ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತು ಮೂರನೆಯ ಅಧ್ಯಾಯ. 307 ಸಹಿತ ಸಮಸ್ತ ಸೇನಾಜನರ ನೊಡಗೊಂಡು | ವಿತತ ವೈಭವದಿಂದೆ ಬಂದತಿ | ಹಿತದೊಳಗಳೊಕಾವನಕೆ ರಘು | ಪತಿಗೆ ತೋರ್ದಳ ಕಿಂ ಶುಶಂಭೂರುಸದಮಲವನು 11 ೩೫ 1| ಹಿಂದೆ ತಾಂ ಕುಳಿತಿದ್ದೆಡೆಗಳ ನು / ಮಿಂದಭಾವಿಗಳನ್ನು ತೋರಿಸು | ತಂದು ವನ್ನಾಭರಣಗಳನಾ ತ್ರಿಜಟೆಗೊಲಿದಿತ್ತು || ಮುಂದೆ ನೀಂ ತ್ರಿಜಟೆಯನು ಸಂತವಿ / ಸೆಂದು ಸರಮೆಗೆ ಪೇಳು ಧರಣಿ / ನಂದನೆ ಘನನಿಕುಂಭಿಳಾದಿಗಳನ್ನು ನೋ ಡಿದಳು || ೩೬ || ವರವಿಭೀಷಣ ನೋಲಿಸುತಾ ರಘು | ವರನ ವನಸಂರ ಹೆಣೆಗೆನುತ ! ಭರದೆ ತನ್ನ ಯ ಹೆಸರಿನಿಂದೆಸೆವೊಂದು ಬಾಣವನು || ಕರುಣೆಯಿಂದಿತ್ತ ವನಲಂಕಾ | ಪುರಿಗೆ ರಕ್ಷಾರೇಖೆಯನೆಸಗಿ | ವರವಿ ಮಾನವನಾಗ ಪತ್ತಿದ ನಖಿಳ ಜನರೊಡನೆ || ೧೭ || ಬಳಕ ನಾನಾದೇಶ ವಿಭವಂ | ಗಳನು ತನ್ನ ಯ ಸತಿಗೆ ಸಂತಸ | ದೊಳರುಹುತ ರಾಘವನ ಯೋಧ್ಯಾನಗರಕ್ಕೆ ತಂದು || ನೆಲೆಗೊಳಿಸಿ ನಿಜರಾಜವಂದಿರ | ದೊಳಗೆ ಕಪಿಲವರಾಹಮೂರ್ತಿಯು 1 ನೊಲಿದು ಪೂಜಿಸುತಿದ್ದನನುದಿನವಧಿಕ ಭಕ್ತಿಯಲಿ 11 ೩ || ಕೆಲವುದಿನತರುವಾಯ ರಾಘವ ! ನೊಲಿದು ಶತ್ರುಘ್ನ ನಿಗೆ ಕೊಟ್ಟೆನು | ತಿಳಿದು ಪೂಜಿಸೆನುತ್ತ ಕಪಿಲವರಾಹಮ ರ್ತಿಯನು || ನೆಲದಣಗಿ ನೆರವೇರಿಸಿದಳು ಮೊ | ದಲು ಹರಿಸಿಕೊಂ ಡಂತೆ ಸುವ್ರತ | ಗಳನು ಸಾಂಗೋಪಾಂಗವಾಗಿದೆ ಬಹಳ ಭಕ್ತಿಯ ಲಿ || ರ್< || ಅವುಗಳಿಗಮುದ್ದಾಪನೆಗಳನು | ತವಕದಿಂದಾಗಿಸುತ ದ ಣಿಸಿದ | ಇವನಿನಿರ್ಜರರಾದಿ ಯಾದ ಸಮಸ್ತ ಜನಗಳನು || ರವಿ ಕುಲೋತ್ತಮ ನೊಂದುದಿನದೆ – 1 ಫೆವಿಸುತೆಯನೀಕ್ಷಿಸುತ ಸೇ। ೪ನು | ಜವದನಾಂ ದಿಗ್ವಿಜಯಕೋಸುಗ ಫೋಗಿಬಹೆನೆನುತ 11 ೪೦ | ಬರುವೆ ನಿನ್ನ ಯ ಹಿಂಗಡೆಯೋಳನು | ತರಗಿ ಪದಪಂಕಜಕೆ ಜಾನಕಿ { ಪರಿಪರಿವಿಧವೆ ಬೇಡುತಿರಲಾ ರಾಘವೇಶ್ವರನು || ಕರೆದು ಕೊಂಡ್ಕದುವೆನೆನುತ ತ : ನರನಿಯ ನೋಡಂಬಡಿನಿ ಸಕಲಜ | ನರಸ ಹಿತ ಹತ್ತಿದನು ಪುಮ್ಮಕವರವಿಮಾನವನು || ೪೧ || ಹೊರಟು ಮ ಡಣದೆಸೆಗೆ ರಘುಭೂ | ವರನು ಛಪ್ಪನ್ನಾ ರುದೇಶಗ |ಳರಸರಿಂದುರೆ ಮನ್ನಣೆವಡೆದು ಕಪ್ಪಗಳನಾಂತು || ಮೆರೆವ ಜಂಬೂದ್ವೀಪ ಮಧ್ಯ ದೊ | ೪ರುವ ನವವರ್ಷಂಗಳಿಗೆ ತಾಂ | ಭರದೊಳ್ಳೆತಂದನು ಸತೀಸು ಕ ಹಿತಜನರಸಹಿತ || ೫೦ | ಭರತ ವರ್ಪಕೆ ಬಂದು ರಘುಭೂ | ವರನು ಕಪ್ಪವನಾಂತು ವರಕಿಂ | ಪುರುಷವರ್ಪಕೆ ಪೋಗಿ ಕಾಣಿಕೆಯ