ಪುಟ:ಸೀತಾ ಚರಿತ್ರೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ನಾಲ್ಕನೆಯ ಅಧ್ಯಾಯವು. ವನಿಯಾತ್ಮಜೆ | ಗಿಲ್ಲಿ ಮದುವೆಯುನಡೆವುದೆಂದೆನು | ತೆಲ್ಲ ರೆಡನಂ ದು ನುಡಿವನು ದೈನ್ಯವನುತೋರಿಸುತ || ೩೭ || ವಾಮದೇವನು ದೇವರಾತಗೆ | ಸೋಮಧರ ಕೋದಂಡವನತಿ 1 ಪ್ರೇಮದಿಂದೇತಕೆ ಕರುಣಿಸಿದನೊ ಧರಣಿಸುತೆಯು | ಭೂಮಿಯೊಳುತಾನೇಕೆ ಸಿಕ್ಕಿದ | ೪ ಮಹಿಯೊಳಾವ ವರನಿಹನೋ | ಕೋಮಲೆಗೆನುತ ಜನಕ ಚಿಂತಿಸುತಿರ್ದನನುದಿನವು ! ೩೭ ! ನಾರದನವಾತೆಲ್ಲಿ ನುಡಿದ ಶ | ರೀ ರವಾಣಿ ಮಗೆಲ್ಲಿ ಗಿರಿಶನ / ಭೂರಿಚಾಪವಿದೆಲ್ಲಿ ಧರಣೀತನುಜೆತಾನೆಲ್ಲಿ | ತೋರದೆನಗೊಂದು ಮೆನುತಾವರ ವೈರಿಯನು ತಾ ನೆನೆದಡಿಗಡಿಗೆ || ವಿಾರಿದತಿಚಿಂತೆಯನು ಕೈಕೊಂಡನು ಜನಕನಿರದೆ ||೩v 11 ಮೇದಿನೀ ಸುತೆಯಿಂದೆ ನನಗೀ ! ಮೇದಿನಿಯೊಳಪಯುಶವುಬಂತೆನು | ತಾ ಧರ ಣಿಪತಿ ಜನಕನೊಂದುವರನನು ಕಾಣದೆಯೆ | ಖೇದದಿಂದಾ ಮುನಿಕ ತಾನಂ ದಾದಿಗಳೊಡನೆ ಪೇಳಿದನು ತಾ | ನೈದಿದವನಃಖೇದವನು ದೈನ್ ವನು ತೋರಿಸುತ | ೩೯ | ಸೀತೆಯ ಮದುವೆಗೆಂದೆನುತ ನಾ ನೀತರದೆ ಬಳಲುತಿಹೆ ನಿತರರ | ಮಾತದೇತಕೆ ಜಗದೆಸೆಂಗಳ ಪಡೆದವಾನವರು | ಭೂತಳದೊಳುರೆ ಚಿಂತಿಸರು ಪ್ರರು | ಹೂತಸಮರಾದೊಡನವರ ಬಿಡ | ದೀತರದ ತೊಡಕೆನುತ ಯೋಚಿಸುತಿರ್ದನಾಗನಕ | ೪೦ | ಇಂತು ನಾಲ್ಕನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು ೧೬೩. -+... ಐದನೆಯ ಅಧ್ಯಾಯ ಸೂಚನೆ | ಮುನಿಸ ವಿಶ್ವಾಮಿತ್ರ ನೋಡನಾ | ಜನಕಪುರಿಗೈತಂದು ಗಾಧಿಸು | ತನ ಮಹಾತ್ಮಯನರಿದು ರಾಮನು ಧನುವ ಭಂಗಿಸಿದ ! ಮತ್ತೆ ಸಚಿವಪುರೋಹಿತರ ಬರಿ | ಸುತ್ತ ಬಿನ್ನವಿಸಿದನು ಭಕ್ತಿ ಯೊ | ೪ುತ್ತಮೋತ್ತಮವೆನಿಸ ಯಾಗವನಾಗಿಸುವೆನಿದಕೆ | ಚಿತ್ರ ದೊಳು ನಿಮಗೆಂತು ತೋರ್ಪುದೆ | ನುತ್ತ ಬೆಸಗೊಳಲಾಗ ಬಹು ದೆ೦ | ದುತ್ತರವ ನವರಿತ್ತ ರಾಜನಕಂಗೆ ಸಮುದದಿ || ೧ 0 ಸಕಲ