ಪುಟ:ಸೀತಾ ಚರಿತ್ರೆ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 314 ಸೀತು ಚರಿತ್ರೆ ನೆನೀ 1 ನೀಗಲಿದರ ನಿಜಸ್ಥಿತಿಯು ಗೊ | ತ್ತಾಗುವುದಿದು ಬ್ರಹ್ಮಹತ್ಯ” ಸರಿಯಹುದೆನು !! ಆಗ ನಾರದನರುಹುತಿರಲನು | ರಾಗದಿಂದಾ ರಘು ವರನಿದ | ಕ್ಲಾಗಿಇದು ಪರಿಹಾರವನ್ನು ನೀವೆನುತಬೇಡಿದನು | ೪೪ | ತನ್ನ ಪಾತಿವ್ರತ ಮಹಿಮೆಯೊ | ೪ನ್ನು ಜಾನಕಿಗಿಡದೊಯೆಲೆ 1 ಯ ನ್ನು ಸಂಧಿಸಲೀ ದುರಿತಪರಿಹಾರವಹುದೆನುತ | ಮನ್ನಿಸತಿಳಿಸ ಲಮರ ಮುನಿವರ 1 ನನ್ನೆಗಂ ಪದಕೆರಗಿಜಾನಕಿ | ಬಿನ್ನ ವಿಸಿದಳು ನೀವನುಡಿ ದಂತಾಗಿಸುವೆನೆಂದು ||೪೫| ಒಡನೆಬ್ಬಂದಾವನದ ಬಳಿಗಾ ! ಪೊಡವಿಯ ಣಗಿಯು ಬಂದುತುಲಸಿಯ | ಗಿಡಕೆಕೈಮುಗಿದರಗಿ ನಿಂದೆಲೆತುಲಸಿದೇ ವತೆಯ | ಗಿಡದೊಳಗೆಮೊದಲಂತೆ ಸೇರಲಿ ! ಕಡುತವಕದಿಂ ದೀಯಲೆ ಯುನಾಂ 1 ಪೊಡವಿತಳದೆ ಪತಿವ್ರತೆಯೆನುತ ಜಸವನಾ೦ತಿರಲು | ೪೬ | ನಿಲುಕಿಕೊಳ್ಳದೆ ಪೋಗಲೆಲೆಕೊ | ಮಲತುಲಸಿ ಗಿಡದಲ್ಲನಿತರೊಳ | ಖಿ ವಿಬುಧ ರೈತಂವರತಿ ಜವದಿಂದೆನೆರೆನೆರೆದು || ನೆಲವನೀಕ್ಷಿಸುತತಿವಿಪ್ಪಾ ದವ | ತಳೆದು ನಿಂದವನಿಜೆಯಕಂಡು ವ | ಹಿಂದೆಳಮರ ಮುನೀಂದ। ನೋವಿಂದಿಂತುಪೇಳಿದನು || ೪೭ | ಎಲೆಮಹೀಸುತ ಕೇಳುಗಂಡನ ನುಳಿದುಚಂದನ ಪುಷ್ಟ ಫಲಗಳ | ನೊಲಿದುಸೇವಿಸಕೂಡದು ಪತಿವ್ರತೆ ಯರಿಳಯೊಳಗೆ ಸಲೆಹೊಳೆವ್ರತಿಹ ವರಸುಗಂಧ ಕ | ಮಲಗಳನು ನೀಂ ರಾಘವೇಂದ್ರನ 1ನುಳಿದೆ ಆಧಣಿಸಿದೆಯಲ್ಲವೆ ಹಿಂದೆಯೋಚಿಸದೆ il ೪v | ಮತ್ತೆ ಬೃಂದಾವನದ ಬಗ್ಗೆ | ದುತ್ತ ಪತಿಗೆ ಸಮರ್ಪಿಸದೆನಾ | ನುತ್ತಮ ಕಮಲತತಿಯನಾ ಘುಸಿದುದನುತೆರೆದು || ಉತ್ತಮಪತಿ ವತೆಯಧರ ವ 1 ನೆತ್ತಲುಂ ಸಲಪಿರ್ದೊಡೀಯೋಲೆ | ಮತ್ತೆ ಸಂಧಿಸಲೆಂ ದುಬೇಡೆನುತಮರ ಮುನಿನುಡಿದ | ರ್& | ಅಮರರೆಲ್ಲರು ನೋಡುತಿರ ಲಾ | ಕಮಲಲೋಚನೆ ಸೀತೆಶೀಘ್ರದೆ !ಳಮಲ ವೃಂದಾವನದಮುಂ ಗಡೆನಿಂದು ಕೈಮುಗಿದು || ರಮಣನಂತೂರೆವಾ ಕಮಲದಕು | ಸುಮ ವನಾಘ್ರಾಣಿಸಿದುದಲ್ಲದೆ | ವಿಮಲಪತಿವ್ರತಧರವು ನನ್ನೊ ೪ರುತಿರಲು | ೫೦ | ಎಲೆಯು ನಿನ್ನೊಳುಸಿಕ್ಕಿಕೊಳಲಿ ಮೊ | ದಲಿನ ರೀತಿಯೊಳೆ೦ ದುಜಾನಕಿ | ತುಲನಿಯನು ಬೇಡಿಕೊಳಲದ್ಮರೆ ೪ಳೆಗುರುಳೆಲೆಯು | ನಿಲುಕಿಕೊಂಡುದು ಮೊದಲಿನಂತಾ | ತುಲಸಿಗಿಡದೊಳು ಸಕಲದೇವತೆ | ಗಳು ಮನುಕುಲೇಂದ್ರನನು ಹೊಗಳುತಪಡೆದರಚ್ಚರಿಯ || ೫೧ || ಅವನಿಜಾತೆಯ ಹದಿಬದೆಯುಧ | ರವನು ಹೊಗಳುತ್ಯಖಿಳ ನಿರ್ಜರ | ರವನಿಜೆ - .ಇತ್ತವರ ಪದಪಂಕಜಕತಾವೆರಗಿ | ಅವರವರ ಲೋಕ೦