ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊತ್ತು ಹೊತ್ತಿಗೆ ಈ ನೆರಳಿನ ದಿಕ್ಕು ಪ್ರಮಾಣ ಇವುಗಳಲ್ಲಿರುವ ವ್ಯತ್ಯಾಸಗಳನ್ನು ನಿರೀಕ್ಷಿಸಲು ಒಂದು ಸಾಧನವನ್ನು ರಚಿಸಬಹುದು. ಶಾಲೆಯ ಹೊರಭಾಗದಲ್ಲಿ ಒಂದು ಬೈಲಿನಲ್ಲಿ ೬, ೭, ಅಡಿ (ಪೂಟ) ಎತ್ತರವಿರುವ ಒಂದು ಕಂಬವನ್ನು (ಕೊ ಲನ್ನು) ಲಂಬವಾಗಿ ನೆಡಬೇಕು. ಮುಂಜಾನೆ, ಮಧ್ಯಾಹ್ನ, ಸಂಜೆ ಈ ಮೂರ ವೇಳೆಗಳಲ್ಲಿ ಆ ಕಂಬದ ನೆರಳಿನ ಅಳತೆಗಳನ್ನು ಗೊತ್ತು ಮಾಡಿ ಇಲ್ಲಿ ತೋರಿಸಿರ ನಂತೆ ಒಂದು ಪಟ್ಟಿಯನ್ನು ಮಾಡಬೇಕು.* ಪಟ್ಟಿ ನಂ ೧. ಹಗಲಿನ ವೇಳೆ ನೆರಳಿನ ಅಳತೆ ಆಕಾಶದಲ್ಲಿ ಸೂರ್ಯನು ಎಷ್ಟು ಎತ್ತರದಲ್ಲಿದ್ದದ್ದು (೩) ಚಂದ್ರ, ಸೂರ್ಯನು ಅಸ್ತಮಿಸಿದನಂತರ ಎಲ್ಲಾ ಕಡೆಗಳಲ್ಲಿ ಕತ್ತಲೆಯಾಗಿ ರಾತ್ರಿ ಯಾಗುವದಷ್ಟೇ. ಆಗ ಮುಗಿಲನ್ನು ನೋಡಿದರೆ ಹಗಲಲ್ಲಿದ್ದ ಸೌಂದರ್ಯವೂ ಛಾಯಾಯಂತ್ರ-(Suindial-ಸನ್ ಡಯಲ್). ಇ (ಸೂರ್ಯನು ಪೂರ್ವ ದಿಕ್ಕಿನಿಂದ ಆಕಾಶದ ಮಧ್ಯಕ್ಕೆ ಹತ್ತಿ ಅಲ್ಲಿಂದ ಪಶ್ಚಿಮಕ್ಕೆ 20ರ ನಾಗ ಬಿಸಲಲ್ಲಿರುವ ಪದಾರ್ಥಗಳ ನೆರಳು ಮಧ್ಯಾಹ್ನದ ವರೆಗೆ ಪಶ್ಚಿಮದ ಕಡೆಗೆ ಬೀಳುತ್ತಿದ ಅನಂತರ ಪೂರ್ವದ ಕಡೆಗೆ ತಿರುಗುವದಷ್ಟೇ ಹೀಗೆ ಹೊತ್ತು ಹೊತ್ತಿಗೆ ವ್ಯತ್ಯಾಸವಾಗುವ ಪದಾ ರ್ಥಗಳ ಛಾಯೆಯ ಆಧಾರದಿಂದ ಬಹುಕಾಲದಿಂದಲೂ ಹಗಲಲ್ಲಿ ವೇಳೆಯನ್ನು ತಿಳಿಸುವ ಒಂದು ಸಾಧನವು ಏರ್ಪಟ್ಟಿರುವದು. ಅದನ್ನು ಛಾಯಾಯಂತ್ರ (Sundial-ಸನ ಡಯಲ್) ಎಂದು ಕರೆಯುತ್ತಾರೆ. ಇದರಲ್ಲಿರುವ ಮುಖ್ಯ ಭಾಗಗಳು ಯಾವವೆಂದರೆ:_ಿ, ಗಡಿ ಯಾರದ ಮುಖದಂತಿರುವ ಒಂದು ತಟ್ಟೆ (೨! ಅದರ ಮಧ್ಯದಲ್ಲಿ ಓರೆಯಾಗಿ ಸೇರಿಸಲ್ಪಟ್ಟಿರುವ ಸಲಾಕಿ. ಈ ತಟ್ಟೆಯನ್ನು ಬಿಸಲು ಬೀಳುವ ಒ೦ದು ಬೈಲಿನಲ್ಲಿಟ್ಟು ಅದರಲ್ಲಿ ಸಲಾಕಿಯನ್ನು ಭೂಮಿಯ ಅಕ್ಷದ ದಿಕ್ಕಿಗೆ ಸಮನಾಗಿರಿಸಿ ಅದರ ತುದಿಯನ್ನು ಉತ್ತರದ ಕಡೆಗೆ ಬಾಗಿಸಿ ಸೇರಿ ಸ ಬೇಕು. ಒ೦ದು ಪ್ರದೇಶದಲ್ಲಿ ಸಲಾಕಿಯನ್ನು ತಟ್ಟೆಯ ಕ್ಷೇತ್ರಕ್ಕೆ ಪಾತಳಿಗೆ) ಎಷ್ಟ ಬಾಗಿಸ.