ಪುಟ:ಸ್ವಾಮಿ ಅಪರಂಪಾರ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಈ ಕೃತಿ.

ಅಪರಂಪಾರ ಕಥಾನಾಯಕನಾಗಿರುವ ಈ ಕಾದಂಬರಿ ಐತಿಹಾಸಿಕ, ಇದರ ವಸ್ತು
ಹತ್ತೊಂಭತ್ತನೆಯ ಶತಮಾನದು, ಸ್ವತಂತ್ರ ರಾಜ್ಯವಾಗಿದ್ದ ಕೊಡಗಿನ ಅರಸ ಚಿಕವೀರ
ರಾಜೇಂದ್ರನನ್ನು ಆಂಗ್ಲರು ಪದಚುತಗೊಳಿಸಿದು, ನಷ್ಟವಾದ ಸ್ವಾತಂತ್ರವನ್ನು ಮರಳಿ
ಪಡೆಯಲು ಅಪರಂಪಾರನ ನಾಯಕತ್ವದಲ್ಲಿ ನಡೆದ ಯತ್ನ, ಅನಂತರದ ಹೃದಯ
ವಿದ್ಯಾವಕ ಘಟನೆಗಳು-ಹೀಗೆ ಕ್ರಿಸ್ತಶಕ ೧೮೨೦ರಿಂದ ೧೮೭೦ರ ವರೆಗಿನ ಐದು ದಶಕಗಳ
ಕಾಲಾವಧಿಯ ಒಂದು ಕಥೆ ಇಲ್ಲಿದೆ.
- `ಕಲಾಣಸ್ವಾಮಿ'ಯನ್ನು ಬರೆದಾಗ ಈ ಕಾದಂಬರಿಯ ಅಸ್ಪಷ್ಟ ಚಿತ್ರವೊಂದು ನನ್ನನ್ನು ಕಾಡಿತು. ಹೆಚ್ಚಿನ ಅಧ್ಯಯನ-ಸಂಶೋಧನೆಗಳ ಫಲವಾಗಿ ಆ ಚಿತ್ರದ ಎತ್ತರ ಬಿತ್ತರಗಳು ಸುಟಗೊಂಡುವು, ಈ ಕೃತಿ ರೂಪು ತಳೆಯಿತು. నిరేంజనే ಗ್ರ೦ಥಋಣ MANUAL OF COORG, A GAZETTEER—Richter MYSORE AND COORG-Rice A TINY MODEL STATE OF SOUTH INDIA—Muthanna . HISTORY OF FREEDOM MOVEMENT IN KARNATAKA, Vol. 1–Krishna Rao; Halappa . MANGALORE— Venn ರಾಜೇಂದ್ರನಾಮೆ-ಕೃಷ್ಣಯ್ಯ : ಸುಬ್ಬರಾವ್ ಪಟ್ಟೋಲೆ ಪಳಮೆ-ಚಿಣ್ಣಪ್ಪ ದಕ್ಷಿಣ ಕನ್ನಡ ಜಿಲ್ಲೆಯ ಪಾಚೀನ ಇತಿಹಾಸ-ಗಣಪತಿರಾವ್ so