76 ಸೀತಾ ಚರಿತ್ರೆ. ಗೊ೪ ! ಪ ನಿಜರಾಜಭವನವತೋರಿದನಂದು ವಿವರಿಸುತ ! ೩ ! ಜನಕ ಸುತೆ ನೋಡಿದಳು ದಶಕಂ | ಠನವನೆಯೊಳJಪ್ಪುತಿಹ ಬಹುಜನ | ವನಿತೆಯರನಾ ಮಂಜಳ ತರದ ಪಕ್ಷನಿವಹವನು | ವಿನಂತಿವೆತ್ತುರೆ ಮೇ ರೆವ ವಿವಿಧ ರ ! ತುನಸಮೂಹಂಗಳನು ಪಾಸಾ 1 ದ ನಿಕರಂಗಳ ನಂ ತೆಸೆವ ಹಮ್ಮ೦ಗಲ್ಲವನು i ೪ | ಕನಕ ರುತ ಸೃತಿಕ ದಂತದ | ಘನತರ ಸಂಭಂಗಳೆಸೆದವು : ವಿನುತಗೋಮೇಧಿಕ ವಿಡೂರು ವಸ್ತ್ರ ರಾಶಿಗಳು | ಜನರ ಕಣ್ಮನಕೊಪ್ಪು ತಿರ್ದ್ದವು 1 ಮನೆಯೊಳುರೆ ತುಂಬಿ ರ್ದುವಾಧನ ! ಕನಕವಸ ಧಾಭರಣಗಳ'ಧಿಕ ಮಾಗುತ್ತೆಲ್ಲಕಡೆ | ಕೀ{ | ಬಳಕರಾವಣ ದೇವದುಂದುಭಿ | ಗಳನಿಕರದಿಂದಿಡಿದು ನೆರೆಹೊಳ | ಹೋ ಳವ ಚಿನ್ನದ ತೋರಣಂಗಳನಾಂತು ರಂಜಿಸುತ || ಥಳಥಳಿಪಸೋಪಾನ ಗಳನಾ \ ನೆಲದಣಗಿಯೊಡನಂದು ಹತ್ತಿದ | ನೋಲಿಸಬೇಕೆಂದಾ ಮಹೀ ಸುತೆಯ ನತಿಸಂತಸದಿ !! ೬ | ಅಲ್ಲಿಕಂಗೊಳಿಸುತ್ತ ತೋರ್ದವು 1 ಬೆಳ್ಳe ಹಂತದ ಘನಗವಾಕ್ಷಗೆ | ೪ಲ್ಲೆಡೆಯೊಳೊಪ್ಪಿದವು ಕನಕಸವಹದಿಂದೆ ಸವೆ | ಸಲ್ಲಲಿತ ಪ್ರಾಸಾದಪಟ್ಟಿಗೆ 1 ಳೆಲ್ಲರಿಗೆ ಸಂತಸವನಾಗಿಸು ' ತಲ್ಲೆ ಸೆದುವು ಸುಧಾಮಣಿಗಳಿಂದೊಪ್ಪಿದ ನೆಲೆಗಳು | ೭ # ಕವಲಕಲ್ಲಾ ರಂ ಗಳನುತಳೆ | ದಮಲಜಲದಿಂದೆಸೆವತಿ ವಿಶಾ ಲಮೆನಿಸ ಸರೋವರಗಳ ನು ನೋಡಿದಳು ಭೂಮಿಸುತೆ li ಸುವಸಮುದಯವನಾಂತು ಕ೦ ಗೊಳಿ | ಪ ಮರಗಳನಾನದಿಪ ವಿಹಂ 1 ಗಮನಿಕರವನು ತರತರದ ಬ ಣ್ಣದಜಲಚರಗಳ - ಇಂತು ರಾವಣನಾವುಹೀಸುತೆ | ಗಂತವಿಲ್ಲ ದ ವಸ್ತುಗಳನ | ತ್ಯಂತ ಸಂತಸದಿಂದೆ ತೋರುತಲೆಲ್ಲವನು ಬಿಡದೆ || ಚಿಂತಿಸದೆ ಸತನಾಮವನು ನೀ ! ನಂತರಂಗದೊಳ ನ್ನ ವರಿಸಿಯೆ | ಸಂ ತತವು ಸಾವನು ತಾಳುವುದೆಂದು ಹೇಳಿದನು || ೯ | ಅಲನೆಕೇಳ್ಳಂ ವನಧಿಮಧ್ಯದೆ 1 ಹೊಳೆ ವಲಂಕೆಗೆ ರಾಜನಾಗಿಹೆ | ನೊಲಿದುಸೇವಿಸುತಿ ಹರುಹತ್ತಿಪ್ಪತ್ತು ಕೋಟಿಯಹ | ಖಳನಿಶಾಚರ ರನ್ನನವರೀ 1 ನೆಲ ದೋಳ ತಿ ಘೋರತರ ರೂಪಂ | ಗಳನು ಹೊಂದಿಹರೆಲ್ಲರಿಗೆ ಬಹು ಭಯ ವನಾಗಿಸುತ || ೧೦ | ಧನಮನಃಪ್ರಾಣಂಗಳನು ನಾಂ | ನಿನಗೆ ಕೊಟ್ಟಿ ಹೆನುಳಿಸು ಮಾನವ | ನಿನಗಧೀನವೆನಿಸುವು ವತ್ತಮ ಭೋಗಭಾ ಈಗಳು || ನನಗೆ ಪ್ರಾಣಾಧಿಕಳೆ ನಿವೆ ನೀಂ | ನನಗರಸಿಯಾಗು ತೋ ಡೆಯಳಂ | ದೆನಿಸೆ ಕೋಟ ಸಹಕನಾರಿಯರಿಗೆ ನಿರಂತರವು & ೧.೧ | ಇತರ ಬುದ್ದಿಯೊಳೇನು ಫಲವಹು | ದತಿಶಯವೆನಿಪ ಕಾಮಬಾ
ಪುಟ:ಸೀತಾ ಚರಿತ್ರೆ.djvu/೯೭
ಗೋಚರ