ಪುಟ:ಹನುಮದ್ದ್ರಾಮಾಯಣಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸ. 155 ದಶಶಿರನೆಂಬನನುರೆ ಬಂ ! ಧಿಸಿದ ಮಹಾಶೂರನಪ್ಪ ವಾಲಿಯ ಕುವರಂ || ಪೆಸರೆನಗಂಗದನೆಂಬುದು | ಬಿಸಜಾಕ್ಷಂ ಪೇಳೆ ಬಂದೆನೇ ಕಡೆಗೆಂದಂ | 1 ೪೫ | ಕಿಡಿಸಿದೆಯಕಟ ನಿರರ್ಥo | ಪಡೆದವನಂ ಕೊಂದ ಪಾತಕಿಯ ಬಳಿಯೋಳ್ಳಿ ! ನ್ಯೂಡಲಂ ಭರಿಸುತೆ ಜಸಮಂ | ಕಡುಸೇಸುಕೆಯಾದುದೆಂದು ಪೇಳ್ವಂ ಸಚಿವ 11 ೪೬ || ಅವರೆಸಗಿದ ಕಡುಕಜ್ಞದ || ಪವಣಂ ನೀನರಿಯದಾದೆ ನಿನ್ನಂ ರಿಪುವಿಂ || ಜವನಾಲಯಕಟ್ಟುವೊಡಾ | ನೆವದಿಂ ಕಳಿಸಿರ್ಪ್ಪರಿಲ್ಲಿ ಕೊಲ್ಲೆಂ ಕೇಳಾ 11 ೪೭ | ತವಪಿತನೆನ್ನೊಡೆಯಗೆ ಸಹ | ಭವನೆಂದೆನಿಸಿರ್ದ್ದನಗ್ನಿಸಾಕ್ಷಿಯೋಳಂದುಂ | ಅವನಣುಗಂ ನೀನಾಗಿರೆ || ಕುವರರ ಪಂಜಯೋಳೆ ನಿಲಿಸುವಂ ನಿನ್ನನವಂ | ೪೮ | ಇದಕನುಮಾನಮದಿಲ್ಲಂ | ತ್ರಿದಶಾರಿಯ ಸರ್ವಲೋಕವಿನುತನ ಸಂಪ || ತೃದನನ ರಾಕ್ಷಸರಾಜನ | ಪದಮಂ ಮರೆವೊಕ್ಕು ಬದುಕಿಕೊಳ್ಳುದೆ ಸಾಜಂ || ೪೯ | ನಿನ್ನೊಡೆಯನುಳಿದ ಕಾಲ | ಕೈನ್ನೊಡಲಂ ಪೊರೆವೆನಿಲ್ಲಿಗೆಳಂದುಂ ನೀ !! ನಿನ್ನಾದೊಡಮವನಿಜೆಯಂ | ಚೆನ್ನೆನೆ ಕಳುಯ್ದ ಕಳ್ಳನಂ ತೋರೆಂದಂ || ೫೦ | ಸೀತಾನಾಯಕನಾಡಿದ | ಮಾತಂ ನಿಯ್ಯಾತಗೊರೆದು ಪೋಪೆನೆನುತ್ತಂ | ನೀತಿಯೋಳಂಗದನೆಂದೊಡ | ಭೀತಿಯೋಳಂದಾ ಪ್ರಹಸ್ತ ನಿಂತೆಂದನಣಂ | ೫೦ | ಈತನಲಾ ಭುವನತ್ರಯ | ನಾಥಂ ನೀನೆನ್ನೋಳಾಡಿದಂತಾಡದೆ ನಿ ||