳವನೀನಂದ ನೆಯ ಸುತಕುಶ | ನಳುಕದಾಗಳಮೂಕಾಸುರನ ನತಿಶೀಘ್ರದಲಿ || ತಿಳಿದು ಮಳೆಯ ನಾಗಳನು ಭರ | ದೋಳು ಗುಜುಗೆ ಬಂದನಖಿ ೪ಾಯುಧ | ಗಳನು ಹೊಂದಲಿ ರದಭಿಚಾರಕ ಹೋಮವನು ಗೈದು & ೪೪ i# ಹವಧೂಮವ ನೀಕ್ಷಿಸಿ ಭರದೊ | ೪ಾ ಮನುಕುಲೇಂ ದಂಗರುಹಿದನು { ಹೋಮಭಂಗವ ನಾಗಿಸೆಂದೆನುತಾ ವಿಭೀಷಣನು || ರಾಮಚಂದ್ರನೆಡೆಗನಿತರೊಳು > | ತಾಮಹನು ನಡೆತಂದರುಹಿದನು | ತಾಮಸವನಾಗಿಸದೆ ದೈತನ ಮರಣಕಾರಣವ i ೪೫ : ವೀರರಾಘವ ಕೇಳವನತಿ ಕ | ರತಪವನು ಮಾಡಿ ತನ್ನ ನು | ವೀರರೊಬ್ಬರು ಯುದ್ದದಲಿ ಸಂಹರಿಸದಂದದಲಿ ! ಭರಿವರವ ನನಗ್ರಹಿಸೆನುತ |