ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತು ನಾಲ್ಕನೆಯ ಆಧಯ. 311 ನೀ ವಸುಧೆಯೊಳದರ ನಿಮಿತ್ತದೆ / ಭಾವಿಸದಿಹೆನು ಮಗಳು ಬೇಕೆನು ತನ್ನ ಚಿತ್ತದಲಿ || ಆವಕಾಲದೊಳೆಲ್ಲ ನನಗೀ ! ಭೂವಲಯದೊಳು ಮ ಗಳುಬೇಕೆಂ€1 ಬಾವಿತತವೆನಿಪಾಸ ಕೇಳಲೆಮತ ಗಜಗಮನೆ | ೧೯ | ಲವಕುಶರು ಮೊದಲಾದ ಮಕ್ಕಳ | ಕುವರಿಯರು ನಿನ್ನಾ ತ್ಮಜೆಯರ | ಇವೆ ಮಹಿಸುತೆ ನೀನು ಯವ್ವನವತ್ತತೆಯೊಳಿಂತು || ಕವಿದಮೋಹ ಕಧೀನಳಾಗುತ | ಕುವರರ ನಪೇಕ್ಷಿಸಿಯೆ ಕೇಳುತಿ | ರುವ ಬಗೆದರಿ ಯೇ ಜನನಿಯಲ್ಲವೆ ನೀನು ಮೂಜಗಕೆ 11 _೨೦ |i ನಿನಗೆ ಹೆಂಗಸರೆಲ್ಲ ಪುತಿಯ | ರೆನಿಸಿಕೊಂಡಿರುತಿಹರು ಗಂಡಸ | ರ ನಿಬರು ಕುವರರೆನಿಸಿ ಕೊಂಡಿಹರನುತೋಡಂಬಡಿಸಿ 1 ಎನಜಮುಖಿ ಕೇಳಿ ನಗೆ ಬಹುಸು ತ | ರನು ಕೊಡದಿರಲಿಹುದು ನೆಪವದನು ! ನಿನಗೊರೆವೆನಾಲಿಪುದೆನುತ ಲಿಂತೆಂದನಾರಾಮ || ೨೧ || ಸುತರು ಬಹುಜನ ಸಂಜನಿಸಲು ವ | ನಿತೆಯರಿಗೆ ಯವ್ವನವು ಪೋಪದು | ಸತಿಯೆ ನೀಂ ಕೇಳ್ಳನ್ನ ಜವ್ವನ ಪೋಪುದೆಂದೆನುತ || ಅತಿ ಚತುರತನದಿಂದಿದನು ಸಂ | ತತವು ತಿಳದಿಂ ತಾಗಿಸಿದೆ ನೀ 1 ಕಿತಿಯೊಳಿದು ಬಹುಗೊಸೃನೆನುತೊಪ್ಪಿ ನಿದ ನವನಿಗೆ ಯ || ೨೦ | ಭರದೊಳೊಂದಾನೊಂದುದಿನ ಬ೦ | ದರವನೀಸುತೆ ಪಾದಪದ್ಮಗ ! ಆರಡ ನೀಕ್ಷಿಸಬೇಕೆನುತ ವಾಹನಗಳ ನಡರ್ದು | ಅರಸಿಯರು ಮುನಿಪತ್ನಿ ಯರಿಳೆಯೊ | ೪ರುವ ಚಾತುರ್ವಣ್ಯದವನಿತೆ | ಯರುಗಳೇಳು ದ್ವೀಪಗಳ೪ರುವಖಿಳ ನಾರಿಯರು || ೧೩ |! ಸಾವಿರಾ ರುಜನಗಳ ನೊಡಗೊಂ | ಡಾವಿಮಲತರ ಚೈತ್ರ ಮಾಸದ | ಕವನ ಸಾನಕೆನುತಾವನಿತೆಯರು ಬರುತಿರಲು || ತೀವಿದತಿ ಕರುಣಾಕಟಾಕ ದೊ | ೪ಾವನಿತೆಯರ ನಿದಿರುಗೊಳುತ | ಭೂವಧೂಸುತೆ ಯುಪಚರಿಸಿ ದಳು ಮನೆಗೆ ಕರೆತಂದು 11 oಃ || ವಿನುತ ನಿಂಹಾಸನದೆ ಕುಳಿತಿಹ | ಜನಕಜಾತೆಯ ಪಾದಪದ್ಯಕೆ | ಮನೆದೆರಗುತವರೆಲ್ಲ ನಾನಾದೇಶದೊಳಿ ರುತಿಹ 11 ಮಣಿಕನಕವಸನಾಭರಣ ವಾ | ಹನಗಳನು ಕಾಣಿಕೆಯ ನೀಯುತ | ಮನಮೊಲಿದು ಪೂಜಿಸಿದರರಿಸಿನ ಕುಂಕುಮವನಿರಿಸಿ || ೨೫ !! ಆಗಳಾ ಮಾನಿನಿಯರೆಲ್ಲ ಸ | ರಾಗದಿಂದವನೀಸುತೆ ನುಡಿದ | ರಾಘವನ ಕಥೆಗಳನ್ನು ಕೇಳುತ್ತಧಿಕಹರ್ಷದಲಿ || ಶ್ಲಾಘಿಸುತ ನೀತಾ ವಿವಾಹವ | ನಾಗ ಬಿನ್ನ ವಿಸದರೆಲೆ ಜನನಿ | ಬೇಗತಿಳುಹಿಸು ನಿನ್ನ ಮದುವೆಯ ಸತ್ಯಥೆಯನೆನುತ || o೬ || ಅವರ ಮಾತನು ಕೇಳು ಜಾನಕಿ { ತವಕದಿಂದಲೆ ತನ್ನ ಸಖಿಯೆನಿ | ಸುವ ತುಲನಿಯೊಡನೆಂದ