ಪುಟ:ಸೀತಾ ಚರಿತ್ರೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಸೀತಾ ಚರಿತ್ರೆ ನಿದಾ | ಮೇದಿನೀಸುತೆ ಮೂವರನ ಸಂ | ಮೋದಕೆಡೆನೆ ಬಳೆದುಕಳ ದಳು ಬಾಲ್ಕದಾದೆಶೆಯ | ಐದಿದಳು ಪರಿಣಯಕೆ ತಕ್ಕ ವ | ಯೋದೆಲೆ ಮನೇನೆಂಬುದಾಕೆಯ | ಸಾಧುಲಾವಣಣ್ಣಾಂಬುನಿಧಿ ತುಳ್ಯದುದು ತುಂ ಬುತಲಿ | ೬೧ | ಇಂತು ಮೂರನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು ೧೦೩. Ag ನಾಲ್ಕನೆಯ ಅಧ್ಯಾಯ. ಸೂಚನೆ | ಸೀತೆಯು ವರಿಸಿದಿ ಮಿಥಿಳಗೆ | ಭೂತಳದ ರಾಜಸುತರೆಲ್ಲರು | ಸೋತು ಹರಧನುವಿಂಗೆ ನಡೆದರು ವಿಮುಖರಾಗುತಲಿ || ಜನಕ ಭೂವರನೆಂದುದಿನದೊಳು | ವಿನುತ ಸಂಧ್ಯಾವಂದ ನಾದಿಗ | ಳನು ರಚಿಸಿ ದೇವರನು ಪೂಜಿಸಿ ಬಕಮೋಲಗಕೆ | ಘ ನವಿಭವದಿಂಗೈದಿ ಬರಿಸು / ನಿಬರನು ತಾಂ ನುಡಿದ ನೀಮೇ 1 ದಿ ನಿಯಣಗಿ ವೈವಾಹ ವೆಸಗುವ ಪರಿಯದೆಂತೆನುತ || ೧ ! ಅವನಿ ಸುರರಾನಂದ ವೈದುತ ! ಅವನಿಪತಿಗಾ ಗೌತಮಾತ್ಮಜ ! ನ ವಚನವ ಕೇಳುತ್ತ ಪೇಳಿದರುಚಿತ ವಚನದಲಿ ! ಅವನಿಜಾತೆಯ ವರಿಸುವೊಡೆ ಘನ : ಶಿವಧನುವ ಭಂಗಿಸುವ ಭೂವರ | ಕುವರರೈತಹುದೆಂದು ಸಾರಿ ಸು ರಾಜ್ಯದೊಳಗೆನುತ || ° | ಬರಿಸಿದನು ಪತ್ರಿಕೆಗಳನು ನೃಪ | ಧರಣಿ ಮಂಡಲದೊಳು ವಿನುತಿವಡೆ | ದಿರುವ ಛಪ್ಪನ್ನಾ ರು ದೇಶದ ಪೊಡವಿಪಾಲರಿಗೆ | ವರಧನುವ ಭಂಗಿಸುವ ಸಾಹಸ | ಪರರೆನಿಸರಾಜ ಸುತರೈ ! ಪುರಕೆ ಶಿವಚಾಪವತರಿದು ಸೀತೆಯ ಪಡೆವುದೆನುತ ||೩|| ತುಂಗ ಬಲವಿಕವನೆನಿಸಿದಾ | ವಂಗದೇಶದ ರಾಯಗುವರನು | ಭಂಗಿಸಿಯೆ ಹರಧನುವ ಪಡೆವೆನು ನಿತೆಯನೆನುತ || ಪಂಗಡದೊಳಾ ಮಿಥಿಳೆಗುರು ಚತು | ರಂಗ ಬಲಸಹಿತ್ಯದಿ ಚಾಪವ | ಭಂಗಿಸದೆ ದು ಮ್ಯಾನದಿಂ ಪಿಂದಿರುಗಿದನು ಪುರಕೆ 1 ... || ಖಂಡಿಸಿಯೆ ಶಿವಚಾಪವನು ಭೂ | ಮಂಡಲದೊಳು ಸೀತೆಸಹಿತಾ | ಖಂಡಲನತೆರದಿಂದಿಹೆನೆನುತ |