ಒಂಭತ್ತನೆಯ ಅಧ್ಯಾಯವು. ಚರಣಪಂಕಜಕಂದುಕೊಟ್ಟ ನ | ವರಿಗೆ ರಾಜಾರ್ಶಮೆನಿಸುತ್ತವು | ತರದ ಸದ್ಯೋಜನವ ಕೇಳುತ ಕುಶಲವಾರ್ತೆಯನು |F 1 ಸಲಿ:ದಿ ದಾಹಾರವನೆಸಗಿ | ತಳೆದು ರಾಘವನಲ್ಲಿ ಜಡೆಗಳ | ನೊಲಿದು ಗುಹನಿಂತ ರಿಸನಾವೆಯನಾಗಸಂತಸದಿ ! ಕುಳಿತು ಲಕ್ಷಣ ಸೀತೆಯರೊಡನೆ | ಬಳಿಕ ಪುರ ಕೈದಲು ಸುಮಂತ್ರನಿ | ಗೊಲಿದುಸುರಿ ತಾನಾಗಿ ನಿದ ಗಂಗೆ ಯೋಳು ಪಯಣವನು || ೧೦ | ದೇವಗಂಗಾನದಿಯೊಳ್ಳದುಶ | ಭೂವ ನಿತೆ ಬೇಡಿದಳು ಜಾಹ್ನವಿ ದೇವಿನೀಂಪತಿ ಲಕ್ಷಣರ ಸಹಿತೆನ್ನ ನಿಂ ದೊಲಿದು !! ನಾವೆಯಿಂದಾ ದಡವನೈ ದಿಸ | ಲೀ ವಿಪಿನವಾಸವನು ತೀ೬ನಿ | ನಾವು ಪುರವನು ಸೇರ್ದಬಳ ಕೊಲಿದರ್ಚಿಸುವೆನೆನುತ || ೧೧ || ಒಂದು ಸಾವಿರ ಹೆಂಡಗಡಿಗೆಗ | ೪೦ದೆ ನಿನ್ನ ನು ತೃಪ್ತಿಪಡಿಸುವೆ | ನೋಂದು ಆಕ್ಷದ ದನಗಳನು ನಾನೀವೆವಿಪ್ರರಿಗೆ | ಮಂದಿರದೆ ಮೃಷ್ಟಾನ್ನ ಪಾನಗ ೪ಂದವರ ನಾದರಿಸೆ ಮಾಂಸಗ : ೪ಂದೆ ಭೂತಬಲಿಯನು ಮಾಡುತ ನಿನ್ನ ಪೂಜಿಸುವೆ || ೧೨ || ಎನುತ ಗಂಗೆಗೆ ಕೈಮುಗಿದು ಮೇ 1 ದಿನಿತುಣುಗಿ ಭಕ್ತಿಯಲಿ ಜಾನಿನಿ | ಮನದೆ ಭಾಗೀರಥಿಯ ಸಂ ಸ್ತುತಿಸುತಿರೆ ಪಲತೆರದಿ || ಅನಿತರೊಳು ದಕ್ಷಿಣದ ತಿರಕೆ | ಜನಕ ಸುತೆ ಸಾವಿತ್ರಿ, ರಘುನಂ 1 ದನರ ನೈದಿಸಿ ತಕ್ಟರಿಯನಾಗಿಸುತ ಲಾ ರಾವೆ || ೧೩ ! ನಾನೆ ಯಿಂದಿಳಿ ಬೈದಿದರೊಲಿದು 1 ಮೂವರಲದ ವೃಹವನು ಸಂ | ಭಾವಿಸುತಲಿದ್ದರು ವಿಲೋಕಿಸಿ ವನವಿನೋದಗಳ | ತಾವು ತಳೆ ದಾರಾತ್ರಿಯನಿರದೆ | ಸಾವಕಾಶವನುಳಿದು ಪೊದರು ! ಠಿವಿ ಯಿಂದಾ ವ ನಿವರ ಭರದ್ವಾಜನಾಶ ಮಕೆ || ( ೪ | ನಡೆತರುತ ಸಾಮಿ ಸತಿಸಹಿ | ತಡವಿಯೊಳು ರಾಘವನು ಮುನಿವರ ( ನಡಿಗಳಿಗೆರಗಿ ಬಿನ್ನ ವಿನಿವನು ಪರಮಭಕ್ತಿಯಲಿ || ಪೊಡವಿಯಾತ್ಮಜೆ ಈಕೆನನ್ನ ಯ | ಮಡಿದಿ ಲಕ್ಷ ನನ್ನ ತಮ್ಮನು 1 ಅಡವಿಯೊಳು ವಾಸಿವೆವು ತಂದೆಯ ನೇಮದಿಂದೆನುತ || ೧೫ || ಮುನಿಪತಿವರಾದ ನಾರಾ ! ಮನನು ಕೂಡಿಸಿ ಯುಚಿತ ಪೀಠದೊ | ಳು ನಲವಿಂದಾ ಸೀತೆ ಲಕ್ಷಣರೊಡನೆ ಹರ್ಷದಲಿ || ವನದೊಳುತ್ತಮವೆನಿಪ ವಸ್ತುಗ |ಳನು ತರಿಸಿ: ಭೋಜ ನವನಾಗಿಸಿ | ದನು ಕಳೆ ವರವರಲ್ಲಿ ಸಂತಸದಿಂದೆ ರಾತ್ರಿಯನು 8 ೧೬ | ಉದಯಕಾಲದೊಳದ್ದು ರಾಮನು | ಸುದತಿ ಲಕ್ಷಣರಿಂದೆ ಮುನಿಪನ | ಪದಕೆರಗುತಲ್ಲಿಂದೆ ಪೋದನು ಮುನಿಪನಾಜ್ಞೆಯಲಿ || ಪದುಳದಿಂದಾ ಬ ನದೊಳ್ಳತರು | ತಧಿಕ ಸಂತಸದಿಂದೆ ಯಮುನಾ | ನದಿಯ ತೀರವ
ಪುಟ:ಸೀತಾ ಚರಿತ್ರೆ.djvu/೭೬
ಗೋಚರ