ಪುಟ:ಹನುಮದ್ದ್ರಾಮಾಯಣಂ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಷ್ಠಾಶ್ವಾಸ. ನಾನಾಶಾಸ್ತಗಳಿಂ | ದಾನವರೊಂದೆಸೆಯಿನಕನೊಂದೆಸೆಯಿಂದಂ 11, ವಾನರನಂ ಕವಿದರ್ ನಿಂ | ದೀ ನೆಲಕಂ ಕಾಲಮೇಘಮಿಳಿವಂದದೊಳಂ | ೫೦ | ಹನುಮನದೇಂ ಸಾಹಸಿಯೋ | ತನುವಂ ಪೆರ್ಚಿಸುತೆ ನಭಕೆ ಪಾಯ್ತುತೆ ದನುಜೇಂ || ದ್ರನ ಸುತನುರುಮಸ್ತಕಮಂ | ಘನಮುದ್ಧ ರದಿಂದ ತರಿದು ಬಿಸುಟಂ ಭರದಿಂ || ೩೧ || ಆಸುರಸಂಕುಲಮಂ ಕೀ ! ನಾಶನ ಪತ್ತನಕೆ ಕಳಿಪಿ ಪವನಕುಮಾರಂ || ಪ್ರಾಸಾದಾಗ್ರದೊಳಂ ವೀ | ರಾಸನನಾಗಿರ್ದನಧ್ವಮಂ ನೋಡುತ್ತಂ {{ ೩೨ | ಸುತನಳಿದುದನಾ ರಾಕ್ಷಸ | ಪತಿ ಕೇಳುಂ ದುಃಖದಿಂದ ಮೆರೆದೆಳ್ಳುಂ || ಶತಮನ್ಯುವೈರಿಯಂ ನಿಜ | ಸುತನಂ ವಾನರನ ಯುದ್ದದೊಳ್ ನಿಯಮಿಸಿದಂ ! ೩೩ | ಏನಿದು ಘನಮೀಾ ನಿಮಿಷದೆ || ವಾನರನಂ ಪಿಡಿದು ತರ್ಫೆನೆಂದುಂ ಬಲ್ಕು || ಮ್ಯಾನದೆ ಬೀಳ್ಕೊಂಡು ಮಹಾ | ಸೇನಾನ್ವಿತನಾಗಿ ಬಂದನಾ ಘನನಾದಂ \ ೩೪ | ಪೊಂದೇರನೇರ್ದ್ದು ದಶಶಿರ | ನಂದನನುರೆ ಚಾಪಶರಮನುಂ ಕಯ್ಯಂಡುಂ || ನಂದನನಿಭವನಮಂ ಮುರಿ | ದಂದಮನೀಕ್ಷಿಸುತೆ ಕಿನಿಸಿನಿಂದೆಯ್ತಂದಂ || ೩೫ 11, ವಾಲಮನುಂ ಕುಣಿಯಿಸುತುಂ | ಬಾಲಾರ್ಕದ್ಯುತಿಯನಾಂತು ಕಣೇ ಆಪ ಮರು | ದ್ವಾಲಕನಂ ನೋಡುತ್ತತಿ || ಬಾಲಿಶನೆಲ್ ವಿಬುಧವೈರಿ ಗರ್ಜಿಸಿ ನಿಂದಂ || ೩೬ | ಸುರಪಾರಾತಿಯನೀಕ್ಷಿಸು | ತುರುಲೋಹಸ್ತಂಭವೊಂದನಲ್ಲಿಂ ಕಿಳ್ಳಂ |