ಪುಟ:ಸುಶೀಲೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು 8 : ೮ ೭೯ ಲೆಯೂ, ಉನ್ಮತ್ತೆಯಂತ, ಆನಂದಾಶ್ರುವನ್ನು ಸುರಿಸುತ್ತೆ ಸತಿಯನ್ನು ಗಾಢಾಲಿಂಗನಮಾಡಿಕೊಂಡಳು. ಆ ಅನಂದಮಂದಿರದಲ್ಲಿ, ಪತಿಯ ಬಾಹು ಸಂಜರವಧ್ಯದಲ್ಲಿ ಸತೀಮಣಿ ಸುಶೀ ದು, ಆನಂದದಾಯಿನಿಯಾದ ಅಧಿಷ್ಠಾತ್ರಿದೇ ವತೆಯಂತೆ ಪ್ರಕಾಶಿಸಿದಳು, ನೈಜವಾದ ಪತಿಪತ್ನಿ ಪ್ರೇಮಾನು ಬಂಧವು .. ಒವತ್ತರವಾದುದಲ್ಲವೆ ? ಸಂದೇಹವೇನು ? ಸಾಧು ! ಸಾದ್ವಿ ! ಸಾಧುಸಾಧು ! ! ದುಸ್ಸಹವಾಸದಲ್ಲಿ ಸೇರಿ, ಕುಂಟೆಯ ಕುಟಿಕಿಗೆ ಮುರಳಾಗಿ, ! ಪದಕೊಳ ಗಾಗಿ ನರಳುತ್ತಿದ್ದ ಪತಿಯನ್ನು ಸನ್ಮಾರ್ಗಗಾಮಿಯನ್ನಾಗಿ ಮಾಡಿ, ದೇಶಹಿತಿಕಾರ ದಲ್ಲಿ ಒದ್ದಾದರನಾಗುವಂತೆ ಮಾಡಿದ ನೀನಲ್ಲವೇ ನಮ್ಮ ಸಾಧುವಾದನಕ್ಕೆ ತಕ್ಕವಳು ? ನೀನವೇ ನವಿ: ಸತೀಜೀವನಕ್ಕೆ ಸರ ವಾದರ್ಕಳಾದವಳು ? - ಸುಶೀಲೆ | ಕಿಸಿ ಲೋಕೋತ್ತರೆ, ಅದೆ ಅದ್ಭುತವಹಿಸಾಗ ರ್ಶಕಗಳಾದ ಸತ್ಯಕ್ಷವಾದ Jಾದಿ ಮನೋಯೋಗ ಶಕ್ತಿಯಲ್ಲಿ ಸ್ವಲ್ಪಕ್ಕೆ ಸ್ವಲ್ಪವಾದರೂ ಆಧುನಿಕ ಮಹಿಳೆಯರಿಂದ ಅನುರ್ಸಸಲ್ಪಟ್ಟ ನವಿಭಾ ರತಮಾತೆಯು ಧನ್ಯಳೇಸt ! ನಮ್ಮ ನೆರೆ ಸುತ್ತಿ ಮುತ್ತಿರುವ ಸ್ವಾಮಿ ದ್ರೋಹ ಪರನಿಂದೆ, ಆತ್ಮ ಸ್ತುತಿ, ಪ್ರಾಣಿಹಿಂಸೆ, ಅಸತ್ಯ ಅನ್ಯ ಛಿದ್ರಾನ್ವೇ ಷಣೆಗಳು ದೂರೀಕರಿಸಲ್ಪಟ್ಟು ಕರ್ಮಕ್ಷಮತೆ, ಸ್ನೇಹಪರಾಕಾಷ್ಠೆ ಗಳು ಮುಂದಾಗಿ ನಿಂದಲ್ಲಿ ನಮ್ಮ ಮಾತೆಯ ಸ್ವರ್ಗಸೌಂದಿಲ್ಯವನ್ನು ಧಿಕ್ಕ ರಿಸುವ ಪೂರ್ವಸೌಂದರವ, ಮತ್ತೆ ಪ್ರಕಾಶಿಸುವುದರಲ್ಲಿ ಸಂದೇಹ ವೇನು ? ಆದರೂ ನಮ್ಮ ಇದೊಂದು ಕJರಿಕೆಯನ್ನು ನೆರವೇರಿಸು ? ಸುಶೀಲೆ ! ನಿನ್ನ ಅದ್ಭುತ ತಪಃಪ್ರಭಾವದಿಂದ ಸುಪ್ರಸನ್ನನಾದ ಪರಮಾ ಆ ನ ಕ 27x ಆಟ ಕ್ಷ: ನವರಾ-ನುಷ್ಯ ಮಾತ್ರರನ್ನಾಗಿ ಮಾಡು |