ಪುಟ:ಹನುಮದ್ದ್ರಾಮಾಯಣಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಹನುಮದ್ರಾಮಾಯಣ, | Aಲ || ಬರಕಂ ವಿಹಗಾಧೀಶನ | ಪರಿಯೊಳ್ಮೆಗೆದಾರ್ದನನಿಲಸಂಭವನಾಗಳ | ೩೭ | ಕನಲುತ ದಶಾಸ್ಯತನುಜಂ | ಧನುಗಂಬಂ ಪೂಡಿ ವೇಗದಿಂದಿಸುವಾಗಳ್ || ಹನುಮಂ ತಿರೆನೆ ತಿರುಗುತ | ದನುಜನ ತೇರ್ಗರಗಿ ಬಡಿದನುರುಕಾಯ್ಕಿಂದಂ ತೇರುಡಿದಶ್ಯಗಳಳಿದುವು | ಸಾರಥಿಯಸುಗಳೆದನನಿಲಜನ ಕರಹತಿಯಿಂ || ನೀರದನಾದಂ ಪೊಸವೊಂ | ದೇರೇದ್ದು Fo ಕರೆದನಸ್ತವರ್ಷಮನಾಗಳ್ || ೩೯ | ಕರಿಘಟೆಯಂ ತುರಗಾಳಿಯ | ನುರುಭಟರಂ ರಥಿಕನಿಚಯಮಂ ತತ್ಯಣದೊಳ್ || ಅರೆದಿಟ್ಟಂ ಕುರಿವಿಂಡಿಂ | ಗೆರಗುವ ವೃಕನಂತ ವೀರಮಾರುತತನುಜಂ || Vo || ಬಲಮಳಿಯಲ್ಯಾಣುತೆ ದಶ | ಗಳಸುತನತಿ ಕೋಪದಿಂದೆ ವಿಧಿಯಸ್ತಮನುಂ | ಗಳಿಲನೆ ತೆಗೆದುಂ ಮಂತ್ರಿಸಿ | ತೊಲತೊಲಗೆನುತೆಚ್ಚು ಬೊಬ್ಬೆಯುರ್ಬ್ಬಿನೊಳಿರ್ದ್ದ | ೪೧ | ಏವೇಳೆ ಶರದುರುಬೆಗೆ || ಭೂವಲಯಂ ಕಂಪಿಸಿತ್ತು ಕಡಲುರ್ಕ್ಕಿದುದಾ | ದೇವಕುಲಂ ಬೆದರಿತು ತಾ | ರಾವಳಿಯುದಿರ್ದತ್ತು ಬಾಣಶಕ್ತಿಯದೆನಿತೋ || ೪೨ ಕಿಡಿಗರೆವುತೆ ಭೋರ್ಮೊರೆವುತ | ಜಡಜಜನುರುಬಾಣಮ್ಮೆದೆ ಬರೆವರೆ ಬಳಿಕಂ | ಮಡಸನ್ನಿಭನಂ ಕಾಣುತೆ | ನಡುಗುತೆ ಪಿಂದಿರುಗಿತನ್ನೆಗಂ ಕಮಲಭವಂ 11 ೪೩ | ಶರಮಂ ಮೆಯೊಂಡೆನ್ನಂ | ಪರಿಪೋಷಣೆಗೆಯ್ಯುದೆಂದು ಗಗನಾಂಗಣದೊಳ್ | ಕರಮಂ ಮುಗಿಯಲ್ಲಾಗಳ್ || ಕರುಣದೊಳಾ ಶರಕೆ ಮೆಯ್ಯನಿತ್ತಂ ಹನುಮಂ | ೪೪ |