ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 ಹನುಮದ್ರಾಮಾಯಣ, ಪಿರಿಯಡ್ಡ Fo ಪಿತೃಗುರುಗ | ಭೈರೆವುದದನುಚಿತಮುವಾದೊಡಂ ಕಷ್ಟಂಗಳ | ಬರುವೆಡೆಯೊಳ್ಳುಮ್ಮನೆ ತಾ | ನಿರಲುಕಿತಮದಲ್ಲವೆಂದು ಪೇಳ್ಳೆಂ ನಿನ್ನೊಳ್ || ೬೦ | ಇಂತೆನೆ ಕೇಳುಂ ರಾಕ್ಷಸ | ಕಾಂತಂ ತಾಂ ಮುಳಿಸಿನಿಂದ ಕಿಡಿಗೆದರುತೆ ನೇ || ಶ್ರಾಂತದೊಳಂ ಪಳಯದ ಕಾ | ಲಾಂತಕನೆಂಬಂತು ಗರ್ಜಿಸುತ್ತಿಂತೆಂದಂ | || ೬೧ || ಎಲವೋ ನಿನಗೀ ವಿದ್ಯೆಯ || ಕಲಿಸಿದ ಖಳನಾವನೆಮ್ಮ ಸತ್ತೋನ್ನತಿಯಂ | ಸಲೆ ಪಳಿದುಂ ವಾನರರ | ಗ್ಗಳಿಕೆಯನುಂ ಪೇಳಲವರ ವಂಶೋದ್ಭವಿಯೇ || ೬೨ || ಎನ್ನನ್ನಮನುಂಡುಂ ಬಳಿ | ಕೆನ್ನಂ ನೆರೆ ಜರೆವುದಾವ ನೀತಿಯೋ ನಿನಗಂ | ಕುನ್ನಿಯದಾದೊಡಮುಂ ತನ | ಗಮನಿತ್ತಾರಗೊಡಲನೊಪ್ಪಿಸುವುದಣಂ || ೬೩ || ಕೊಂದವೆನೆ ಕೈಕಸೆಯ ತನು | ವಿಂದೂಗೆದುದರಿಂದ ತನಗೆ ಬರ್ಕ್ಕುಮಧರ್ಮಂ || ಮಂದಿರಕಿನ್ನೆಯ್ತಂದೊಡೆ | ಬಂಧಿಸುವೆಂ ಪೋಗು ಪೋಗು ನಿಲ್ಲದಿರಿದಿರೊಳ್ || ೬೪ || ಕಿನಿಸೇಕೆ ಪೋಗಿ ಜೀವಿಸೆ | ನಿನಕುಲಜನ ಪೊರೆಗೆನುತ್ತೆ ಸತ್ವರದಿಂ ಸ್ಯಂ | ದನಮಂ ತಾನೇದ್ದು ೯೦ ಸ | ಜೈನಮಂತ್ರಿಚತುಷ್ಕವೆರಸು ಪೊರಪೊರಮಟ್ಟಂ || ೬೫ | ಹಿತಮಂ ನುಡಿದೊಡೆ ನಿನಗಂ | ಪ್ರತಿಕೂಲಮದಾಗಿ ತೋರ್ಷ್ಟದಾದೊಡೆಯುಂ ಶ್ರೀ || ಪತಿಯೋಳ್ಳೆಣಸದೆ ಧರಣೀ | ಸುತೆಯಂ ನೀನಾತಗಿತ್ತೊಡರಿ ಸುಖಮೆಂದುಂ || ೬೬ | ಇಂತೊರೆದು ವಿಭೀಷಣನತಿ | ಸಂತಸದಿಂ ರಾಮನಡಿಯನೀಕ್ಷಿಪ ಮನದಿಂ ||