ಪುಟ:ಹನುಮದ್ದ್ರಾಮಾಯಣಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 ಷಷ್ಣಾಶ್ವಾಸ. ಅಜಶರದೊಳ್ಳಿದ ಪವ | ನಜನಂ ಸುರಪಾರಿ ಕಂಡು ಕಡುಸಂತಸದಿಂ || ರಜನೀಚರರಂ ಕರೆದುಂ | ನಿಜಪುರಕೀ ಕಪಿಯನುಯ್ಯುದೆಂದುಂ ಪೇಳ್ತಂ | ೪೫ | ಬಿಗಿಬಿಗಿದು ಕಟ್ಟಿ ಪವನನ | ಮಗನಂ ಶಣಸೂತ್ರದಿಂದ ರಾಕ್ಷಸರಾಗಳ್ || ನಗಮಂ ಮಿಗೆ ಕಿಳ್ಳಳ್ಳುವ | ಬಗೆಯಿಂದಳಕ್ಕೆ ತೀರದಳಿದರ್ ಪಲಬರ್ 11 ೪೬ | ಸುರಗಿರಿಯನೆಳೆವರ್ಪ್ಪುದು || ಹರಿಯಂ ಪೊತ್ತು ಯುದೈದೆ ತೀರದೆನುತ್ತಾ || ಗಿರಿನಿಭಖಳರುಂ ಮೊರೆಯಿಡೆ | ತರಿಸಿದನಾ ಕುಂಭಕರ್ಣನುರುತರರಧಮಂ | ೪೭ | ಈ ತೇರೊಳ್ಳದೆ ಸೆಳೆದುಂ | ಕೋತಿಯನಿರಿಸುವುದೆನುತ್ತ ಭರದಿಂ ಸುರಪಾ | ರಾತಿ ನಿರೂಪಿಸಿ ದನುಜ | ವಾತ೦ ಕಡುಬಿನಿಂದಮೆತ್ತಿದುದಾಗ \\ ಇಲೆ | ಮಂಡಿಯನೂದ್ದು ೯೦ ಕೆಲಕಂ | ಗಂಡುಗಲಿಯೆನಲ್ ಖಳಾಳಿ ಭುಜಗೋಪನದೋ | ರ್ದಂಡಗಳಂ ಸಾರ್ಚ್ಯುತೆ ಮುಂ || ಕೊಂಡಳ್ಳಿದೊಡೇಳದಿರ್ದ್ದನಾ ಕಲಿಹನುಮಂ 11 ರ್೪ | ಕಟದಘ್ರಮಾಗೆಯವನಂ | ಪಟುಭಟರುಗಳೆಳ್ಳಿಯೆಲ್ಲಲಾರದೆ ಮಿಗೆ ಸಂ | ಕಟಗೊಂಡು ಬಿಡಲಪರದೂ | ರ್ಜಟಿಯಡಿಯೂಳ್ ಸಿಲ್ಲಿ ಮಡಿದರದನೇನೇಳ್ಳೆಂ || ೫೦ | ಯತನಂಗಾಣದೆ ಶತಮಖ | ಜಿತು ಕಡುದುಮ್ಮಾನದಿಂದಮಿರೆ ಕಂಡುಂ ಮಾ | ರುತಿಯಿದು ಸಮಯಂ ರಾಕ್ಷಸ | ಪತಿಯಂ ತಾಂ ಕಾಣೋಡೆಂದು ಬಗೆಯೊಳಗೆದಂ | ೫ ! ಘನನಾದಂ ಕಡುಗಿನಿಸಿo | ದನುಜಾಳಿಗೆ ಬೆಸಸಲೊಡನೆ ಕರದೀಪಗಳಂ ||