ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 ಹನುಮದ್ರಾಮಾಯಣ. ವಾತಸುತಮುಖ್ಯವಾನರ || ನಾಧರ್ ಕೃತಕಾರ್ಯರಾಗಿ ಬರ್ದುದೆಂದಂ || 9 13 ಇಂತೆಂಬ ಸಮಯದೊಳ್ ವರ | ಕಂತುಹರೋಪಮ ಸಮೀಾರಸಂಭವಮುಖರುಂ || ಸಂತಸದಿಂದಂ ಸೀತಾ | ಕಾಂತನ ಸನ್ನಿಧಿಗೆ ಬಂದು ಜಯಜಯಮೆಂದರ್ || ೧೧೩ || ಪವನಸುತಾಂಗದ ವಿಧಿಸುತ || ರವರಾ ರಾಘವನ ಪದಕೆ ವಂದಿಸುತೊಲವಿಂ | ರವಿಒಗೆ ಕಯುಗಿದುಂ ನಿಲೆ | ತವಕದೊಳತಿಭಕ್ತಿಯಿಂದ ನಮಿಸಿದರುಳಿದರ್ | ೫೪ | ಬಂದಯ್ ಪವನಜ ಧರಣೀ || ನಂದನೆಯಂ ಕಂಡೆಯೆಂತು ದನುಜನ ಪೊಳಲೊಳ್ || ಎಂದಿಂತು ಕೇಳೋಡಾ ಹನು | ಮಂ ದೇವರ್ಗೆರಗಿ ಬಿನ್ನವಿಸಿದಂ ಮುದದಿಂ || ೧೧೫ || ದೇವರಡಿಗೆರಗಿ ಬೀಳ್ತಂ || ಡಾವೆದೆವಂದು ದಕ್ಷಿಣಾಬ್ಬಿಯ ತಟಮಂ || ಆ ವನಧಿಯನುಂ ಲಂಘಿಸಿ | ರಾವಣನುರುಪುರಮನೈದೆ ಫೋಕ್ಕಂ ನಿಶೆಯೊಳ್ li m೬ || ಆ ರಾತ್ರಿಯೊಳಾ ಪೊಳಲೊಳ್ | ರಾರಾಜಿಪ ಗೃಹಗಳಲ್ಲಿ ರಾಜಾಲಯದೊಳ್ || ಓರಂತರಸಿ ಧರಾಸುಕು | ಮಾರಿಯನೀಕ್ಷಿಸದೆ ನಗರವನಮಂ ಸಾರ್ದೆಂ | ೧೧೭ | ಮಿರುಪ ಸದಶೋಕವನದೊಳ್ | ನಿರತಂ ಭವದೀಯನಾಮಸಂಕೀರ್ತನದಿಂ | ಕರಮೆಸೆವ ಶಿಂಶಪಾವರ | ತರುಮೂಲದೊಳಿರ್ಪ ದೇವಿಯಂ ಕಂಡೆನಣಂ | ೫ಣೆ | ಮುಸುಕಿದ ಮುಲೊರ್ಬ್ಬುಳಿಯೊಳ್ | ಶಶಿ ತೋರ್ಪ್ಪಂತಸುರನಾರಿಯರ ಮಧ್ಯದೊಳಂ | ಕೃಶೆಯಾಗಿರ್ಪ್ಪಳನೀಕ್ಷಿಸಿ || ಬಸವಳಿದಾ ಮರನನೇರ್ದು ಮೌನದೊಳಿರ್ದೆ೦ | ೧೯ |