ಪುಟ:ಸೀತಾ ಚರಿತ್ರೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಧ್ಯಾಯವು. 19, ಮಗಧನೃಪಸುತನು ಚ ಡಬಲದಿಂದೈದಿ ಹರಕೆ ! ದಂಡವನು ಭಂಗಿಸದ ವನಿಪರ 1 ತಂಡದಲಿತಾನೈದಿದನು ಖೇದವನುತಲೆವಾಗಿ || ೫ ! ಕೇರಳಾಧಿಪಸು ತನೊಲಿಸುವೆನು | ಧಾರುಣೀಸುತೆ ಯನುಘನವೆಯಾ | ಮಾರಹರಚಾಪವು ಮುರಿವನದನು ಭರದಿಂದೆನುತ | ಭೂರಿಶೌರಾ ಲಾಪಗಳನುರೆ 1 ಬಿರುತೈತಂದು ಶಿವತಾಪವ 1 ಸೇರಿ ತಾಕದಲಿಸದೆ ಪೋದನು ಮಾನಹಾನಿಯಲಿ | & | ಹರನಚಾಪವ ಇಂಗಿಸುತ್ತಾ | ಧರಣಿಜಾತೆಯ ನೊಲಿಸುವೆನು | ತ್ತುರುತರವ ಸಾರುವವನುಡಿದಾ ಚೇಳನೃಪಸುತನು 1 ಚರರಸಹಿತೈತಂದು ಧನುವನು | ಕರಗಳ೦ ಪಿಡಿದೆತ್ತಲಾರದೆ : ಧರೆಗೆಬಿದ್ದನು ಆರಿಮಿತಾಂ ಬಳಲಿಬಾಯಾರಿ 11 ೭ | ಮುರಿವೆಚಾರವ ಪಡೆವೆ ಸೀತೆಯ | ಮೆರೆವೆ ಸುಖದಿಂ ಹೆಸರುವಡೆವೆನು | ನರಪತಿಗಳಳೆನುತ್ತ ನೇಪಾಳಾವನಿಪಸುತನು 11 ಭರದೊಳ್ಳೆತಂದಾಪುರಿಗೆ ಪುರ : ಹರನ ತಾಪವನೋಡಿ ಕಂಪಿಸಿ | ಧರಣಿಯೊಳು ಕಾರುತ್ತ ರಕ್ತವ ಮೂರ್ಛೇಯ್ಯದಿದನು || V | ವರಕಳಿಂಗ ಮಹೀಪತಿದ) ಸುತ 1 ನುರುಪರಾಕಮದಿಂದೆ ಬಂದಾ | ಹರನ ಚಾಪವನಿನಿಯೆತಾಂ ನೀಡಿ ಕರಗಳನು : ತರಹರಿಸಿ ಬಿಸು ಸುಯು ಬಿಲಕಾಂ | ದಿರದೆ ಕಣ್ಮುಚ್ಚುತಲಿ ಬಿದ್ದನು | ಧರಣಿಯೊಳು ಗಗಹಿಸಿ ಜನರಾಸಭೆಯ ಮಧ್ಯದಲಿ ! ೯ | ಕಡಿದು ಚಾಪವ ಪಡೆದು ನಿತೆಯ ; ಜಡಿದು ವೈರಿಗಳನು ಸುಖದೊ೪೦ | ಪೊಡವಿಯನು ಸಾಲಿ ಸುವೆ ಹೆಸರಿಂದಧಿಕ ಬಲನೆನುತ || ನುಡಿದು ಕೊಂಕಣ ರಾಜಸುತನದ | ರೆಡೆಗೆಬಂದಾ ಕೈವಚಾಪದ | ಕಡೆಗೆ ತಾನೀಕ್ಷಿಸದೆ ನಡೆದನು ತನ್ನ ಪಟ್ಟಣಕೆ || ೧೦ | ಅಂಗದೇಶದ ಭೂಪಸುತನು 1 ತುಂಗಭುಜಬಲ ನೆಯ್ತಿ ಮಿಥಿಲೆಗೆ 1 ಕಂಗಳಿಂದಾ ಶೈವಚಾಪವ ನೀಕ್ಷಿಸುತ್ತದನು | ಭಂಗಿ ಸುವೆನೆಂದೆನುತ ಸಿಡಿಯೆ ಕ | ರಂಗಳುರೆಮುರಿಯಲೆತಿರುಗಿದ | ನಂ ಗಲಾಚುತ ನಿಜಪುರಿಗೆ ಬಲುಬೇದವನುಪಡೆದು | ೧೧ | ಬಲದೊಳಾ ಕಾಶ್ಮೀರದೇಶದ 1 ನೆಲದೊಡೆಯನಾತ್ಮಜನು ನಡೆತಂ | ಬೆಳೆಯಲಾ ಶಿವ ಚಾಪ ಕದಲದೆ ನಿಂತಿರಲು ಕಂಡು ! ಪಲತೆರದಸಹಸಗಳಸಗುತ | ಕಲಿತನದ ಶಕ್ತಿಯನು ತೋರಿಸಿ / ಫಲಿಸದಿಹ ಬಯಕೆಯೊಳು ಬಂದಿ ರುಗಿದನು ದುಗುಡದಲಿ | ೧೨ ೦ ವಿನುತ ಘಾಜFರದೇಶದಾನೃಪ |