ಪುಟ:ಸೀತಾ ಚರಿತ್ರೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಸೀತಾ ಚರಿತ್ರೆ. ನು| ಇಳೆಯಣುಗಿ ನೋಡುತ್ತ ಹೊಕ್ಕಳು | ಹೊಳವ ದೇವನಗರಿಯ ವೋಲುಕಂ | ಗೊಳಿಪ ಯೋಧ್ಯಾಪುರವ ನಂದಾಪತಿಸಹಿತ ಬರುತ |! ೩ | ಎಡ ಬಲದ ಸಾಧಂಗಳಿಂ ದಡಿ | ಗಡಿಗೆಸೆವ ದೇವಾಲಯಂಗ೪೦ | ದುಡಿಗೆ ತೊಡಿಗೆಗಳಂಗಡಿಗಳಿಂದೆಸೆವ ಬೀದಿಗಳಿ೦ | ಇಡಿದ ನವರತ್ನ ದೊಡ ವೆಗಳ೦ ಗಡಿಗಳಿಂದುರೆ ರಂಜಿಸುತ ಕಡು | ಬೆಡಗನೈದಿದೆ ಡೆಗಳನೋ ಡುತ ಬಂದಳಾದೀತೆ ||೪ | ಸುರನಗರಿಯಂತಾವಕಾಲದೊ | ೪ುರೆ ವಿಭವದಿಂದೆಸೆವ ಯೋಧ್ಯಾ | ಪುರವನಾ ಭೂಮಿಸುತೆ ಸೀತೆ ವಿಕಿ ಸುತ್ತೋಡನೆ & ನೆರೆಹೊಳವರ ಮನೆಯಸನಿಹಕ್ಕೆ | ತರುತಿದು ರಥದಿಂದ ಹೊಕ್ಕಳು | ಪರವ) ಸಂತಸದಿಂದೆ ಮೆರೆವಾರಾಣಿವಾಸವನು | ೫ | ಅತ್ತೆ ಮಾವಂದಿರತೆಯೊಳಗಾ | ಯುತ್ತಮಾಂಗನೆ ಸೀತೆಯನು ಭವಿ | ಸುತ್ತ ರಾಜಸುಖಂಗಳೆಲ್ಲವ ನಿರುತಿರಲು ಬಳಕ | ಮತ್ತೆ ಜನ ಕನ ಯೋಧ್ಯೆಗೆ ಬೆಸಸಿ | ತೆಕ್ಕಿಗರ ನಟ್ಟಿದನು ಬಿನ್ನ ವಿ | ಸುತ್ತ ದೀವ ಆಗೆಗೆ ಕರೆತಹುದೆಂದು ದಶರಥನ | & || ಜನಕ ನಪ್ಪಣೆಯನು ತಿರದೊ ೪೦ | ತು ನಡೆತಂದಾ ಚರರ ಯೋಧ್ಯೆಗೆ | ಮನುಜನಾಥನಿಗೆರಗಿ ಕೈ ಮುಗಿದಿತ್ತು ಪತ್ರಿಕೆಯ , ವಿನಯದಿಂದಲೆ ಪೇಳ ರೀಪುರ | ಕನಸಹಿತ ದೀವಳಿಗೆ ಹಬ್ಬಕೆ | ತನಯರೊಡನೈತಹುದು ಮಿಥಿಲಾಪುರಕೆ ನೀವೆನುತ || ೭ \\ ಪೊಡವಿಪಾಕ ದಶರಥನು ತಿಳ | ತೊಡನೆ ಲಿಖಿತಾರ್ಥವನು ಬ೪ಕಲೆ | ರಡನೆಯದಿನದಿ ನೆಂಟರಿಷ್ಕೃರನೊಲಿದು ಬರಿಸು | ಸಡಗರ ದೆಳಾತ್ಮಜರನವಾ | ಮಡದಿಯರನೊಡಗೊಂಡು ರಥವ | ನ ಡರಿ ಮಿಥಿಲಾ ಪುರಕೆ ಪದುವನಂದುಮಾಡಿದನು ||y i ಬಂದಭೂಪನ ತಿಳಿದು ತಾನೈ | ತಂದು ಮ ನಿ ಸಕಲ ವಸ್ತುಗ | ೪೦ದೆಸೆವ ಸಧ ದೊಳಗಂದಿರಿಸಿದನು ಕರೆತರುತ | ಅಂದು ಚರಣಂಗಳಿಗೆರಗಿ ದಳ | ಯಂದಿರನು ತನುಜೆಯರ ಮನಿ ಸಿ 1 ಚಂದದಿಂದಾಶೀರ್ವದಿಸಿದನು ಜನಕ ಮೈದಡವಿ | ೯ | ಕಂಗಳಿಗೆಕಡು ಸಂತಸವೆನಲು | ನಿಂಗರಿ ಸುತಾ ಮಿಥಿಲೆಯನು ಘನ ! ಮಂಗಳನಿನದ ಮೊದವೆಭವರ ನತಿ ವಿಭವದಿಂದೆ | ಕಂಗೊಳಿಪ ದೀಪಾವಳಿ ಮೊದಲೋ | ಛಂಗನೆಯರಿಂದಾ ಗಿಸಿದ ನ | ಛಂಗನ ಸಾನಗಳನಾ ದಂಪತಿಗಳೆಲ್ಲರಿಗೆ # ೧೦ | ಕ್ಷಿತಿಪತಿ ಜನಕನಾ ದಶರಥನ | ಸುತರು ನಾಲ್ವರ ನವರವರ್ಗಳ | ಸತಿಯರಸಹಿತ ರತ್ನ ಪೀಠಂಗಳೊಳು ಕುಳ್ಳಿರಿಸಿ | ಪ್ರತಿದಿನಂಗಳೆರಡುವೇಳೆಯೋ | ಇತಿ ವಿಭವದಿಂದಾಗಿಸಿದನು ವ | ನಿತೆಯರಿಂದುರಟಣೆಗಳನು ಬಹು