ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Co ಸೀತಾ ಚರಿತ್ರೆ. ಹತ್ತನೆಯ ಅಧ್ಯಾಯ. ಸೂಚನೆ | ಪಂತವಟಯೊಳಗಿರಲವನಿಸುತೆ | ಹೊಂಚುಹಾಕುತಲಿರದೆ ರಾವಣ | ವಂಚನೆಯೋಳೆತಂದ ಭಿಕ್ಷುಕರೂಪವನುತಳೆದು | ಬ ಕ ಜಾನಕಿಯ ಪತ್ನಿ ರು | ಬಳಿಯೊಳುತ್ತಮ ಪೀಠದೊ ಕೈಲೆ | ಕುಳಿತು ಬಿನ್ನವಿಸಿದಳು ಕಳೆಲೆತಾಯೆ ಸತಿಯರಿಗೆ ಇಳ ಯೊ ೪ಗೆ ಪತಿದೈವವೆನ್ನು ತ 1 ತಿಳಿದವರು ಹೇಳುವರು ಗಂಡನ ನಂದನಾ ರಿಗೆ ಸದ್ದತಿಯಲ್ಲಿ ದು ಹೇಳೆನುತ || » 1 ಪೊ.'ಕವಿಯಾತ್ಮಜೆ ನಿನ್ನನುಡಿ ಯಿಂ | ದಡಿಗಡಿಗೆ ಸಂತಸವುದು ಪತಿ | ಬಡವನಾಗಲಿ ಭಾಗ್ಯಯುತನಾ ಗಲಿ'ಪುರದಿರಲಿ | ಅಡವಿಯೊಳCಲಿ ಘಾಸಿಯಾಗಲಿ | ಕಡುಸುಕೃತಿಯಾ ಗಿರಲಿ ಧರೆಯೊಳು | ವರದಿಯರು ದೆ೦ವರೆನುತಾತನ ಶ್ರೀ'ಯಬೇಕಮ್ಮ i -೦ | ಕುರುಡನಾಗಲಿ ಕುಂಟನಾಗಲಿ | ದುರುಳನಾಗಲಿ ಪತಿತನಾ ಗಲಿ | ಪರವುಘಾತುಕನಾಗಲಂಗವಿಹೀನನಾಗಿರಲಿ | ತರುಣಿಯರಿಗಾ ಪತಿಯೆದೈವವು 1 ನಿರತವಾತನ ಚರಣಪಂಕಜ | ಕರಗಿ ಸೇವಿಸಬೇ ಕೆನುತ ತಿನ ಹಿದಳನಸೂಯೆ | ೩ || ಆಲಿಸುತನಸೂಯ ಕರಣ | ಸೆ೪ದಾ ನುಡಿಗಳನು ಜಾನಕಿ { ತಾಸ ತೋಪವನು ಹೇಳಿದಳಾಕೆಗೆ ನಮಿಸುತ || ಕ ಳು ತಾಯೆ ಸತಿಯನು ಗಂಡನು 1 ಸಾಲಿಸುವನೀ ಮೇದಿನಿಯೊಳತಿ | ಮೇಲೆನಿಪ ಸೌಭ್ಯಗಳನಿತ್ತತಿ ಸುತಸವಳಂ ದುಂ | ೪ | ಸತಿಯ ಸಿನಿದಾ ಸತ್ಯವಂತನ | ನತಿ ಭಕುತಿಯಿಂದೈದೆ ಸೇವಿಸಿ 1 ನುತಿವಡೆದಳಿ ಭೂಮಿಯೊಳತಿ ಸಾವಿತ್ರಿ ಪೂರ್ವದಲಿ | ಪತಿ ನಗಲಗೆ ರೋಹಿಣಿಯು ಸಂ | ತತವ ಗಂಡನಸೇವಿಸಿದಳಾ ( ಪತಿ ಪರಾ ಯುಣಿಯರ ಕಥಾವಳಿಗಳನ್ನು ಕೇಳಿದೆನು || ೫ | ಪಪಷದವೆ ಮು “ಗತಿಯೆ ! ನ್ನು ತ ತಿಳಿದುನಡೆತಂದಿರುವೆನಾಂ | ಪತಿಯೊಡನೆನುತ ಸೀತೆ ಬಿನ್ನ ವಿಸುತಿರಲನಸೂಯ | ಅತಿ ಹರುಷದಿಂದೊಲಿದು ಕೊಟ್ಟ ಳು | ವಿತತವಂಗಳ ವಸ್ತುಗಳನಿರಿ | ಸುತ ಮಹೀಸುತೆಗಖಿಳ ವರ ವನ್ನಾಭರಣಗಳನು | ೬ | ಇತ್ತು ಜಾನಕಿ ಗಂಗರಾಗವ 1 ನುತ್ತ ಮಾಂಗನೆ ಯತಿ ಮುನಿಸತಿ | ವತ್ತೆ ನುಡಿದಳು ಸೀತೆ ನಿನ್ನ ವಿವಾಹ ಚರಿತೆಯನು | ಚಿತ್ರಕೊಪ್ಪುವ ರೀತಿಯಿಂದಲೆ | ಬಿತ್ತರಿಸಿ ಪೇಳೆನಗೆ ಹಿತದೊಳೆ | ನುತ್ತ ಕೈವಿಡಿದೊಲಿದು ಮನ್ನಿಸಿ ಸಂತಸವಡಿಸುತ ||೭||