ಪುಟ:ಸೀತಾ ಚರಿತ್ರೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಸೀತಾ ಚರಿತ್ರೆ ಗಿರಿಗಳ 1 ನು ನೆರೆನೋಡುತ ಬಂದು ಹೊಕ್ಕರು | ಮುನಿಸುದರ್ಶನನೆ ನಿಪ ಗಸ್ಯನ ತಮ್ಮನಾಶ್ರಮವ || ೩೦ | ಪರಮ ಭಕ್ತಿಗೆಳಾ ಸುದರ್ಶನ | ಚರಣಪಂಕಜಕೆರಗಿ ಸತಿಸೋ | ದರರ ಸಹಿತಾ ಮುನಿ ಪನಿಂದಾಶೀರ್ವಚನತಳೆದು || ಕರುಣಿಸಿತಾ ಹಾರವನು ಪಡೆ | ದಿರುತ ರಾತ್ರಿಯನಲ್ಲಿ ಕಳೆದಾ | ತುರದೊಳ್ಳೆ ದಿದರವರಗಮುನೀಂದ್ರ ರಾತ್ರಮವ | ೩೩ ! ಬಂದಗಮುನೀಂದ ನಾಶಮ | ಕಂದು ಸತಿಸೋದರರಸಹಿತೋಲೆ | ವಿಂದೆ ಮುನಿವಾಲಕನ ಪದಪಂಕಜಗಳಿಗೆ ವಣಿಯೆ || ಚಂದದಿಂದಾಶೀರ್ವದಿಸಿ ಸುತ | ನಂದದೊಳು ಘವನನಧಿ ಕಾ | ನಂದದಿಂ ಬಿಗಿಯಪ್ಪಿ ಯುಚಿತಾಸನದೆ ಕೊಡಿಸಿದ | ೩೪ | ವನಜ ಸಂಭವನೆಡೆಯನಗ್ನಿ ದು ! ಮನೆಯನಾವಿಷ್ಣುವಿನ ಮಂದಿರ | ವನು ದಿವಾಕರನಿಕ್ಕೆಯ ನೆಸೆವ ಚಂದ್ರನನೆಲೆಯನು || ದನದನಾವಾಸವನು ವಿಬುಧೇ> | ದ) -ರುವೆಡೆಯನು ಗಂಧವಹನಸ | ದನವನು ವರವಿಧಾ ತಧಾತರೆಡೆಗಳ ನೀಕ್ಷಿಸುತ | ೩೫ | ವಿನುತ ಧರಸನವನು ವಸು | ವಿನೆಡೆಯನು ಪಣಖನ ಮಂದಿರ | ವನು ಭಗನವಾಯನು ಗಾಯತ್ರಿ ನಿಶಾಂತವನು | ಘನವರುಣ ನಾವಾಸವನನಂ 1 ತವ ನೆ ದನಾನಾಗ ರಾಜಭ : ವನವ ನೆಸೆವಾಪಾಶಹಸ್ಯನ ನೆಲೆಯನೊಡಿದ ರು | ೩೬ | ಮನಿಯಗಸ್ಯನವರನು ಮನ್ನಿಸಿ 1 ಘನದಯಾರಸದಿಂ ದುಪಚರಿಸಿ | ಮನಮೋಲಿಷಿ ಭೋಜನವನಾಗಿಸಿ ರಾಘವೆಂದ ನಿಗೆ | ವಿನುತ ಶಸ್ತ್ರಾಸ್ತ್ರಂಗಳನು ಮೇ 1 ಲೆನಿಸ ವರತ೯ನೇರಖಡ್ಗೆ | ೪ ನೊಲಿದಿತ ಸ ನಮಿಸಿಪೋದರು ಮುನಿಗರದಲಿ | ೩೬ ಮುಂದೆ ರಾಘವ ನಡುವೆ ಜಾನಕಿ | ಹಿಂದೆ ಲಕ್ಷಣ ರಿಂತವರು ನಡೆ | ತಂದು ಪೊಕ್ಕರು ಪಂಚವಟಿಯನು ವಿಸ್ಮಯವನಾಂತು ! ಬಂದು ನವಿಸಿ ಜಟಾಯುದಶರಥ | ನಂದನಂಗರುಹಿದನು ನಿಮ್ಮಯ | ತಂದೆಗಾಂ ಸತ ನೆನುತ ಲೋಕದ ವಿವರವೆಲ್ಲವನು || ೩v | ಹರಿವ ಗೋದಾವರಿಯ ತೀರದೊ | ೪ರುವ ಪಂಚವಟಿಯೊಳು ಪಕ್ಷಿಗ 1 ೪ ರಸನೆನಿಪ ಜಟಾ ಯುಸಂತಸವಡಿಸುತವರುಗಳ i ಇರುಳು ಹಗಲುಂ ರಾಮ ಲಕ್ಷಣ | ರಿರದ ವೇಳೆಯೊಳಾ ಕುಟೀರದೆ 1 ಪೊರೆವುತಿರ್ದನು ಸೀತೆಯನು ಜಾಗ್ರತೆ ಯೋಳ ಡೆವಿಡದೆ ||೩೯ | ಇಂತಿರಲು ಶೂರ್ಪನಖಿತಾಂ ಸಮ | ನಂತರ ದೊಳೊಂದುದಿನ ಬಂದ | ಕ್ಲೀಂತ ಕಾಮಾತುರದೆ ರಾಮನ ವರಿಸಬೇಕೆ ನುತ || ಸಂತಸದೆ ಪೀಡಿಸಲು ತಾನವ | ೪ಂತರಂಗಕೆ ಸಿಲುಕದಟ್ಟಿದ |