ಪುಟ:ಸುಶೀಲೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಥಮಮುದ ಣದ ಪ್ರಸ್ತಾವನೆ ಪ್ರಿಯಸೋದರಿಯರೇ ! ಸುದಗರೇ !! ನಾ.. ಎದ್ಯಾಗಂಧವನ್ನೇ ತಿಳಿದ ೬೬ನತಿ ಇಗ ಸಾಮಾ ನೃಪ್ತಿ : ನವನಾಗರಿಕತೆಯು ಸುಳಿವಾಗಲೀ, ತಿಳಿವಳಿಕೆಯ ತಿರುಳಾ ಗಲೀ ತಿಳಿಯದ ಬಾಲಕೆ; ಆದರೂ, ನಮ್ಮ ಸೋ ದbವರ್ಗಕ್ಕೆ ನನ್ನ ಕಯ್ಯಲ್ಲಾಗುವ ಸೇವೆ ಯನ್ನು ಮಾಡಬೇಕೆಂಬ 23 " ಟೇಚ್ಛೆಯು ನನ್ನನ್ನು ಬಿಡಲೊಲ್ಲದು. “ಸೋದರೀವರ್ಗ ವನ್ನು ಹೇಗೆ ಸೇವಿಸಲಿ ? ಹೇಗೆ ಉಪಕರಿ ಸಲಿ ?” ಎಂದು ಬೆನ್ನಿಸಿ, ಒಪ್ಪಿಸಿಯೇ ನನ್ನ ಸ್ವಾಮಿಯ ಎಯೋಗ ಕಾಲದಿಂದ ಮೊದಲು, ಈವರೆಗಿನ ಕಾಲವನ್ನೂ ಕಳೆದು, ದೈವಯೋಗ ರ್ಬದಿಂದ ಈಗ ಈ ಗ್ರಂಥರಚನಾಕಾಧ್ಯ ದಲ್ಲಿ ತೊಡಗಿರುವೆನು, ಕೇವಲ ಪಂಡಿತರಿಗೆ ಮತ, ಬಹು ಭಾಷಾವಿಶಾರದರಿಗೆ ಮಾತ್ರವೇ ಸಾಧ್ಯ. ವಾದ ಈ ಪ್ರಯತ್ನ ವ , ನನ್ನಿಂದ ಸಾರ್ಥಕ್ಯವನ್ನು ಕೋ೧ಂಗಲಾಗದೆಂಬ ಭರವಸೆಯಿದ್ದರೂ ಎಳ್ವನ್ಮಣಿರ್ಗ, ದೇಶವತದ ಭಾಷಾಭೂಷ ಗರೂ ಆದ ಸುಹೃದರ ಸಹಾಗು ಸಂಪತ್ನಿಯೇ ಸರ್ವ ಪ್ರಕಾರದಿಂದೆಯ ಪ್ರೋತ್ಸಾಹಿಸದಿರಲಾರದೆಂಬ ಒಂವಾದ ನಂಬುಗೆಯೊಂದು ಈ ಕಾರ್ಯ ದಲ್ಲಿ ಕಾಚಿರುವ ನನ್ನನ್ನು ಪ್ರೋತ್ಸಾಹಿಸುತ್ತಿರುವುದು, ಈ ಸಂಸಾ bಕ ಕಾದಂಬರಿಯು ಕೇವಲ ಬಾಲಿಶ ವಿದ್ಯಾರ್ಥಿನಿಯ ಸ್ವಕಪೋಲ ಕಲ್ಪಿತವು ; ಕಥಾನಕವು ಅಷ್ಟಾಗಿ ಸ್ವಾರಸ್ಯವಾಗಿಲ್ಲವೆಂದರೂ ಗೃಹಿಣಿ ಯಂಗೆ ಸಾಕಾದಷು, ನೀತಿಬೋಧಕವಾಗಿರುವುದೆಂಬ ಭರವಸೆಯುಂಟು.