ಪುಟ:ಹನುಮದ್ದ್ರಾಮಾಯಣಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷse ಶಾ 121 ಷಷಶ್ವಾಸ. ಶರಧಿಯನುತ್ತರಿಸುತಮಾ | ತರುಣಿಗೆ ಮುದ್ರಿಕೆಯನಿತ್ತು ಬನಮಂ ಮುರಿದಾ || ಸುರರಂ ಸಂಹರಿಸುತೆ ತ || ತುರಕಗ್ಗಿ ಯನಿಕ್ಕಿ ಬಂದೆನೆಂದಂ ಹನುಮಂ | ೧೦೫ | ಆಲಿಸುತತಿಸಂತೋಷದೆ | ವಾಲಿಸುತಾದ್ಯಧಿಕವೀರಕಪಿಗಳ ರ್ಭರದಿಂ || ಕೋಲಾಹಲಮಂ ಮಾಡುತೆ | ಲೀಲೆಯೊಳೆಯ್ತಂದರಂದು ಮಧುವನದೆಡೆಗಂ || ೧೦೬ || ನಂದನಕೆ ಮಿಗಿಲೆನಿಪ ರವಿ || ನಂದನನುಪವನಮನೆದೆ ಮರ್ಕಟಸೇನಾ ! ವೃಂದಂ ಪೊಕ್ಕುಂ ಮಧುಫಲ | ಕಂದಗಳಂ ಸವಿದುದಂಗದನ ಸಮ್ಮತಿಯಿಂ || ೧೦೭ || ಆರಪ್ಪಣೆಯಿಂ ಪಗುವಿರ್ || ಸೂರಜನುಪವನಮನೆಂದು ದಧಿವಕ್ಕಂ ತ | ದ್ವಾರದೊಳವರಂ ತಡೆಯಲ್ | ವೀರರ್ಸದೆಬಡಿದರಂದು ವನಪಾಲಕರು {{ ೧೦೮ {| ಕಿನಿಸಿಂದಂ ದಧಿವಕ್ತಂ ! ದಿನಾತ್ಮಜನೆಡೆಗೆ ಬಂದು ತದ್ವಾರ್ತೆಯನಂ || ದನುವಿಂ ಬಿನ್ನವಿಸಿದನಾ || ವನಮಂ ಕಾವುದಕೆ ತೀರದೆಂದೆನುತಾಗಳ್ 1 ೧೦೯ || ಹನುಮಂ ಪ್ರಾಜ್ಞಂ ಸೀತಾ | ವನಿತಾದರ್ಶನದ ಹರ್ಷದಿಂ ಕೀಶರ್ಗಂ || ವನಮಂ ಪುಗುವೊಡೆ ಪೇಳಂ | ವಿನಯದೆ ಕರೆತರ್ಪ್ಪುದವರನೆಂದಂ ರವಿಚಂ 3 ೧೧೦ || ಎನೆ ದಧಿವಕ್ತಂ ವೇಗದೊ | ಳನಿಳಾತ್ಮಜಮುಖ್ಯರೆಡೆಗೆ ಬಂದುಂ ಪೇಳ || ಲ್ಕನುವಿಂದಂಬರಪಥದೊಳ್ | ಘನನಾದಂಗೆಯ್ಯುತಂದು ಬರುತಿರ್ದ್ದರವರ್ 11 mm | ಸೀತಾವಾರ್ತೆಯದೇನೆಂ | ಬಾತುರದಿಂ ರಘುಜನೈದೆ ಕೇಳ್ಕೊಡಮಿನಜಂ |