ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಸೀತಾ ಚರಿತ್ರೆ). ನಿನ್ನ ನನುದಿನವು 4 ನಿನ್ನ ನಗುತ ನಿನ್ನ ದುಃಖದೊಳನ್ನೆ ಗಂ ಮುಳು ಗುತ್ತ ಸಂತತ ! ನಿನ್ನ ನೆನೆಯುತ ಸತ್ರ ನಿನ್ನ ಯ ತಂದೆ ದಶರಥನು | ೩ಳ | ಕಡಿವಗಿಡದಂತಿಳಗೆತಾಂಬಿ | ದೊಡನೆ ಮರ್ಧೆಯನೈದಿ ರಾಘವ | ನೋಡಲದುಃಖಾತಿಶಯದಿಂ ದಡಿಗಡಿಗೆ ಬಿಸುಸುಯ್ಯು || ಕಡೆಗೆ ಪ್ರಜ್ಞೆಯನೈದಿ ಬಂದನು | ಮಡದಿ ಲಕ್ಷಣರಿಂದೆ ತಂದೆಗೆ 1 ನಡಿಸಲು ರಕ್ರಿಯೆಗಳನು ಮಂದಾಕಿನೀತಟಕೆ ||೩೫|| ಮಿಂದುಮಂದಾಕಿನಿಯೋ೪ಾ ರಘು | ನಂದನನು ರೋದಿಸುತ ಕೊಟ್ಟನು | ತಂದೆಗೆ ತಿಲೋದಕವ ನಾವೇದೋಕ್ತ ವಿಧಿಯೊಳಗೆ | ತಂದಗಾರೆಯ ಹಿಟ್ಟಿನೊಳು ತಾ ನಂದು ಪಿಂಡಂಗಳನೆಸಗಿ ಕರ | ದಿಂದೆ ಹಾಸಿದ ದರ್ಭೆಯೊ೪ರಿಸಿದನಧಿಕ ಭಕ್ತಿಯಲಿ | ೩೬ | ಹರಿವ ಮಂದಾಕಿನಿಯ ತೀರದೊ | ೪ ರಘುನಂ ದನನಿರದೆ ತಂದೆಗೆ { ಪರದ ಕಂಗಳನು ಮಾಡಿ ಕುಟೀರಕ್ಕೆ ತಂದು | ಭರತನಂ ತೊಡೆಯಲ್ಲಿತಾಂ ಕು | ರಿಸಿ ಕೇಳಿದ ನೇತಕೀಮನು | ಜರ ನೆರವಿಯಿಂದೀ ಗಿರೀಂದ್ರಕೆ ಬಂದೆ ನೀನೆನುತ || ೩೭ | ಪಿಡಿದು ರಾಮನ ಪಾದಕಮಲವ 1 ನೊಡನೆ ಬಿನ್ನೆ ಸಿದನು ಧಾರುಣಿ | ಬೋಡ ತನವು ಬೇಡೆನಗೆ ನೀನಂಗೀಕರಿಪುದಿಂದು !: ವಡದಿವಾತನು ಕೇಳು ತಂದೆಯು 1 ನುಡಿದನೀಪರಿ ಭಾನುವಂಶದೊ | ಳೆಡೆಯನಾಗುವನ ನೆನ್ನುತ ನುಡಿದನಾಭರತ || ೩v | ನನಗರಸುತನ ಬೇಡವನದಿಂ | ದ ನಗರಿಗೆ ನಡೆತಂದು ಪಾಲಿಸ | ವನಿಯನೀಂ ವಿಪರೀತ ನಡೆದುದು ಕೈಕೆಯುಕ್ಕಿಯಲಿ || ವನಕೆ ನೀನೈತಂದೆ ಮಡಿದನು | ಮನುಜಚಾಲಕ ನಾಯ್ತು ನಿನಗೀ ಘನಮನೋವ್ಯಥೆಯೆನುತ ಪೇಳ್ವೆನು ಭರತಗೆ ಆಡುತ | ರ್೩ | ಅಡವಿಯಿಂದೈತಂದಿದ್ದೆಗೆ / ಪೊಡವಿಯನು ಪಾಲಿ ಪುದು ನಿನ್ನನು | ಬಿಡೆನು ನೀನೆನಗೊಲಿವವರೆಗೀ ವಿಪಿನದೊಳು ನಾನು ... ಕಡುಭಯಂಕರ ತಪವನಾಗಿಸು | ತಡವಿಯೊಳಗಾಂ ವಸಿಪೆ ನೆಂದೆನು || ತೊಡನೆ ರಾಮನಿಗಂದು ಬಿನ್ನ ಹಮಾಡಿದನು ಭರತ | ೪೦ | ಎನಲು ರಾಘವನಾಭರತನನು | ಜನಸಮೂಹದೊಳಂ ದೊಡಂಬಡಿ | ನಿ ನಿಜವಾ ದುಕೆಗಳನು ಕೊಟ್ಟು ಕರುಣಿಸಿ ನನ್ನಿ ಸುತ || ಜನಕ ನಪ್ಪಣೆಯಂತೆ ನಾನೀ 1 ವನದೊಳಗೆ ಹದಿನಾಲ್ಕು ವರುಸದ | ತನಕ ವಾಸಿಸಿ ಬರುವೆನೀಂ ಪೋಗೆನುತ ಪೇಳಿದನು || ೪೧ | ನೀನು ಹದಿನಾಲ್ಕ ಮದದನ್ನ ೦ | ಕಾನನ ದೊಳಿದ್ದಾ ಬಳಿಕ ಯೋ / ಧ್ಯಾನಗರಕ್ಕೆ ತರದಿರಲು ಕಂಡವಧಿಪರಂತ | ನಾನುಬೀಳುವೆ ನಗ್ನಿ ಯೊಳಗೆ೦ | ದಾ ನೆರೆದ ಜನಮಧ್ಯದೊಳುಸುರಿ |