ಪುಟ:ಸುಶೀಲೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕ ೨ & & ನ 14, LAC-ಕ೦೯ ೭ Coc-ನಾನು ನಿನ್ನ ಭಾಗದ ಮತ್ತು ! ಸುರೀಕು ಶJಶದಿಂದ ಇಲೆಯೆತ್ತಿ ನೋಡಿದಳು. ಸಕಾರ ಬ್ರಹ್ಮಸ್ಸJಪನಾದ ಹತಿರ ಸಾಕ್ಷಾತ್ಕಾರ ! ಆನಂದಕ್ಕೆ ಪಾರವಿಲ್ಲ ; ಅನುರ್ಗಕ್ಕೆ ಅಂಕವಿಲ್ಲ : ವಂದಿಸಿದಳು, ಅನು ಕಂಪಿತಸ್ವರದಿಂದ ಹೇಳಿದಳು- ಸ್ವಾಮಿ ! ಇಂದೇಕೆ ಇಡು ಹಾಯ ?” ಎನ-ಅದಿರಲಿ: ದೇವರ ಮುಂದೆ ಮಹಾ ತಪಸ್ಸನ್ನು ಮಾಡುತ್ತಿದೆ ಯಲ್ಲವೆ? ಎನನು ವರಗಳನ್ನು ಬೇಡಿಕೊಂಡೆ ? ನಾನು ಸಾಯಬೇಕೆಂದೂ ? ಸುಲಿ-ಅಂತಹ ವರವೇನೂ ನನಗೆ ಬೇಕ°ಗಿಲ್ಲ, ನಾನು ಕೋದ ವರವ ನನಗೆ ದt', ಎನ-ಎನದು ಸk Cತಮ್ಮ ಆಗಮನವೇ ! ಎನ-ಹೇಗೆ ? ನಾನು ಜಾಕದಿದ್ದರೆ ನಿನಗೆ ಸಂತೋಷವಲ್ಲವೆ ? ಸುರೀ-ತಮ್ಮ ಪಾದಸೇವೆಯೊಂದೇ ನನಗೆ ಬೇಕಾದುದಲ್ಲದೆ ಮತ್ತಾ ವುದೂ ಬೇಕಾಗಿರದು. ತಮ್ಮ ಮೇಲೆ ಹೊರೆಯಿಸುತ್ತಿರುವ ಅಪಲಾಪಿಗಳ ಅಲ್ಲದ ಸಲ್ಲದ ಆನಿಂದೆಯನ್ನು ರAರವಾಡಬೇ ಕೆಂಬುದೇ ಭಗವಂತನಲ್ಲಿ ನ್ನ ಪ್ರಾರ್ಥನ. ಎನ-ಗರ್ವದಿಂದ ನಕ್ಕು-ನಿನ್ನ ತಂತ್ರಗಳನ್ನೂ ಈ ಕುಟಿಲ ನಟನಿಗೂಸನ್ನಿ ಒಲೆನು, ಇrತಹ ಬಕಚಕ್ಕನ, ಮರುಳು ಮಾಡುವ ಮೋಹಿನೀ ವಿದ್ಯೆಯ, ನಿನ್ನಂತಹ ಸ್ತ್ರೀಯರಡ ನೆಯೇ ಹುಟ್ಟಿ ತಂದನ ಚೆನ್ನಾಗಿ ಒಳ್ಳೆನು.